ಕನ್ನಡ ರಸಪ್ರಶ್ನೆ ಸರಣಿ 36

ಕನ್ನಡ ರಸಪ್ರಶ್ನೆ ಸರಣಿ 36

10th Grade

39 Qs

quiz-placeholder

Similar activities

ಕನ್ನಡ ಸಾಹಿತ್ಯ

ಕನ್ನಡ ಸಾಹಿತ್ಯ

8th - 12th Grade

35 Qs

ಸಾಮಾಜಿಕ ಮತ್ತು ಧಾಮಿ೵ಕ ಸುಧಾರಣಾ ಚಳುವಳಿಗಳು

ಸಾಮಾಜಿಕ ಮತ್ತು ಧಾಮಿ೵ಕ ಸುಧಾರಣಾ ಚಳುವಳಿಗಳು

10th Grade

40 Qs

ಕನ್ನಡ ರಸಪ್ರಶ್ನೆ ಸರಣಿ 36

ಕನ್ನಡ ರಸಪ್ರಶ್ನೆ ಸರಣಿ 36

Assessment

Quiz

History

10th Grade

Medium

Created by

ರವಿ ಹೆಚ್ ಎಸ್ Ghs ನಾಗರಸನಹಳ್ಳಿ, ದಾವಣಗೆರೆ

Used 23+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

39 questions

Show all answers

1.

MULTIPLE CHOICE QUESTION

45 sec • 1 pt

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅನುನಾಸಿಕ ಅಕ್ಷರಗಳ ಸಂಖ್ಯೆ

10
9
25
5

2.

MULTIPLE CHOICE QUESTION

45 sec • 1 pt

ಹಳಗನ್ನಡದ ಪಂಚಮಿ ವಿಭಕ್ತಿಯ ಪ್ರತ್ಯಯ ಇದಾಗಿದೆ.

ಒಳ್
ಅತ್ತಣಿಂ
ಅಂ
ಇಂದೆ

3.

MULTIPLE CHOICE QUESTION

45 sec • 1 pt

ತೃತೀಯ ವಿಭಕ್ತಿಯ ಕಾರಕಾರ್ಥ ಇದು

ಕರ್ಮಾರ್ಥ ಕಾರಕ
ಅಪಾದಾನ ಕಾರಕ
ಕರಣಾರ್ಥ ಕಾರಕ
ಅಧಿಕರಣ ಕಾರಕ

4.

MULTIPLE CHOICE QUESTION

45 sec • 1 pt

ನಗು' ಈ ಧಾತುವಿನ ಬಹುವಚನದ ನಿಷೇಧಾರ್ಥಕ ರೂಪ ಇದು.

ನಗಲಿ
ನಗನು
ನಗರು
ನಕ್ಕಾರು

5.

MULTIPLE CHOICE QUESTION

45 sec • 1 pt

ಮುಚ್ಚು' ಎಂಬುದು ಈ ಧಾತುವಿಗೆ ಉದಾಹರಣೆಯಾಗಿದೆ.

ಸಕರ್ಮಕ
ಅಕರ್ಮಕ
ಸಾಮಾನ್ಯಾರ್ಥಕ
ನಿಷೇಧಾರ್ಥಕ

6.

MULTIPLE CHOICE QUESTION

45 sec • 1 pt

ಗಿರೀಶನು ಬೆಂಗಳೂರಿನಿಂದ 'ಬಂದಾನು'. ಈ ವಾಕ್ಯದಲ್ಲಿನ ಕ್ರಿಯಾಪದವು ಈ ಪ್ರಕಾರ ದ್ದಾಗಿದೆ.

ವಿಧ್ಯರ್ಥಕ
ಸಂಭಾವನಾರ್ಥಕ
ನಿಷೇಧಾರ್ಥಕ
ಪ್ರೇರಣಾರ್ಥಕ

7.

MULTIPLE CHOICE QUESTION

45 sec • 1 pt

ಂ, ಃ : ಯೋಗವಾಹಗಳು. :: ಐ,ಔ : ..................

ಅಲ್ಪಪ್ರಾಣಾಕ್ಷರಗಳು
ದೀರ್ಘ ಸ್ವರಗಳು
ಹ್ರಸ್ವ ಸ್ವರಗಳು
ಸಂಧ್ಯಾಕ್ಷರಗಳು

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?