Search Header Logo

ಹಕ್ಕಿಗೂಡುಗಳ ನಿಗೂಢ ಜಗತ್ತು

Authored by ಮಲ್ಲನಗೌಡ ಮಕರಿ ಮಲ್ಲನಗೌಡ ಮಕರಿ

Other

10th Grade

Used 106+ times

ಹಕ್ಕಿಗೂಡುಗಳ ನಿಗೂಢ ಜಗತ್ತು
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

5 questions

Show all answers

1.

MULTIPLE SELECT QUESTION

30 sec • 1 pt

ಸಸ್ತನಿಗಳ ಆಶ್ರಯ ತಾಣಗಳು ಯಾವುವು?

ಗುಹೆ

ಗೂಡು

ಬಿಲ

ಪೊಟರೆ

ಮೇಲಿನ ಎಲ್ಲವೂ

2.

MULTIPLE SELECT QUESTION

30 sec • 1 pt

ಅಸ್ಪೃಶ್ಯತೆ ಆಚರಿಸುವ ಮನುಷ್ಯನಿಗೆ ಹಕ್ಕಿಗಳು ಯಾವ ಪಾಠ ಹೇಳುತ್ತವೆ?

ಸ್ಪರ್ಶ ಸಂಜೀವಿನಿಯ

ಅಸ್ಪೃಶ್ಯತೆಯ

ಮಾನವೀಯತೆಯ


ಬದುಕಿನ

3.

MULTIPLE SELECT QUESTION

30 sec • 1 pt

ಹಕ್ಕಿಗೂಡಿನಲ್ಲಿ ಯಾವುದರ ಸಮನ್ವಯತೆ ಇದೆ?

ತಂತ್ರಜ್ಞಾನ ಮತ್ತು ಸ್ವೋಪಜ್ಞತೆಯ

ಚಾಕಚಕ್ಯತೆಯಿಂದ ಮನೆ ನಿರ್ಮಿಸುವ

ಅನೇಕ ವಸ್ತುಗಳನ್ನು ಸಮನ್ವಯಗೊಳಿಸುವ

ಕಲಾವಿದನ ನೈಪುಣ್ಯದ

4.

MULTIPLE SELECT QUESTION

30 sec • 1 pt

ಹಕ್ಕಿಗಳು ಗೂಡು ಕಟ್ಟುವ ಸಾಮರ್ಥ್ಯಕ್ಕೆ ಮಿತಿಯೊಡ್ಡುವ ಅಂಶಗಳಾವುವು?

ಹಕ್ಕಿಯ ದೇಹಸ್ವರೂಪ

ಪರಿಸರದ ವೈಲಕ್ಷಣಗಳು

ಬಲಿಬೇಟೆ ಸಂಬಂಧಗಳು

ಮೇಲಿನ ಎಲ್ಲವೂ

5.

MULTIPLE SELECT QUESTION

30 sec • 1 pt

ಅಮೆರಿಕಾದಲ್ಲಿ ಗ್ಯಾನೆಟ್ ಕಡಲಹಕ್ಕಿ ಗೂಡನ್ನು ಯಾವ ವಸ್ತುಗಳಿಂದ ಅಲಂಕರಿಸಿತ್ತು?

1 ) ಗಾಲ್ಫ್ ಚೆಂಡು ,ನೀಲಿ ಶೀಶೆಯ ಚೂರು

2) ಈರುಳ್ಳಿ ಸಿಪ್ಪೆ , ಸಣ್ಣ ಬೊಂಬೆ

3) 1 ಸರಿ

4 ) 1ಮತ್ತು 2ಸರಿ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?