Worksheetsರಕ್ಷಣಾ ಪಡೆಗಳು ಕ್ವಿಜ್
Total questions: 10
Worksheet time: 5mins
ಭೂ ಸೇನೆಯ ಮುಖ್ಯಸ್ಥರನ್ನು ಏನೆಂದು ಕರೆಯುವರು
ದಂಡನಾಯಕ
ಏರ್ ಚೀಫ್ ಮಾರ್ಸೆಲ್
ಅಡ್ಮಿರಲ್
ನಾಯಕ
ರಕ್ಷಣಾ ಪಡೆಗಳ ಸರ್ವೋಚ್ಚ ಅಧಿಕಾರ ಯಾರಿಗೆ ನೀಡಲಾಗಿದೆ
ಪ್ರಧಾನ ಮಂತ್ರಿ
ರಾಷ್ಟ್ರಪತಿಗಳು
ಮುಖ್ಯಮಂತ್ರಿ
ಹಣಕಾಸು ಮಂತ್ರಿ
ಯಾವ ಪಡೆಯ ಮುಖ್ಯಸ್ಥರನ್ನು ಅಡ್ಮಿರಲ್ ಎಂದು ಕರೆಯುತ್ತಾರೆ
ಭೂಸೇನೆ
ವಾಯುಪಡೆ
ನೌಕಾಪಡೆ
ಗಡಿ ಭದ್ರತಾ ದಳ
ಗಡಿ ಭದ್ರತಾ ಪಡೆಯ ಧೇಯವಾಕ್ಯ ಯಾವುದು
ಮಾನವೀಯತೆ ಮತ್ತು ಸ್ವಯಂಸೇವೆ
ತಮ್ಮ ಪ್ರಾಣ ಇರುವವರೆಗೂ ಕರ್ತವ್ಯ
ಮಾಡು ಇಲ್ಲವೇ ಮಾಡಿ
ಶಿಸ್ತು ಮತ್ತು ಒಗ್ಗಟ್ಟು
ಭೂಸೇನೆಯ ಆಡಳಿತ ಕಚೇರಿ ಎಲ್ಲಿದೆ
ಹೊಸದಿಲ್ಲಿ
ಮುಂಬೈ
ಗೋವಾ
ಕಲ್ಕತ್ತಾ
ವಾಯುಪಡೆಯ ಮುಖ್ಯಸ್ಥರನ್ನು ಏನೆಂದು ಕರೆಯುತ್ತಾರೆ
ಜನರಲ್
ದಂಡನಾಯಕ
ಅಡ್ಮಿರಲ್
ಏರ್ ಚೀಪ್ ಮಾರ್ಸಲ್
ಭಾರತದ ಈಗಿನ ರಾಷ್ಟ್ರಪತಿಗಳು ಯಾರು
ಪ್ರತಿಭಾ ಪಾಟೀಲ್
ದ್ರೌಪದಿ ಮುರುಮು
ನಿರ್ಮಲ ಸೀತಾರಾಮನ್
ಶೋಭಾ ಕರಂದ್ಲಾಜೆ
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯವಾಕ್ಯ ಯಾವುದು
ಮಾನವೀಯತೆ ಮತ್ತು ಸ್ವಯಂಸೇವೆ
ರಕ್ತ ಮತ್ತು ಸ್ವಾತಂತ್ರ್ಯ
ಜೀವ ಇರುವವರೆಗೂ ಹೋರಾಟ
ಸದಾ ಸಿದ್ಧವಾಗಿರು
ಶಿಸ್ತು ಮತ್ತು ಒಗ್ಗಟ್ಟು ಇದು ಯಾವ ರಕ್ಷಣಾ ಪಡೆಯ ದೇವಾಕ್ಯವಾಗಿದೆ
ಗಡಿ ಭದ್ರತಾ ದಳ
ಭಾರತೀಯ ರೆಡ್ ಕ್ರಾಸ್ ಸಂಸ್ಥೆ
ಎನ್‌ಸಿಸಿ
ಸಿವಿಲ್ ಡಿಫೆನ್ಸ್
ಭಾರತದ ಈಗಿನ ಪ್ರಧಾನ ಮಂತ್ರಿಯವರು ಯಾರು
ನರೇಂದ್ರ ಮೋದಿ
ಅಮಿತ್ ಶಾ
ಸಿದ್ದರಾಮಯ್ಯ
ಡಿಕೆ ಶಿವಕುಮಾರ್
