Search Header Logo
9th Maths work Sheet-01 GHS NALWAR Chittapur TQ Kalaburagi

9th Maths work Sheet-01 GHS NALWAR Chittapur TQ Kalaburagi

Assessment

Presentation

Mathematics

7th - 10th Grade

Practice Problem

Easy

Created by

Shivaswamy V C

Used 34+ times

FREE Resource

1 Slide • 9 Questions

1

9th Maths work Sheet-01

Shivaswamy V C

Assistant Teacher

GHS Nalwar

Chittapur TQ

kalaburagi DT

8970404135

Slide image

2

Multiple Select

ಗಣಿತದ 4 ಮೂಲಕ್ರಿಯೆಗಳು ಯಾವುವು?

1

ಸಂಕಲನ

2

ವ್ಯವಕಲನ

3

ಗುಣಾಕಾರ

4

ಭಾಗಾಕಾರ

3

Multiple Choice

ಸಂಕಲನದ ಅನನ್ಯಾಂಶ ಎಷ್ಟು?

1

1

2

0

3

2

4

3

4

Multiple Choice

ಗುಣಾಕಾರದ ಅನನ್ಯಾಂಶ ಎಷ್ಟು?

1

0

2

1

3

2

4

3

5

Multiple Select

ಇವುಗಳಲ್ಲಿ ಯಾವುವು ಭಿನ್ನರಾಶಿಯ ವಿಧಗಳಾಗಿವೆ?

1

ಸಮ ಭಿನ್ನರಾಶಿ

2

ವಿಷಮ ಭಿನ್ನರಾಶಿ

3

ಮಿಶ್ರ ಭಿನ್ನರಾಶಿ

4

ಪೂರ್ಣಾಂಕ

6

Multiple Choice

ಕೋನಗಳಲ್ಲಿ ಎಷ್ಟು ವಿಧಗಳು ?

1

3

2

4

3

5

4

6

7

Multiple Select

ಕೋನಗಳ ವಿಧಗಳನ್ನು ಗುರುತಿಸಿ.

1

ಪೂರ್ಣ ಕೋನ ,

ಲಘುಕೋನ

2

ಸರಳ ಕೋನ ,

ವಿಶಾಲ ಕೋನ

3

ಲಂಬ ಕೋನ,

ಸರಳಾಧಿಕ ಕೋನ

8

Multiple Select

ಬಾಹುಗಳ ಆಧಾರದ ಮೇಲೆ ತ್ರಿಭುಜದ ವಿಧಗಳು ಯಾವುವು? ಗುರುತಿಸಿ.

1

ಸಮಬಾಹು ತ್ರಿಭುಜ

2

ಸಮದ್ವಿಬಾಹು ತ್ರಿಭುಜ

3

ಅಸಮಬಾಹು ತ್ರಿಭುಜ

4

ಸಮಕೋನ ತ್ರಿಭುಜ

9

Multiple Select

ಕೋನಗಳ ಆಧಾರದ ಮೇಲೆ ವಿಭಾಗಿಸಲಾದ ತ್ರಿಭುಜದ ವಿಧಗಳನ್ನು ಗುರುತಿಸಿ.

1

ಲಘುಕೋನ ತ್ರಿಭುಜ

2

ಲಂಬಕೋನ ತ್ರಿಭುಜ

3

ವಿಶಾಲಕೋನ ತ್ರಿಭುಜ

4

ಸಮಕೋನ ತ್ರಿಭುಜ

10

Multiple Select

ಇವುಗಳಲ್ಲಿ ತ್ರಿಭುಜದ ಗುಣಲಕ್ಷಣಗಳನ್ನು ಗುರುತಿಸಿ.

1

ತ್ರಿಭುಜದಲ್ಲಿ 3 ಬಾಹುಗಳಿವೆ.

2

ತ್ರಿಭುಜದಲ್ಲಿ 3 ಕೋನಗಳಿವೆ

3

ತ್ರಿಭುಜದಲ್ಲಿ 3 ಶೃಂಗಗಳಿವೆ

4

ತ್ರಿಭುಜದ 3 ಒಳಕೋನಗಳ ಮೊತ್ತ 180°180\degree

9th Maths work Sheet-01

Shivaswamy V C

Assistant Teacher

GHS Nalwar

Chittapur TQ

kalaburagi DT

8970404135

Slide image

Show answer

Auto Play

Slide 1 / 10

SLIDE