
5. ಜೀವದ ಮೂಲ ಘಟಕ
Authored by Bheemappa Bellad
Science
9th Grade
Used 3K+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
15 questions
Show all answers
1.
MULTIPLE CHOICE QUESTION
20 sec • 1 pt
'ಸೆಲ್' ಪದವನ್ನು ಮೊದಲು ನೀಡಿದ ವಿಜ್ಞಾನಿ
ರಾಬರ್ಟ್ ಹುಕ್
ರುದರ್ ಫೋರ್ಡ್
ಜಗದೀಶ್ ಚಂದ್ರ ಬೋಸ್
ಸರ್ ಐಸಾಕ್ ನ್ಯೂಟನ್
2.
MULTIPLE CHOICE QUESTION
20 sec • 1 pt
ಜೀವಕೋಶದ ಒಳಗಿನ ಭಾಗಗಳನ್ನು ಹೊರಗಿನ ಪರಿಸರದಿಂದ ಬೇರ್ಪಡಿಸುವ ಅತ್ಯಂತ ಹೊರಗಿನ ಹೊದಿಕೆ ಗೆ ಹೀಗೆನ್ನುವರು
ಕೋಶಕೇಂದ್ರ
ಕೋಶರಸ
ಕೋಶಪೊರೆ
ಯಾವುದು ಅಲ್ಲ
3.
MULTIPLE CHOICE QUESTION
30 sec • 1 pt
ವಸ್ತುಗಳು (ಉದಾ: ಕಾರ್ಬನ್ ಡೈಯಾಕ್ಸೈಡ್) ಅಧಿಕ ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶಕ್ಕೆ ಅರೆ ವ್ಯಾಪ್ಯ ಪೊರೆಯ ಮೂಲಕ ಚಲಿಸುವುದಕ್ಕೆ ಹೀಗೆಂದು ಕರೆಯುತ್ತಾರೆ
ಸಾಂದ್ರತೆ
ವಿಸರಣೆ
ಅಭಿಸರಣೆ
ಸಂಗ್ರಹಣೆ
4.
MULTIPLE CHOICE QUESTION
20 sec • 1 pt
ನೀರಿನ ಅಣುಗಳು ಅಧಿಕ ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶಕ್ಕೆ ಅರೆ ವ್ಯಾಪ್ಯ ಪೊರೆಯ ಮೂಲಕ ಚಲಿಸುವುದಕ್ಕೆ ಹೀಗೆಂದು ಕರೆಯುತ್ತಾರೆ
ಸಾಂದ್ರತೆ
ವಿಸರಣೆ
ಅಭಿಸರಣೆ
ವಿಸರ್ಜನೆ
5.
MULTIPLE CHOICE QUESTION
30 sec • 1 pt
ಜೀವಕೋಶವನ್ನು ಆವರಿಸಿದ ಮಾಧ್ಯಮದ ಸಾರತೆಯು ಜೀವಕೋಶ ದೊಳಗಿನ ನೀರಿನ ಸಾರತೆ ಗಿಂತ ಹೆಚ್ಚಾಗಿದ್ದಲ್ಲಿ, ಜೀವಕೋಶ ನೀರನ್ನು ಪಡೆಯುತ್ತದೆ. ಇಂತಹ ದ್ರಾವಣಕ್ಕೆ ಹೆಸರಿದೆ
ಅಧಿಕ ಸಾರತೆಯ ದ್ರಾವಣ
ಸಮ ಸಾರತೆಯ ದ್ರಾವಣ
ಅತಿ ಕಡಿಮೆ ಸಾರತೆಯ ದ್ರಾವಣ
ಮೇಲಿನ ಯಾವುದೂ ಅಲ್ಲ
6.
MULTIPLE CHOICE QUESTION
20 sec • 1 pt
ಸಸ್ಯ ಜೀವಕೋಶವನ್ನು ಆವರಿಸಿರುವ ದಪ್ಪನಾದ/ ಗಡಸಾದ ಹೊರ ಪದರನ್ನು ಹೀಗೆನ್ನುವರು
ಕೋಶಪೊರೆ
ಕೋಶಭಿತ್ತಿ
ಲೈಸೋಸೋಮ್
ಗಾಲ್ಗಿ ಸಂಕೀರ್ಣ
7.
MULTIPLE CHOICE QUESTION
20 sec • 1 pt
ಸಸ್ಯದ ಕೋಶಭಿತ್ತಿ ಯು ಈ ವಸ್ತುವಿನಿಂದ ಆಗಿದೆ
ಗ್ಲೂಕೋಸ್
ಪಿಷ್ಟ
ಸೆಲ್ಯುಲೋಸ್
ಸುಕ್ರೋಸ್
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?