
ನಮ್ಮ ಪರಿಸರ
Authored by Bheemappa Bellad
Science
10th Grade
Used 10K+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
18 questions
Show all answers
1.
MULTIPLE CHOICE QUESTION
20 sec • 1 pt
ಜೈವಿಕ ವಿಘಟನೆಯಾಗದ ವಸ್ತು
ತರಕಾರಿ
ಕಾಗದ
ಪ್ರಾಣಿಗಳು
ಪ್ಲಾಸ್ಟಿಕ್
2.
MULTIPLE CHOICE QUESTION
20 sec • 1 pt
ವಸ್ತುಗಳು ವಿಘಟನೆ ಆಗಬೇಕಾದರೆ ಈ ಜೀವಿಗಳು ಅಗತ್ಯ
ಬ್ಯಾಕ್ಟೀರಿಯ ಮತ್ತು ಪೂತಿ ಜೀವಿಗಳು
ಎಲ್ಲಾ ಏಕಕೋಶ ಜೀವಿಗಳು
ವೈರಸ್ ಮತ್ತು ಶೈವಲಗಳು
ಕಂಟಕಚರ್ಮಿಗಳು
3.
MULTIPLE CHOICE QUESTION
20 sec • 1 pt
ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಯ ಅಂತಿಮ ಉತ್ಪನ್ನ ಎಂದರೆ
ನಾರು ಪದಾರ್ಥ ಮತ್ತು ರಾಳಗಳು
ಕೊಬ್ಬುಗಳು
ಪಿಷ್ಟ ಮತ್ತು ಸಕ್ಕರೆ
ಮೇಲಿನ ಎಲ್ಲವೂ ಸರಿ
4.
MULTIPLE CHOICE QUESTION
20 sec • 1 pt
ಯಾವ ಜೀವಿಗಳು ತಮ್ಮ ಪೋಷಣೆಗಾಗಿ ಇತರೆ ಜೀವಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಅವಲಂಬಿಸಿರುವ ಜೀವಿಗಳಿಗೆ ಹೀಗೆಂದು ಕರೆಯುವರು
ಉತ್ಪಾದಕರು
ಭಕ್ಷಕರು
ವಿಘಟಕರು
ಪೂತಿ ಜೀವಿಗಳು
5.
MULTIPLE CHOICE QUESTION
20 sec • 1 pt
ಹುಲ್ಲು --> ಮಿಡತೆ --> ಕಪ್ಪೆ --> ಹಾವು --> ಹದ್ದು
ಈ ಆಹಾರ ಸರಪಳಿಯಲ್ಲಿ ದ್ವಿತೀಯಕ ಭಕ್ಷಕ ಎಂದರೆ
ಹುಲ್ಲು
ಮಿಡತೆ
ಕಪ್ಪೆ
ಹದ್ದು
6.
MULTIPLE CHOICE QUESTION
20 sec • 1 pt
ಹುಲ್ಲು --> ಮಿಡತೆ --> ಕಪ್ಪೆ --> ಹಾವು --> ಹದ್ದು
ಈ ಆಹಾರ ಸರಪಳಿಯಲ್ಲಿ ಯಾವುದರ ಸಂಖ್ಯೆ ಅತಿ ಹೆಚ್ಚಾಗಿರುತ್ತದೆ
ಹುಲ್ಲು
ಮಿಡತೆ
ಕಪ್ಪೆ
ಹದ್ದು
7.
MULTIPLE CHOICE QUESTION
30 sec • 1 pt
ಶೇಕಡ ಹತ್ತರ (10%) ನಿಯಮ ಎಂದರೆ
ಶೇಕಡ 90 ರಷ್ಟು ಭಾಗ ಶಕ್ತಿ ನಷ್ಟವಾಗಿ ಶೇಕಡ 10 ರಷ್ಟು ಶಕ್ತಿ ಮಾತ್ರ ಮುಂದಿನ ಜೀವಿಗಳಿಗೆ ದೊರೆಯುವುದು
ಶೇಕಡ 10 ರಷ್ಟು ಭಾಗ ಶಕ್ತಿ ನಷ್ಟವಾಗಿ ಶೇಕಡ 90 ರಷ್ಟು ಶಕ್ತಿ ಮಾತ್ರ ಮುಂದಿನ ಜೀವಿಗಳಿಗೆ ದೊರೆಯುವುದು
ಮೇಲಿನ ಎರಡು ಸರಿ
ಯಾವುದು ಅಲ್ಲ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?