Free Printable Worksheets
NEW
Font size
More settings
ಭಾರತದ ರಾಷ್ಟೀಯ ಚಳುವಳಿ ನಡೆದ ವರ್ಷ ಯಾವುದು?
1878-1889
1885-1947
1666-1789
1857-58
ಮಂದಗಾಮಿಗಳ ಯುಗ ಯಾವುದು?
1786-1877
1935- 1947
1888-1919
1923-1926
ಇದರಲ್ಲಿ ಕ್ರಾಂತಿಕಾರಿ ನಾಯಕರು ಯಾರು?
ಮಹಾತ್ಮ ಗಾಂಧೀಜಿ
ಸುಭಾಷ್ ಚಂದ್ರ ಬೋಸ್
ಭಗತ್ ಸಿಂಗ್
ಮಹದೇವ್ ಗೋವಿಂದ ರಾನಡೆ
ಹೋಂ ರೂಲ್ ಚಳುವಳಿಯ ನಾಯಕರು ಯಾರು?
ಅನಿಬೆಸೆಂಟ್
ಚಂದ್ರಶೇಖರ್ ಆಜಾದ್
ಮಹಾತ್ಮ ಗಾಂಧಿ
ಬಿಪಿನ್ ಚಂದ್ರ ಪಾಲ್
ಭಾರತದ ಉಕ್ಕಿನ ಮನುಷ್ಯ ಯಾರು?
ಬಾಲ ಗಂಗಾಧರ್ ತಿಲಕ್
ಅಂಬೇಡ್ಕರ್
ಸರ್ದಾರ್ ವಲ್ಲಭಾಯಿ ಪಟೇಲ್
ಜವಾಹರ್ ಲಾಲ್ ನೆಹರು
View all
10 questions
೧೮೫೭ ಸಿಪಾಯೀ ದಂಗೆ
Worksheet
•
7th Grade
5 questions
JAGANMAY M S
3rd - 7th Grade
1 questions
GENERAL KNOWLEDGE
3 questions
Quiz.
2 questions
SHRIDHAR
ವ್ಯಾಕರಣ