
ಅಧ್ಯಾಯ-2 ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು
Authored by mohan bio
Science
10th Grade
Used 234+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
20 questions
Show all answers
1.
MULTIPLE CHOICE QUESTION
20 sec • 1 pt
ಸತುವಿನ ಚೂರುಗಳನ್ನು ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಹಾಕಿ ಕಾಯಿಸಿದಾಗ ಬಿಡುಗಡೆಯಾಗುವ ಅನಿಲ
ಆಕ್ಸಿಜನ್
ಸತುವಿನ ಆಕ್ಸೈಡ್
ಹೈಡ್ರೋಜನ್
ಸೋಡಿಯಂ ಆಕ್ಸೈಡ್
2.
MULTIPLE CHOICE QUESTION
20 sec • 1 pt
ಸೋಡಿಯಂ ಝಿಂಕೇಟ್ ಅನುಸೂತ್ರ
NaZnO2
Na2ZnO2
Na2ZnO
Na2Zn2O2
3.
MULTIPLE CHOICE QUESTION
20 sec • 1 pt
ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್ ಹೈಡ್ರೋಕ್ಲೋರಿಕ್ ಆಮ್ಲ ದೊಡನೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ
ಹೈಡ್ರೋಜನ್
ಕಾರ್ಬನ್ ಡೈ ಆಕ್ಸೈಡ್
ಆಕ್ಸಿಜನ್
ಯಾವುದೂ ಅಲ್ಲ
4.
MULTIPLE CHOICE QUESTION
20 sec • 1 pt
ಹೆಚ್ಚಿನ ಕಾರ್ಬನ್ ಡೈಯಾಕ್ಸೈಡ್ ಸುಣ್ಣದ ತಿಳಿನೀರಿನ ಮೂಲಕ ಹಾಯಿಸಿದಾಗ ಉಂಟಾಗುವ ಉತ್ಪನ್ನ
CaO
CaCO3
Ca(HCO3)
Ca(OH)2
5.
MULTIPLE CHOICE QUESTION
20 sec • 1 pt
ತಾಮ್ರದ ಆಕ್ಸೈಡ್ ಗೆ ನಿಧಾನವಾಗಿ ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿದಾಗ
ಕಪ್ಪು ಬಣ್ಣದ ದ್ರಾವಣವು ನೀಲಿ ಹಸಿರು ಬಣ್ಣಕ್ಕೆ ತಿರುಗುವುದು
ಕೆಂಪುಬಣ್ಣದ ದ್ರಾವಣವು ನೀಲಿ ಬಣ್ಣಕ್ಕೆ ತಿರುಗುವುದು
ಕಂದು ಬಣ್ಣದ ದ್ರಾವಣವು ನೀಲಿ ಹಸಿರು ಬಣ್ಣಕ್ಕೆ ತಿರುಗುವುದು
ಕಪ್ಪು ಬಣ್ಣದ ದ್ರಾವಣವು ನೀಲಿ ಬಣ್ಣಕ್ಕೆ ತಿರುಗುವುದು
6.
MULTIPLE CHOICE QUESTION
20 sec • 1 pt
ಕಾರ್ಬನ್ ಡೈಯಾಕ್ಸೈಡ್ ನೀರಿನೊಡನೆ ವರ್ತಿಸಿದಾಗ ಉತ್ಪತ್ತಿಯಾಗುವ ಉತ್ಪನ್ನವು
ಕೆಂಪು ಲಿಟ್ಮಸ್ ಅನ್ನು ನೀಲಿಯಾಗಿ ಸುವುದು
ನೀಲಿ ಲಿಟ್ಮಸ್ ನೀಲಿಯಾಗಿ ಇರುವುದು
ನೀಲಿ ಲಿಟ್ಮಸ್ ಅನ್ನು ಕೆಂಪಾಗಿರುವುದು
ಮೇಲಿನ ಯಾವುದೂ ಅಲ್ಲ
7.
MULTIPLE CHOICE QUESTION
20 sec • 1 pt
ಮೆಗ್ನೀಸಿಯಾದ ಹಾಲು
ತೀವ್ರ ಆಮ್ಲಿಯ
ಸ್ವಲ್ಪ ಆಮ್ಲೀಯ
ತಟಸ್ಥ
ಸ್ವಲ್ಪ ಪ್ರತ್ಯಾಮ್ಲೀಯ.
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?