Search Header Logo

10th Science ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ

Authored by Praveen Eshwar

Science, Biology

10th Grade

Used 115+ times

10th Science ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

25 questions

Show all answers

1.

MULTIPLE CHOICE QUESTION

30 sec • 1 pt

ಅರಣ್ಯಗಳು ___________

ಜೀವವೈವಿಧ್ಯತೆಯ ಸೂಕ್ಷ್ಮ ತಾಣಗಳು

ಅಭಿವೃದ್ಧಿಗೆ ಮಾರಕ

ಏನೂ ಉಪಯೋಗವಿಲ್ಲ

ಮೇಲಿನ ಯಾವುದೂ ಅಲ್ಲ

2.

MULTIPLE CHOICE QUESTION

30 sec • 1 pt

"ಮರುಬಳಕೆ ವಿಧಾನವು ಮರುಚಕ್ರೀಕರಣಕ್ಕಿಂತ ಉತ್ತಮ" ಏಕೆಂದರೆ

ಜನರು ಇದನ್ನು ಇಷ್ಟಪಡುವುದರಿಂದ

ಶಕ್ತಿ ಬಳಕೆಯಾಗುತ್ತದೆ

ಶಕ್ತಿ ವ್ಯಯವಾಗುವುದಿಲ್ಲ

ಉತ್ತಮವಲ್ಲ

3.

MULTIPLE CHOICE QUESTION

30 sec • 1 pt

ಗಂಗಾನದಿಯಲ್ಲಿ ಕಂಡುಬರುತ್ತಿರುವ ಮಾನವನ ಸಣ್ಣಕರಳಿನಲ್ಲಿ ಕಂಡುಬಂದ ಬ್ಯಾಕ್ಟೀರಿಯಾ

ಕೋಲಿಫಾರ್ಮ್

ಸಯನೋ ಬ್ಯಾಕ್ಟೀರಿಯಾ

ವಿಬ್ರಿಯೊ

ನೈಟ್ರೋ ಬ್ಯಾಕ್ಟೀರಿಯಾ

4.

MULTIPLE CHOICE QUESTION

30 sec • 1 pt

ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ನಿಮ್ಮ ಜೀವನ ಶೈಲಿಯಲ್ಲಿ ಮಾಡಿಕೊಳ್ಳಬಹುದಾದ ಪರಿಸರ ಸ್ನೇಹಿ ಅಭ್ಯಾಸ

ಲಿಫ್ಟ್ ಗಳ ಬದಲು ಮೆಟ್ಟಿಲುಗಳನ್ನು ಬಳಸುವುದು

ಸ್ವಂತ ವಾಹನಗಳನ್ನು ಬಳಸುವುದು

ಪ್ರವಾಸ ಮಾಡುವುದು

ಮೇಲಿನ ಯಾವುದೂ ಅಲ್ಲ

5.

MULTIPLE CHOICE QUESTION

30 sec • 1 pt

ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯ ಒಂದು ಸಾಂಪ್ರದಾಯಿಕ ವಿಧಾನವೆಂದರೆ

ಮಳೆನೀರಿನ ಕೊಯ್ಲು ವಿಧಾನವನ್ನು ಅನುಸರಿಸುವುದು

ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸುವುದು

ಪಳಯುಳಿಕೆ ಇಂಧನವನ್ನು ಹೆಚ್ಚು ಹೆಚ್ಚು ಬಳಸುವುದು

ಕೈಗಾರಿಕಾ ಸ್ಥಾಪನೆ ಕಡಿತಗೊಳಿಸುವುದು

6.

MULTIPLE CHOICE QUESTION

30 sec • 1 pt

ಅಣೆಕಟ್ಟುಗಳನ್ನು ನಿರ್ಮಿಸುವುದರಿಂದ ಆಗುವ ತೊಂದರೆ

ಏನೂ ತೊಂದರೆ ಇಲ್ಲ

ಅರಣ್ಯ ಮತ್ತು ಕೃಷಿ ಭೂಮಿ ಮುಳುಗಡೆ

ಪರಿಸರಕ್ಕೆ ಪೂರಕ

ಅಂತರ್ಜಲ ಹೆಚ್ಚುವುದು

7.

MULTIPLE CHOICE QUESTION

30 sec • 1 pt

ಅಂತರ್ಜಲದ ಸುಸ್ಥಿರ ನಿರ್ವಹಣೆಯು ವಿಫಲವಾಗಲು ಕಾರಣ

ಕಡಿಮೆ ಅಂತರ್ಜಲ ಬಳಕೆ

ಮಿತಿಮೀರಿದ ಅಂತರ್ಜಲ ಬಳಕೆ ಮತ್ತು ಮಳೆ ಕೊಯ್ಲು ಅಳವಡಿಸದಿರುವುದು

ಅಣೆಕಟ್ಟುಗಳು

ನದಿಗಳು

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?