Search Header Logo

ಯುದ್ಧ. ಭಾಗ - 2

Authored by SHIVAIAH . S

Other

10th Grade

Used 113+ times

ಯುದ್ಧ. ಭಾಗ - 2
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

20 questions

Show all answers

1.

MULTIPLE CHOICE QUESTION

1 min • 1 pt

ಡಾಕ್ಟರ್ ಗೆ ವಿಮಾನದ ಪೈಲೆಟ್ ಏನೆಂದು ಹೇಳಿದನು?

A.ಗ್ರೌಂಡಿನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ

B.ಡಾಕ್ಟರ್ ರೇಡಿಯೋ ಸಮನಾಗಿ ಕಾರ್ಯ ನಿರ್ವಹಿಸುತ್ತಿಲ್ಲ

C. ಎಲ್ಲಾದರೂ ಹೇಗಾದರೂ ಇಳಿಯೋಣ ವೆಂದರೆ ಈ ಕತ್ತಲೆಯಲ್ಲಿ ಏನು ಕಾಣಿಸ್ತಾ ಇಲ್ಲವಲ್ಲ

A B C ಸರಿ

B A C ಸರಿ

2.

MULTIPLE CHOICE QUESTION

30 sec • 1 pt

ಮಿಂಚು ಮತ್ತೊಮ್ಮೆ ಮಿಂಚಿದಾಗ ಬೆಳಕಿನಲ್ಲಿ ಕಣ್ಣಿಗೆ ರಾಹಿಲನಿಗೆ ಕಂಡದ್ದೇನು

ನದಿತೀರ

ಒಂಟಿಮನೆ

ಕಾಡು

ಜೋಡಿ ಮನೆಗಳು

3.

MULTIPLE CHOICE QUESTION

30 sec • 1 pt

ಮಹಿಳೆಯ ಆರ್ತನಾದ ಕೇಳಿ ರಾಹಿಲ ಮನಸ್ಸಿನಲ್ಲಿ ಮೂಡಿದ ಪ್ರಶ್ನೆಗಳೇನು

A ಆ ಮನೆಯೊಳಗೆ ಏನು ಸಂಭವಿಸುತ್ತಿದೆ

B ಆ ಮಹಿಳೆ ಯಾವ ರೀತಿಯ ಅಪಾಯದಲ್ಲಿ ಸಿಲುಕಿದ್ದಾಳೆ

C ತಾನೀಗ ಕದವನ್ನು ತಟ್ಟಿದರೆ ಪರಿಣಾಮ ಏನಾಗಬಹುದು

B A C ಸರಿ

A B C ಸರಿ

4.

MULTIPLE CHOICE QUESTION

30 sec • 1 pt

ಬ್ಲಾಕ್ಔಟ್ ನಿಯಮ ಏಕೆ ಪಾಲಿಸಲಾಗುತ್ತದೆ

ಯುದ್ಧ ಸಂದರ್ಭದಲ್ಲಿ ಹಗಲಿನಲ್ಲಿ ರಕ್ಷಿಸಿಕೊಳ್ಳಲು

ಯುದ್ಧ ಸಂದರ್ಭದಲ್ಲಿ ವೈಮಾನಿಕ ದಾಳಿಯಿಂದ ರಾತ್ರಿ ದೀಪ ಉರಿಸದೆ ಜೀವ ರಕ್ಷಿಸಿಕೊಳ್ಳಲು

ಯುದ್ಧ ಸಂದರ್ಭದಲ್ಲಿ ಮಳೆ ಹೆಚ್ಚಾಗಿ ಬರುತ್ತಿರುವುದರಿಂದ

ರಾತ್ರಿ ಕತ್ತಲಾಗಿರುವುದರಿಂದ

5.

MULTIPLE CHOICE QUESTION

30 sec • 1 pt

ಮಹಿಳೆಯ ನರಳಾಟದ ಬೆನ್ನಲ್ಲಿ ಯಾರ ಸಂತ್ವಾನ ಕೇಳಿಬಂತು

ಸೂಲಗಿತ್ತಿಯ

ಮುದುಕಿಯ

ರಾಹಿಲನ

ಸೈನಿಕನ

6.

MULTIPLE CHOICE QUESTION

30 sec • 1 pt

'ಸಾಂತ್ವನ' ಪದದ ಸಮನಾರ್ಥಕ ಪದ ಇದು

ಹೆದರಿಸುವುದು

ಜೀವ ಭಯಪಡುವುದು

ಸಮಾಧಾನಪಡಿಸುವುದು

ಸಿಟ್ಟಾಗಲು ಹೇಳುವುದು

7.

MULTIPLE CHOICE QUESTION

30 sec • 1 pt

"ದಯವಿಟ್ಟು ಬಾಗಿಲು ತೆಗೆಯಿರಿ. ನಾನು ಗಾಯಗೊಂಡಿದ್ದೇನೆ. ಪ್ಲೀಸ್"? ಈ ಮಾತನ್ನು ಯಾರು ಯಾರಿಗೆ ಹೇಳಿದರು

ಮುದುಕಿ ರಾಹಿಲನಿಗೆ

ರಾಹಿಲ ಮುದುಕಿಗೆ

ಮುದುಕಿಗೆ ಸೊಸೆಗೆ

ಸೊಸೆಯ ಮುದುಕಿಗೆ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?