wayground logo

Free Printable Worksheets

NEW

Font size

S
M
L
XL
Worksheets

ಸಾಮಾನ್ಯ ಅಧ್ಯಯನ

Total questions: 10

Worksheet time: 5mins

Name
Class
Date
1.

ಹಿಮಾಲಯ ಪರ್ವತಗಳಲ್ಲಿ ಹುಟ್ಟುವ ನದಿ ಇದಲ್ಲ

a)

ಸಿಂಧೂ

b)

ಗಂಗಾ

c)

ಕೃಷ್ಣಾ

d)

ಯಮುನಾ

2.

ದಕ್ಷಿಣ ಭಾರತದ ಎತ್ತರವಾದ ಶಿಖರ ಯಾವುದು?

a)

ಮುಳ್ಳಯ್ಯನಗಿರಿ

b)

K-2

c)

ಅನೈಮುಡಿ

d)

ಗುರುಶಿಖರ

3.

3)ಭಾರತದ ಯಾವ ಪ್ರದೇಶವನ್ನು ಭಾರತದ ಆಹಾರ ಕಣಜ ಎನ್ನುವರು?

a)

ಉತ್ತರ ಪರ್ವತಗಳು

b)

ಉತ್ತರ ಮೈದಾನಗಳು

c)

ಪರ್ಯಾಯ ಪ್ರಸ್ಥಭೂಮಿ

d)

ಕರಾವಳಿ ಮೈದಾನಗಳು

4.

ಪರ್ಯಾಯ ಪ್ರಸ್ಥಭೂಮಿಯನ್ನು ಎರಡು ಭಾಗಗಳಾಗಿ ವಿಂಗಡಿಸುವ ನದಿ ಯಾವುದು?

a)

ಯಮುನಾ

b)

ನರ್ಮದಾ

c)

ನೇತ್ರಾವತಿ

d)

ಮಲಪ್ರಭಾ

5.

ಅರಾವಳಿ ಸರಣಿಯ ಅತೀ ಎತ್ತರದ ಶಿಖರ ಯಾವುದು?

a)

ಗುರುಶಿಖರ

b)

ಅನೈಮುಡಿ

c)

ಪಳನಿ

d)

ಅಮರಕಂಟಕ

6.

ಕರಾವಳಿ ಪ್ರದೇಶದ ಜನರ ಪ್ರಮುಖ ಕಸುಬು ಯಾವುದು?

a)

ವ್ಯವಸಾಯ

b)

ಜೇನುಸಾಕಾಣಿಕೆ

c)

ಹೈನುಗಾರಿಕೆ

d)

ಮೀನುಗಾರಿಕೆ

7.

ಕಾಂಡ್ಲಾ ಬಂದರು ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?

a)

ಮಹಾರಾಷ್ಟ್ರ

b)

ಕೇರಳ

c)

ಗುಜರಾತ್

d)

ಓಡಿಸ್ಸಾ

8.

ಕರ್ನಾಟಕ ಕರಾವಳಿ ಯಾವ ಸಮುದ್ರಕ್ಕೆ ಹೊಂದಿಕೊಂಡಿದೆ?

a)

ಅರಬ್ಬೀ ಸಮುದ್ರ

b)

ಪೆಸಿಫಿಕ ಸಮುದ್ರ

c)

ಬಂಗಾಳ ಕೊಲ್ಲಿ

d)

ಹಿಂದೂ ಮಹಾ ಸಾಗರ

9.

ಥಾರ ಮರಭೂಮಿ ಭಾರತದ ಯಾವ ರಾಜ್ಯದಲ್ಲಿ ಹೆಚ್ಚಾಗಿ ಹರಡಿಕೊಂಡಿದೆ

a)

ಹರಿಯಾಣ

b)

ರಾಜಸ್ಥಾನ್

c)

ಗುಜರಾತ್

d)

ಪಂಜಾಬ್

10.

ಬೆವರದೇ ಇರುವ ಪ್ರಾಣಿ ಯಾವುದು?

a)

ಒಂಟೆ

b)

ಆಕಳು

c)

ಎಮ್ಮೆ

d)

ಕುರಿ