Search Header Logo
ಸೇತುಬಂಧ - 2

ಸೇತುಬಂಧ - 2

Assessment

Presentation

Other

8th Grade

Medium

Created by

Mahesh Senani

Used 6+ times

FREE Resource

1 Slide • 15 Questions

1

ಸೇತುಬಂಧ - ೨

ಕಲಿತದ್ದನ್ನು ನೆನೆಯಲು...

media

2

Multiple Choice

ತಾಯಿಗೆ ಪತ್ರವನ್ನು ಬರೆಯುವಾಗ ಹೀಗೆ ಸಂಬೋಧಿಸಿಬೇಕು?

1

ಮಾತೃಶ್ರೀ

2

ತಾಯಿಗೆ

3

ಮಾತೃಶ್ರೀ ಸಮಾನರಾದ

4

ತಾಯಿಯ ಸಮಾನರಾದ

3

Multiple Choice

೨.ಇವುಗಳಲ್ಲಿ ಭಾವಸೂಚಕ ವಾಕ್ಯವಿದು;

1

ಗೋಲಗುಂಬಜ್ ವಿಜಯಪುರದಲ್ಲಿದೆ.

2

ಆಹಾ! ಗೋಲಗುಂಬಜ್ ಎಷ್ಟೊಂದು ಸುಂದರ!

3

ಗೋಲಗುಂಬಜನ್ನು ಕಟ್ಟಿಸಿದವರು ಯಾರು?

4

ಗೋಲಗುಂಬಜಿನ ವಿಶೇಷತೆ ಏನು?

4

Multiple Choice

ಕನ್ನಡ ವರ್ಣಮಾಲೆಯಲ್ಲಿನ ಸ್ವರಗಳು :

1

13

2

12

3

7

4

2

5

Multiple Choice

ಹೊಸಗನ್ನಡ ಪದವು ಈ ಸಂಧಿಗೆ ಉದಾಹರಣೆ :

1

ಲೋಪಸಂಧಿ

2

ಆಗಮಸಂಧಿ

3

ಆದೇಶಸಂಧಿ

4

ಗುಣಸಂಧಿ

6

Multiple Choice

ಈ ಕೆಳಗಿನ ಪದಗಳಲ್ಲಿ ಗುಣಸಂಧಿಯಾಗಿರುವ ಪದ :

1

ಏಕೈಕ

2

ಮಂಡಳೇಶ್ವರ

3

ಅತ್ಯವಸರ

4

ದಿಗಂತ

7

Multiple Choice

'ಈಗೀಗ' –ಇದು ಯಾವ ವ್ಯಾಕರಣಾಂಶಕ್ಕೆ ಉದಾಹರಣೆ :

1

ಜೋಡುನುಡಿ

2

ದ್ವಿರುಕ್ತಿ

3

ಅನುಕರಣಾವ್ಯಯ

4

ನುಡಿಗಟ್ಟು

8

Multiple Choice

ಅನುಕರಣಾವ್ಯಕ್ಕೆ ಉದಾಹರಣೆ ಉದಾಹರಣೆ :

1

ಬಿಳಿಹೊಳೆ

2

ದುಂಡುದುಂಡಾದ

3

ಸುಡುಸುಡು

4

ಧಗಧಗ

9

Multiple Choice

ಜೋಡುನುಡಿಗೆ ಉದಾಹರಣೆ :

1

ಸತಿಪತಿ

2

ಸರಸರ

3

ಊರೂರು

4

ಧಗಧಗ

10

Multiple Choice

‘ಅಮೃತ’ ಪದದ ತದ್ಭವ ರೂಪ :

1

ಜೇನು

2

ಅಮರ್ದು

3

ಅಮಳ

4

ಹಾಲು

11

Multiple Choice

ಬೇಧವಿಲ್ಲ : ಆಗಮಸಂಧಿ :: ಏಕೈಕ : ______________

1

ಲೋಪಸಂಧಿ

2

ಗುಣಸಂಧಿ

3

ವೃದ್ಧಿಸಂಧಿ

4

ಸವರ್ಣದೀರ್ಘಸಂಧಿ

12

Multiple Choice

ಸನ್ಮಾನ - ಪದವು ಈ ಸಂಧಿಗೆ ಉದಾಹರಣೆ :

1

ಅನುನಾಸಿಕಸಂಧಿ

2

ಆಗಮಸಂಧಿ

3

ಜಶ್ತ್ವಸಂಧಿ

4

ಸವರ್ಣದೀರ್ಘಸಂಧಿ

13

Multiple Choice

ಸವರ್ಣದೀರ್ಘಸಂಧಿ ಪದ :

1

ಜಿನಾಲಯ

2

ವಾಗ್ದೇವಿ

3

ಮಳೆಗಾಲ

4

ಬಲ್ಲೆನೆಂದು

14

Multiple Choice

ಆದೆನೆಂಬ : ಆದೆನು + ಎಂಬ :: ಲೇಖನವನೋದಿ : ____________

1

ಲೇಖನವ + ನೋದಿ

2

ಲೇಖನವ + ಓದಿ

3

ಲೇಖನವನು + ಓದಿ

4

ಲೇಖನವನು + ಊದಿ

15

Multiple Choice

ಮನೆಯನ್ನು : ದ್ವಿತೀಯ : : ಮರದಲ್ಲಿ : __________

1

ಪ್ರಥಮಾ

2

ಪಂಚಮೀ

3

ತೃತೀಯಾ

4

ಸಪ್ತಮೀ

16

Multiple Choice

ಇಲ್ಲದ್ಹಂಗ : ಇಲ್ಲದಹಾಗೆ : : ಇಸವಾಸ : _________________

1

ವಿಶ್ವಾಸ

2

ಇಶ್ವಾಸ

3

ಇಶ್ಚಾಸ

4

ವಿಸ್ವಾಸ

ಸೇತುಬಂಧ - ೨

ಕಲಿತದ್ದನ್ನು ನೆನೆಯಲು...

media

Show answer

Auto Play

Slide 1 / 16

SLIDE