ಸಂಭವನೀಯತೆ

ಸಂಭವನೀಯತೆ

10th Grade

10 Qs

quiz-placeholder

Similar activities

ರಚನೆಗಳು

ರಚನೆಗಳು

10th Grade

10 Qs

2. ತ್ರಿಭುಜಗಳು

2. ತ್ರಿಭುಜಗಳು

10th Grade

15 Qs

ಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳು GHS  MUSTUR

ಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳು GHS MUSTUR

10th Grade

15 Qs

SSLC MATHS online quiz 4(KM)

SSLC MATHS online quiz 4(KM)

10th Grade

10 Qs

Bridge Course

Bridge Course

10th Grade

10 Qs

SSLC MATHS online quiz 8(KM)

SSLC MATHS online quiz 8(KM)

10th Grade

10 Qs

10ಅಂಕಗಳ ಬಹು ಆಯ್ಕೆ ಪ್ರಶ್ನೆಗಳು by Nagappa Ugar

10ಅಂಕಗಳ ಬಹು ಆಯ್ಕೆ ಪ್ರಶ್ನೆಗಳು by Nagappa Ugar

10th Grade

10 Qs

ಅಪರ್ಣಾ.ಬಿ.ಎಂ  ಸಹಶಿಕ್ಷಕರು  GHS  ಪೋತ್ನಾಳ್

ಅಪರ್ಣಾ.ಬಿ.ಎಂ ಸಹಶಿಕ್ಷಕರು GHS ಪೋತ್ನಾಳ್

10th Grade

10 Qs

ಸಂಭವನೀಯತೆ

ಸಂಭವನೀಯತೆ

Assessment

Quiz

Mathematics

10th Grade

Medium

Created by

Makanadar Habeebpasha

Used 3K+ times

FREE Resource

10 questions

Show all answers

1.

MULTIPLE CHOICE QUESTION

30 sec • 1 pt

P(A)=0.05 ಆದರೆ “A ಅಲ್ಲದ” ಘಟನೆಯ ಸಂಭವನೀಯತೆ ಎಷ್ಟು?

0.59

0.95

1

1.05

2.

MULTIPLE CHOICE QUESTION

30 sec • 1 pt

ಮುಖಗಳ ಮೇಲೆ 1 ರಿಂದ 6 ಸಂಖ್ಯೆಗಳನ್ನು ಬರೆದಿರುವ ಒಂದು ಘನಾಕೃತಿಯ ದಾಳವನ್ನು ಒಂದು ಸಾರಿ ಉರುಳಿಸಲಾಗಿದೆ. ಹಾಗದರೆ ಮುಖಗಳ ಮೇಲಿನ ಸಂಖ್ಯೆಯು ಬೆಸ ಸಂಖ್ಯೆ ಬರುವ ಸಂಭವನೀಯತೆಯು

16\frac{1}{6}

26\frac{2}{6}

36\frac{3}{6}

46\frac{4}{6}

3.

MULTIPLE CHOICE QUESTION

30 sec • 1 pt

ಒಂದು ಯಾದೃಚ್ಛಿಕ ಪ್ರಯೋಗದಲ್ಲಿ ಒಂದು ಘಟನೆಯ ಸಂಭವನೀಯತೆಯು ಮತ್ತೊಂದು ಘಟನೆಯ ಸಂಭವನೀಯತೆಯನ್ನು ತಡೆದರೆ ಅದು

ಪೂರಕ ಘಟನೆ

ಖಚಿತ ಘಟನೆ

ಪರಸ್ಪರ ವರ್ಜ್ಯವಲ್ಲದ ಘಟನೆಗಳು

ಪರಸ್ಪರ ವರ್ಜ್ಯ ಘಟನೆಗಳು

4.

MULTIPLE CHOICE QUESTION

30 sec • 1 pt

ಕೆಳಗಿನವುಗಳಲ್ಲಿ ಯಾವುದು ಒಂದು ಘಟನೆಯ ಸಂಭವನೀಯತೆ ಆಗಿರಲು ಸಾಧ್ಯವಿಲ್ಲ

23\frac{2}{3}

1.5-1.5

15%15\%

0.70.7

5.

MULTIPLE CHOICE QUESTION

30 sec • 1 pt

(ಒಂದು ಘಟನೆ ಯ ಸಂಭವನೀಯತೆ) + (ಅಲ್ಲದ ಘಟನೆಯ ಸಂಭವನೀಯತೆ) =

0

1

2

3

6.

MULTIPLE CHOICE QUESTION

30 sec • 1 pt

ಒಂದು ಅಸಂಭವ ಘಟನೆಯ ಸಂಭವನೀಯತೆಯು

0

1

2

3

7.

MULTIPLE CHOICE QUESTION

30 sec • 1 pt

ಒಂದು ದಾಳವನ್ನು ಒಂದು ಸಲ ಉರುಳಿಸಲಾಗಿದೆ. ಸಮಸಂಖ್ಯೆಯನ್ನು ಪಡೆಯುವ ಸಂಭವನೀಯತೆ ಎಷ್ಟು?

0

1

26\frac{2}{6}

36\frac{3}{6}

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?