
kannada grammar
Authored by Nandu Vase
World Languages
8th Grade
Used 71+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
30 questions
Show all answers
1.
MULTIPLE CHOICE QUESTION
30 sec • 1 pt
ಈ ಪದದ ಸಂಧಿಯನ್ನು ಹೆಸರಿಸಿ
ಜೊತೆ + ಕೂಡಿ = ಜೊತೆಗೂಡಿ
ಲೋಪಸಂಧಿ
ಆದೇಶಸಂಧಿ
ಆಗಮಸಂಧಿ
2.
MULTIPLE CHOICE QUESTION
30 sec • 1 pt
ಈ ಪದದ ಸಂಧಿಯನ್ನು ಹೆಸರಿಸಿ
ಊರು + ಎಲ್ಲ = ಊರೆಲ್ಲ
ಆಗಮಸಂಧಿ
ಲೋಪಸಂಧಿ
ಆದೇಶಸಂಧಿ
3.
MULTIPLE CHOICE QUESTION
30 sec • 1 pt
ಈ ಪದದ ಸಂಧಿಯನ್ನು ಹೆಸರಿಸಿ
ಇಲಿ + ಅನ್ನು = ಇಲಿಯನ್ನು
ಆಗಮಸಂಧಿ
ಆದೇಶಸಂಧಿ
ಲೋಪಸಂಧಿ
4.
MULTIPLE CHOICE QUESTION
30 sec • 1 pt
ಈ ಪದದ ಸಂಧಿಯನ್ನು ಹೆಸರಿಸಿ
ತಮ್ಮ + ಒಳಗೆ = ತಮ್ಮೊಳಗೆ
ಆದೇಶಸಂಧಿ
ಆಗಮಸಂಧಿ
ಲೋಪಸಂಧಿ
5.
MULTIPLE CHOICE QUESTION
30 sec • 1 pt
ಈ ಪದದ ಸಂಧಿಯನ್ನು ಹೆಸರಿಸಿ
ಹೊಗೆ + ಯನ್ನು = ಹೊಗೆಯನ್ನು
ಲೋಪಸಂಧಿ
ಆದೇಶಸಂಧಿ
ಆಗಮಸಂಧಿ
6.
MULTIPLE CHOICE QUESTION
30 sec • 1 pt
ಈ ಪದದ ಸಂಧಿಯನ್ನು ಹೆಸರಿಸಿ
ನಾಲ್ಕು + ಆರು = ನಾಲ್ಕಾರು
ಲೋಪಸಂಧಿ
ಆದೇಶಸಂಧಿ
ಆಗಮಸಂಧಿ
7.
MULTIPLE CHOICE QUESTION
30 sec • 1 pt
ಈ ಪದದ ಸಂಧಿಯನ್ನು ಹೆಸರಿಸಿ
ಹೊನ್ + ಕಿರಣ = ಹೊಂಗಿರಣ
ಅಗಮಸಂದಿ
ಆದೇಶಸಂಧಿ
ಲೋಪಸಂಧಿ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?