wayground logo

Free Printable Worksheets

NEW

Font size

S
M
L
XL
Worksheets

ಉತ್ತರ ಭಾರತದ ರಾಜ ಮನೆತನ

Total questions: 3

Worksheet time: 2mins

Name
Class
Date
1.

ಭಾರತದಲ್ಲಿ ಮೊಟ್ಟ ಮೊದಲು ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದವರು ಯಾರು?

a)

ಕುಶಾನರು

b)

ಮೌರ್ಯರು

c)

ಗುಪ್ತರು

d)

ವರ್ಧನರು

2.

ಮೌರ್ಯ ಸಾಮ್ರಾಜ್ಯದ ರಾಜಧಾನಿ ಈ ಕೆಳಗಿನವುಗಳಲ್ಲಿ ಯಾವುದು?

a)

ಪಾಟಲಿಪುತ್ರ

b)

ಬಿಹಾರ್

c)

ಮಗದ

d)

ಪೇಶಾವರ

3.

ಕೌಟಿಲ್ಯನು ಈ ಕೆಳಗಿನ ಯಾವ ವಂಶದ ದೊರೆಯ ಪ್ರಧಾನ ಮಂತ್ರಿ ಆಗಿದ್ದನು?

a)

ವರ್ಧನರು

b)

ಮೌರ್ಯರು

c)

ಕುಶಾನರು

d)

ಗುಪ್ತರು