
ವಿಜ್ಞಾನ ರಸರಶ್ನೆ 2 ಬೈ ಶ್ರೀನಿವಾಸ್ ರೆಡ್ಡಿ ತುಮಕೂರು
Authored by Sreenivas Reddy
Science
9th - 10th Grade
Used 9+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
20 questions
Show all answers
1.
MULTIPLE CHOICE QUESTION
30 sec • 1 pt
ಕೆಳಗಿನ ಒಂದು ವಿದ್ಯಮಾನವು ಬೆಳಕಿನ ವಕ್ರೀಭವನದ ಪರಿಣಾಮವಾಗಿದೆ
ಟಿಂಡಾಲ್ ಪರಿಣಾಮ
ಶೀಘ್ರ ಸೂರ್ಯೋದಯ
ಸಂಜೆ ಹೊತ್ತು ಆಕಾಶದ ಬಣ್ಣ ಕೆಂಪಾಗಿರುವುದು
ಹಗಲಿನಲ್ಲಿ ಆಕಾಶದ ಬಣ್ಣ ನೀಲಿ ಆಗಿರುವುದು
2.
MULTIPLE CHOICE QUESTION
30 sec • 1 pt
ಗ್ರಹಗಳು ಮಿ ನಗುತ್ತಿರುವಂತೆ ಕಾಣುವುದಿಲ್ಲ ಏಕೆಂದರೆ ಗ್ರಹಗಳಿಂದ ಬರುವ ಬೆಳಕು
ಸತತವಾಗಿ ವಕ್ರೀಭವನ ಹೊಂದುವುದಿಲ್ಲ
ವಾತಾವರಣದ ಕರಣಗಳಿಂದ ಚದುರಿ ಹೋಗುತ್ತದೆ
ವರ್ಣ ವಿಭಜನೆಯನ್ನು ಹೊಂದುತ್ತದೆ
ವಾತಾವರಣದಿಂದ ಪ್ರತಿಫಲನ ಹೊಂದುತ್ತದೆ
3.
MULTIPLE CHOICE QUESTION
30 sec • 1 pt
ಇವುಗಳಲ್ಲಿ ಯಾವುದು ಒಂದು ಗುಂಪಿಗೆ ಸೇರುವುದಿಲ್ಲ
ಅಂಡಾಶಯ
ಅಂಡ
ಶಲಾಕೆ
ಪರಾಗಕೋಶ
4.
MULTIPLE CHOICE QUESTION
30 sec • 1 pt
ಇವುಗಳಲ್ಲಿ ಯಾವುದು ಪರಿಸರಸ್ನೇಹಿ ಅಲ್ಲ?
ಬಳಕೆ ಇಲ್ಲದಿದ್ದಾಗ ದೀಪಗಳು ಮತ್ತು ಫ್ಯಾನ್ ಗಳನ್ನು ಆಫ್ ಮಾಡುವುದು
ದ್ವಿಚಕ್ರವಾಹನದ ಉಪಯೋಗದ ಬದಲಾಗಿ ನಡೆದುಕೊಂಡು ಹೋಗುವುದು
ಸ್ಥಳೀಯ ಮಾರುಕಟ್ಟೆಗಳಿಂದ ಖರೀದಿಗಳನ್ನು ಸಾಗಿಸಲು ಪ್ಲಾಸ್ಟಿಕ್ ಬ್ಯಾಗುಗಳನ್ನು ಬಳಸುವುದು
ಸ್ವಚ್ಛ ಗಾಳಿಗಾಗಿ ಕಿಟಕಿಗಳನ್ನು ತೆರೆಯುವುದು
5.
MULTIPLE CHOICE QUESTION
30 sec • 1 pt
ಜೈವಿಕ ಅನಿಲ ಸ್ಥಾವರ ಗಳಲ್ಲಿ ಅನಿಲ ಪಡೆದ ನಂತರ ಉಳಿಯುವ ತ್ಯಾಜ್ಯವು ಒಂದು ಉತ್ತಮ ಗೊಬ್ಬರವಾಗಿ ಇದೆ ಏಕೆಂದರೆ?
ಅದು ಪೊಟ್ಯಾಸಿಯಂ ಲವಣಗಳಿಂದ ಸಮೃದ್ಧವಾಗಿದೆ
ಅದರಲ್ಲಿ ನೈಟ್ರೋಜನ್ ಮತ್ತು ರಂಜಕದ ಸಂಯುಕ್ತ ಗಳಿವೆ
ಕ್ಯಾಲ್ಸಿಯಂ ಸಲ್ಫೈಡ್ ಹೊಂದಿದೆ
ಅದರಲ್ಲಿ ಮೀಥೇನ್ ಮತ್ತು ಕಾರ್ಬನ್ ಡೈಯಾಕ್ಸೈಡ್ ಗಳಿವೆ.
6.
MULTIPLE CHOICE QUESTION
30 sec • 1 pt
ಸೈಕ್ಲೋಹೆಕ್ಸಾನ್ ನ ಅಣುಸೂತ್ರ
C6H14
C6H6
C6H12
C6H10
7.
MULTIPLE CHOICE QUESTION
30 sec • 1 pt
ಕಣ್ಣಿನೊಳಗೆ ಪ್ರವೇಶಿಸುವ ಬೆಳಕನ್ನು ನಿಯಂತ್ರಿಸುವ ಮಾನವನ ಕಣ್ಣಿನ ಭಾಗ.
ಮಸೂರ
ರೆಟಿನಾ
ಕಣ್ಣಿನ ಪಾಪೆ
ಸಿಲಿಯರಿ ಸ್ನಾಯುಗಳು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?