
ಕನ್ನಡ - ಗಾದೆಗಳು
Authored by Nethravathy Nethravathy
World Languages
6th - 10th Grade
Used 39+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
5 questions
Show all answers
1.
MULTIPLE CHOICE QUESTION
20 sec • 1 pt
ರೋಗಿ ಬಯಸಿದ್ದೂ ಹಾಲು ಅನ್ನ; __________
ನರ್ಸ್ ಹೇಳಿದ್ದೂ ಹಾಲು ಅನ್ನ
ವೈದ್ಯ ಹೇಳಿದ್ದೂ ಹಾಳು ಅನ್ನ
ವೈದ್ಯ ಹೇಲಿದ್ದೂ ಹಾಲು ಅಣ್ಣ
ವೈದ್ಯ ಹೇಳಿದ್ದೂ ಹಾಲು ಅನ್ನ.
2.
MULTIPLE CHOICE QUESTION
10 sec • 1 pt
ಹಾಸಿಗೆ ಇದ್ದಷ್ಟು __________
ಜಾಗಕ್ಕೆ ಮಲಗಿಕೊ
ಕಾಳು ಚಾಚು
ಕಾಲು ಚಾಚು
3.
MULTIPLE CHOICE QUESTION
10 sec • 1 pt
ಉಪಾಯ___________ಅಪಾಯವಿಲ್ಲ
ಬೆಲ್ಲವನಿಗೆ
ಬಲ್ಲವನಿಗೆ
ಬಳ್ಳವನಿಗೆ
4.
MULTIPLE CHOICE QUESTION
10 sec • 1 pt
ತುಂಬಿದ ಕೊಡ______________
ತುಲುಕುವುದಿಲ್ಲ
ತುಳುಕುವುದಿಲ್ಲ
ತುಳುಕುತ್ತದೆ
5.
MULTIPLE CHOICE QUESTION
10 sec • 1 pt
ಮೂರು ವರ್ಷದ ಬುದ್ಧಿ _____________
ನೂರು ವರ್ಷದವರೆಗೆ
ಸಾವಿರ ವರ್ಷಗಳವರೆಗೆ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?