Search Header Logo
ಸಿರಿಯನಿನ್ನೇನ ಬಣ್ಣಿಪೆನು

ಸಿರಿಯನಿನ್ನೇನ ಬಣ್ಣಿಪೆನು

Assessment

Presentation

•

Other

•

9th Grade

•

Practice Problem

•

Medium

Created by

H K MAKARI KANNADA Teacher

Used 9+ times

FREE Resource

1 Slide • 9 Questions

1

ಸಿರಿಯನಿನ್ನೇನ ಬಣ್ಣಿಪೆನು

ರಚನೆ: ಶ್ರೀ ಎಚ್ ಕೆ ಮಕರಿ ಕನ್ನಡ ಭಾಷಾ ಶಿಕ್ಷಕರು

Slide image

2

Multiple Choice

ಭರತೇಶವೈಭವ ಕಾವ್ಯದ ಕರ್ತೃ ಯಾರು?

1

ಪಂಪ

2

ರನ್ನ

3

ರತ್ನಾಕರವರ್ಣಿ

3

Multiple Choice

ಭರತನನ್ನು ಹೊಗಳುತ್ತಿದ್ದ ಮೂರು ಲೋಕಗಳು ಯಾವುವು?

1

ಸ್ವರ್ಗ, ನರಕ

2

ಸ್ವರ್ಗ, ಮರ್ತ್ಯ ಮತ್ತು ಪಾತಾಳ

3

ನರಕ, ಪಾತಾಳ

4

Multiple Choice

ಭರತ ಚಕ್ರವರ್ತಿ ಓಲಗಕ್ಕೆ ಹೇಗೆ ಬರುತ್ತಾನೆ?

1

ಸ್ನಾನಮಾಡಿ ಬರುತ್ತಾನೆ

2

ಸೂರ್ಯೋದಯ ಸಮಯದಲ್ಲಿ ಎದ್ದು ದೇವರ ಪೂಜೆಮಾಡಿ

3

ಊಟ ಮಾಡಿ ಬರುತ್ತಾನೆ

5

Multiple Choice

ಆಸ್ಥಾನ ಭವನದೊಳಗೆ ರಾಜನು ಹೇಗೆ ಶೋಭಿಸುವನು?

1

ಬಿಕ್ಷಕನು ಭಿಕ್ಷೆ ಬೇಡುವಾಗ ಶೋಭಿಸುವಂತೆ

2

ರಾಜನು ಅರಮನೆಯಲ್ಲಿ ಶೋಭಿಸುವಂತೆ

3

ದೇವೇಂದ್ರನು ರತ್ನಪುಷ್ಪಕದಲ್ಲಿ ಶೋಭಿಸುವಂತೆ

6

Multiple Choice

ತುಂಬಿದ ಸಭೆಯು ಮೈಮರೆತು ಕಾತುರರಾಗಿದ್ದುದಕ್ಕೆ ಕಾರಣವೇನು?

1

ಮಂತ್ರಿಯನ್ನು ನೋಡುವುದಕ್ಕಾಗಿ

2

ರಾಣಿಯನ್ನು ನೋಡುವುದಕ್ಕಾಗಿ

3

ಚಕ್ರವರ್ತಿಯನ್ನು ನೋಡುವುದಕ್ಕಾಗಿ

7

Multiple Choice

೧. ಧ್ಯಾನ ಬೇಸರಾದಾಗ ಏನು ಮಾಡುತ್ತೇನೆಂದು ಕವಿ ಹೇಳುತ್ತಾನೆ?

1

ನಿನ್ನನ್ನು ನೆನೆಯದೆ ಕನ್ನಡದಲ್ಲಿ ಒಂದು ಕಥೆಯನ್ನು ಹೇಳುತ್ತೇನೆ.

2

ನಿನ್ನನ್ನು ಮೊದಲು ಮಾಡಿಕೊಂಡು ಕನ್ನಡದಲ್ಲಿ ಒಂದು ಕಥೆಯನ್ನು ಹೇಳುತ್ತೇನೆ.

3

ನನ್ನನ್ನು ಮೊದಲು ಮಾಡಿಕೊಂಡು ಕನ್ನಡದಲ್ಲಿ ಒಂದು ಕಥೆಯನ್ನು ಹೇಳುತ್ತೇನೆ.

8

Multiple Choice

ಕನ್ನಡ ಭಾಷಿಕರು ತನ್ನ ಕೃತಿಯನ್ನು ಹೇಗೆ ಹೊಗಳಬೇಕೆಂದು ಕವಿ ಬಯಸುವನು?

1

ಎರಡೂ ಸರಿ ಇದೆ

2

ಆಹಾ ಬಹಳ ಚೆನ್ನಾಗಿದೆ

3

ಸ್ವಲ್ಪವೂ ಸರಿ ಇಲ್ಲ

9

Multiple Choice

ನವರತ್ನ ಹಾಗೂ ಚಿನ್ನದಿಂದ ನಿರ್ಮಿತವಾಗಿದ್ದ ಆಸ್ಥಾನ ಭವನದಲ್ಲಿ, ಸ್ವರ್ಗ ಲೋಕದಲ್ಲಿ ದೇವೇಂದ್ರನು ರತ್ನಪುಷ್ಪಕ ಸಿಂಹಾಸನದಲ್ಲಿ ಶೋಭಿಸುವಂತೆ ಆಸ್ಥಾನದಲ್ಲಿ ಯಾವ ಚಕ್ರವರ್ತಿಯು ಕಾಂತಿಯಿಂದ ಶೋಭಿಸಿದನು.

1

ಭರತ

2

ಬಾಹುಬಲಿ

3

ಶಿವ

10

Multiple Choice

“ಕನ್ನಡದೊಳಗೊಂದು ಕಥೆಯ ಪೇಳುವೆನು” ಈ ಮಾತನ್ನು ಯಾರು ಹೇಳುವರು

1

ಭರತನು

2

ಕವಿ ರತ್ನಾಕರವರ್ಣಿಯು

pattern-tertiary

ಸಿರಿಯನಿನ್ನೇನ ಬಣ್ಣಿಪೆನು

ರಚನೆ: ಶ್ರೀ ಎಚ್ ಕೆ ಮಕರಿ ಕನ್ನಡ ಭಾಷಾ ಶಿಕ್ಷಕರು

Slide image

Show answer

Auto Play

Slide 1 / 10

SLIDE