Search Header Logo
ಹಾಗೆ ಸುಮ್ಮನೆ ಚಟುವಟಿಕೆ

ಹಾಗೆ ಸುಮ್ಮನೆ ಚಟುವಟಿಕೆ

Assessment

Presentation

Other

Professional Development

Medium

Created by

Charanraj Yadady

Used 4+ times

FREE Resource

1 Slide • 15 Questions

1

ಸಮಾನ ಮನಸ್ಕರ ಹವ್ಯಾಸಿ ಕಲಿಕೆ

media

ಕಲೆಯೊಣ, ಕಲಿಯೋಣ, ನಲಿಯೋಣ ನಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳೋಣ ​

2

Multiple Choice

ತದ್ಧಿತಾಂತ ಎಂದರೆ

1

ತತ್ತ್ವಪದ

2

ನಾಮರೂಪಗಳು

3

ಕ್ರಿಯಾರೂಪಗಳು

4

ಪದ್ಯಪ್ರಕಾರ

3

Reorder

ಇವುಗಳನ್ನು ಏರಿಕೆ ಕ್ರಮದಲ್ಲಿ ಜೋಡಿಸಿ

ಅಕ್ಷರ

ಪದ

ವಾಕ್ಯ

ಪರಿಚ್ಛೇದ

ಗದ್ಯ

1
2
3
4
5

4

Multiple Choice

ಕೃದಂತ ಎಂದರೆ

1

ಕ್ರಿಯಾರೂಪ

2

ಕಾರ್ಯವಿಧಾನ

3

ಧಾತು

4

ಪ್ರತ್ಯಯ

5

Multiple Select

ಸರಿಯಾದ ರೂಪ ಆರಿಸಿ

1

ಆರಕ್ಷಕರು

2

ಅರಕ್ಷಕರು

3

ಆಜೀವ ಪರ್ಯಂತ

4

ಅಜೀವ ಪರ್ಯಂತ

6

Multiple Select

ಒತ್ತಕ್ಷರ ಗಮನಿಸಿ ಸರಿಯಾದ ಪದ ಗುರುತಿಸಿ

1

ಇಚ್ಛೆ

2

ಇಚ್ಚೆ

3

ಉಚ್ಛ ನ್ಯಾಯಾಲಯ

4

ಉಚ್ಚ ನ್ಯಾಯಾಲಯ

7

Multiple Select

ಅಲ್ಪಪ್ರಾಣ & ಮಹಾಪ್ರಾಣ ಗಮನಿಸಿ ಸರಿಯಾದ ಪದ ಗುರುತಿಸಿ

1

ಧ್ವನಿ

2

ದ್ವನಿ

3

ಒಂಬತ್ತು

4

ಒಂಭತ್ತು

8

Multiple Select

ದೀರ್ಘಾಕ್ಷರಗಳನ್ನು ಗಮನಿಸಿ ಸರಿಯಾದ ಪದ ಗುರುತಿಸಿ.

1

ಸಕ್ರಿಯ

2

ಸಕ್ರೀಯ

3

ಆಂತರೀಕ

4

ಆಂತರಿಕ

9

Poll

ನನಗೆ ಶಾಲೆಗೆ ಬರಲು ಅನಾನುಕೂಲವಾಯಿತು. ಈ ವಾಕ್ಯವು

ಸರಿಯಾಗಿದೆ

ತಪ್ಪಾಗಿದೆ

ತಿಳಿದಿಲ್ಲ

ಅರ್ಥವಾಗಿಲ್ಲ

10

Dropdown

ದುರ್‌ - ಉಪಸರ್ಗ ಇರುವ ವಿರದ್ಧಾರ್ಥಕ ಪದ ಆರಿಸಿ ​
​ ​

11

Open Ended

ನಿಸ್‌ - ಉಪಸರ್ಗ ಇರುವ 2 ಪದಗಳನ್ನು ಬರೆಯಿರಿ.

12

Categorize

Options (18)

ಸತ್ಯ

ಧರ್ಮ

ಜ್ಞಾನ

ಅದೃಷ್ಟ

ಸಜ್ಜನ

ಪ್ರಬಲ

ಸುದೈವಿ

ಕೀರ್ತಿ

ಜಯ

ಶಕುನ

ಸ್ವರ

ಕೃಪೆ

ಸಮ್ಮಾನ

ಲಕ್ಷಣ

ಉನ್ನತಿ

ಆರೋಹಣ

ಸನ್ಮಾರ್ಗ

ಖಂಡ

ವಿರುದ್ಧ ಪದಗಳನ್ನು ಸರಿಯಾದ ಉಪಸರ್ಗದೊಂದಿಗೆ ಜೋಡಿಸಿ

ದುರ್‌
ಅಪ್
ಅವ್

13

Multiple Select

ಬಳಕೆಯ ಸರಿಯಾದ ರೂಪವನ್ನು ಗುರುತಿಸಿ

1

ಶೃತಿ

2

ಶ್ರುತಿ

3

ಧೃವ

4

ಧ್ರುವ

14

Multiple Select

ಸಂಧಿಗಳನ್ನು ಗಮನಿಸಿ ಸರಿಯಾದ ಪದಗಳನ್ನು ಆರಿಸಿ

1

ಜಾತ್ಯತೀತ

2

ಜಾತ್ಯಾತೀತ

3

ಕೋಟ್ಯಾಂತರ

4

ಕೋಟ್ಯಂತರ

15

Multiple Select

ಬಳಕೆಯನ್ನು ಗಮನಿಸಿ ಸರಿಯಾದ ಪದ ಗುರುತಿಸಿ

1

ಚಳುವಳಿ

2

ಚಳವಳಿ

3

ಕೂಲಂಕಷ

4

ಕೂಲಂಕುಷ

16

Multiple Select

ಅರ್ಥಗ್ರಹಿಸಿ ಸರಿಯಾದ ರೂಪ ಗುರುತಿಸಿ

1

ಚಾತಕ ಪಕ್ಷಿ

2

ಜಾತಕ ಪಕ್ಷಿ

3

ಅಂತರಾಷ್ಟ್ರೀಯ

4

ಅಂತಾರಾಷ್ಟ್ರೀಯ

pattern-tertiary

ಸಮಾನ ಮನಸ್ಕರ ಹವ್ಯಾಸಿ ಕಲಿಕೆ

media

ಕಲೆಯೊಣ, ಕಲಿಯೋಣ, ನಲಿಯೋಣ ನಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳೋಣ ​

Show answer

Auto Play

Slide 1 / 16

SLIDE