NEW
Font size
WorksheetsGeneral knowedge
Total questions: 17
Worksheet time: 9mins
ಕಂಬನಿ, ಇದನ್ನು ಬಿಡಿಸಿ ಬರೆದಾಗ ಯಾವ ಸಂಧಿಯಾಗುತ್ತದೆ?
ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಸವರ್ಣ ದೀರ್ಘ ಸಂಧಿ
ಕುವೆಂಪುವರ ಯಾವ ಕೃತಿ ಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?
ಮಲೆಗಳಲ್ಲಿ ಮದುಮಗಳು
ಚೋಮನದುಡಿ
ಶ್ರೀರಾಮಾಯಣ ದರ್ಶನಂ
ಅಪರಂಪರ
ಕನ್ನಡ ಭಾಷೆಗೆ ಎಷ್ಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ?
8
9
10
11
ಭಾರತ ದೇಶದಲ್ಲಿ ಎಷ್ಟು ರಾಜ್ಯ ಗಳು ಕಂಡುಬರುತ್ತವೆ?
28
30
31
33
ಭೂಮಿಯ ಆಕಾರದ ಗೋಳದ ಮೇಲೆ ಎಷ್ಟು ರೇಖಾoಶ ಗಳು ಕಂಡುಬರುತ್ತವೆ?
181
360
250
160
ಮನುಷ್ಯನ ದೇಹದ ಸಾಮಾನ್ಯ ತಾಪಮಾನ ಎಷ್ಟು?
37 ಡಿಗ್ರಿ ಸೇಲ್ಸಿಯಸ್
40 ಡೀಗ್ರಿ ಸೆಲಿಸಿಯಸ್
38 ಡೀಗ್ರಿ ಸೆಲಿಸಿಯಸ್
39 ಡೀಗ್ರಿ ಸೆಲಿಸಿಯಸ್
How many letters in english?
24
25
26
27
How many vowels in english?
5
4
3
6
Good ×
Bad
Happy
Sad
Had
Other gender of father?
Brother
Sister
Mother
Son
ಕಪ್ರೆಕರ ಸ್ಥಿರಾಂಕ್?
6174
3237
6432
5431
ಅತೀ ದೊಡ್ಡ ಜ್ಯಾ?
ವೃತ್ತ
ವ್ಯಾಸ
ಕಂಸ
ತ್ರಿಜ್ಯ
ಮೊದಲ ಬೇಸ ಸಂಖ್ಯೆ?
3
5
7
9
ಕರ್ನಾಟಕದ ವಿಸ್ತೀರ್ಣ ದಲ್ಲಿ ಅತೀ ದೊಡ್ಡ ಜಿಲ್ಲೆ ಯಾವುದು?
ಬೆಂಗಳೂರು
ಕಲ್ಬುರ್ಗಿ
ಬೆಳಗಾವಿ
ಬಾಗಲಕೋಟ
ಭಾರತ ದೇಶದ ವಿಸ್ತೀರ್ಣ ತಿಳಿಸಿ?
32,87,263 ಚ ಕಿ ಮೀ
191 791 ಚ ಕಿ ಮೀ
63,65 543 ಚ ಕಿ ಮೀ
45,43,265 ಚ ಕಿ ಮೀ
ರಕ್ತ ಕೆಂಪಾಗಿರಲು ಯಾವ ವರ್ಣಕ ಕಾರಣ ವಾಗಿದೆ?
ಇಮೊಗ್ಲೋಭಿನ್
ಕಿರುತಟ್ಟೆ ಗಳು
ಕಶೆರುಕ್
ಅಪದಮನಿ ಗಳು
ಮಕ್ಕಳ ಸಹಾಯವಾಣಿ ಸಂಖ್ಯೆ ಹೇಳಿ?
1254
1089
1099
1098
