ಜೀವ ಕ್ರಿಯೆಗಳು

ಜೀವ ಕ್ರಿಯೆಗಳು

10th Grade

5 Qs

quiz-placeholder

Similar activities

2.ಆಮ್ಲಗಳು , ಪ್ರತ್ಯಾಮ್ಲ ಮತ್ತು ಲವಣಗಳು

2.ಆಮ್ಲಗಳು , ಪ್ರತ್ಯಾಮ್ಲ ಮತ್ತು ಲವಣಗಳು

10th Grade

10 Qs

Chapter 3.ಲೋಹ ಮತ್ತು ಅಲೋಹಗಳು

Chapter 3.ಲೋಹ ಮತ್ತು ಅಲೋಹಗಳು

9th - 10th Grade

10 Qs

ಆಮ್ಲಗಳು ಮತ್ತು ಪ್ರತ್ಯಾಮ್ಲಗಳು :ಮನೋಹರ್‌ ಸ.ಪ್ರೌ.ಶಾಲೆ ಹಿರೆಬಂಡಾಡಿ

ಆಮ್ಲಗಳು ಮತ್ತು ಪ್ರತ್ಯಾಮ್ಲಗಳು :ಮನೋಹರ್‌ ಸ.ಪ್ರೌ.ಶಾಲೆ ಹಿರೆಬಂಡಾಡಿ

10th Grade

10 Qs

ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು

ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು

6th - 10th Grade

10 Qs

ಜೀವಕ್ರಿಯೆಗಳು

ಜೀವಕ್ರಿಯೆಗಳು

8th - 10th Grade

10 Qs

10 ನೇ ತರಗತಿ ವಿಜ್ಞಾನ ಘಟಕ:5 ಧಾತುಗಳ ಆರ್ವತನೀಯ ವರ್ಗೀಕರಣ

10 ನೇ ತರಗತಿ ವಿಜ್ಞಾನ ಘಟಕ:5 ಧಾತುಗಳ ಆರ್ವತನೀಯ ವರ್ಗೀಕರಣ

5th - 12th Grade

10 Qs

ಜೀವ ಕ್ರಿಯೆಗಳು

ಜೀವ ಕ್ರಿಯೆಗಳು

Assessment

Quiz

Science, Other

10th Grade

Medium

Created by

Mahant Viraktamath

Used 2+ times

FREE Resource

5 questions

Show all answers

1.

MULTIPLE CHOICE QUESTION

30 sec • 1 pt

ಮನುಷ್ಯರಲ್ಲಿ ಮೂತ್ರಪಿಂಡಗಳ ಪ್ರಮುಖ ಕಾಯ೯

ಪೋಷಣೆ

ಉಸಿರಾಟ

ವಿಸಜ೯ನೆ

ಸಾಗಾಣಿಕೆ

2.

MULTIPLE CHOICE QUESTION

30 sec • 1 pt

ಸಸ್ಯಗಳಲ್ಲಿ ಕ್ಸೈಲಂನ ಹೊಣೆಗಾರಿಕೆ

ನೀರಿನಸಾಗಾಣಿಕೆ

ಆಹಾರದ ಸಾಗಾಣಿಕೆ

ಆಕ್ಸಿಜನ್‌ ಸಾಗಾಣಿಕೆ

ಅಮೈನೋ ಆಮ್ಲಗಳ ಸಾಗಾಣಿಕೆ

3.

MULTIPLE CHOICE QUESTION

30 sec • 1 pt

ಸ್ವಪೋಷಕ ಪೋಷಣಾ ವಿಧಾನದ ಅವಶ್ಯಕತೆಗಳೆಂದರೆ

ಕಾಬ೯ನ್‌ ಡೈ ಆಕ್ಸೈಡ್‌ ಮತ್ತು ನೀರು

ಕ್ಲೋರೋಫಿಲ್

ಸೌರ ಬೆಳಕು

ಈ ಮೇಲಿನ ಎಲ್ಲವೂ

4.

MULTIPLE CHOICE QUESTION

30 sec • 1 pt

ಪ್ಯೆರುವೇಟ್ ನ ವಿಭಜನೆಯಿಂದ ಕಾಬ೯ನ್‌ ಡೈ ಆಕ್ಸೈಡ್‌ ನೀರು ಮತ್ತು ಶಕ್ತಿ ಬಿಡುಗಡೆಯಾಗುವ ಸ್ಥಳ

ಕೋಶದ್ರವ್ಯ

ಮೈಟೋಕಾಂಡ್ರಿಯಾ

ಕ್ಲೋರೋಪ್ಲಾಸ್ಟ

ನ್ಯೂಕ್ಲಿಯಸ್

5.

MULTIPLE CHOICE QUESTION

30 sec • 1 pt

ಕೆಂಪು ರಕ್ತಕಣಗಳ ಕಾಯ೯

ಆಕ್ಸಿಜನ್‌ ಸಾಗಾಣಿಕೆ

ರಕ್ತ ಹೆಪ್ಪುಗಟ್ಟಲು ಸಹಾಯಕ

ಸೂಕ್ಷ್ಮ ಜೀಗಳ ಭಕ್ಷಣೆ