ಪಾಠ - ದೊಡ್ಡವರು ಯಾರು?

ಪಾಠ - ದೊಡ್ಡವರು ಯಾರು?

4th Grade

25 Qs

quiz-placeholder

Similar activities

ಅಜ್ಜಿಯ ತೋಟದಲ್ಲಿ ಒಂದು ದಿನ

ಅಜ್ಜಿಯ ತೋಟದಲ್ಲಿ ಒಂದು ದಿನ

4th Grade

25 Qs

ಪಾಠ - ತಾಯಿಗೊಂದು ಪತ್ರ

ಪಾಠ - ತಾಯಿಗೊಂದು ಪತ್ರ

4th Grade

25 Qs

ಪಾಠ - ದೊಡ್ಡವರು ಯಾರು?

ಪಾಠ - ದೊಡ್ಡವರು ಯಾರು?

Assessment

Quiz

Arts

4th Grade

Medium

Created by

Ashwini C

Used 2+ times

FREE Resource

25 questions

Show all answers

1.

MULTIPLE CHOICE QUESTION

30 sec • 1 pt

ಸಂಸಾರ ಈ ಪದದ ಅರ್ಥವನ್ನು ಗುರುತಿಸಿ

ಸಡಗರ

ಪರಿವಾರ

ವಿಷಯ

ಅಧಿಕ

2.

MULTIPLE CHOICE QUESTION

30 sec • 1 pt

ಇಲಿಗಳ ಸಂಸಾರ ಎಲ್ಲಿ ವಾಸವಾಗಿತ್ತು?

ಪಕ್ಕದ ಊರಿನಲ್ಲಿ.

ಬೆಟ್ಟದಲ್ಲಿ.

ಕಾಡಿನಲ್ಲಿ.

ಒಂದು ಊರಿನಲ್ಲಿ

3.

MULTIPLE CHOICE QUESTION

30 sec • 1 pt

ತಂದೆ-ತಾಯಿ ಇಲಿಗಳು ಏನೆಂದು ಯೋಚಿಸಿದರು?

ಮನೆಯನ್ನು ಕಟ್ಟಬೇಕೆಂದು

ಆಹಾರವನ್ನು ಹುಡುಕಬೇಕೆಂದು.

ಮಗಳಿಗೆ ತಕ್ಕ ವರನನ್ನು ಹುಡುಕಬೇಕೆಂದು

ಮದುವೆ ಮಾಡಬೇಕೆಂದು.

4.

MULTIPLE CHOICE QUESTION

30 sec • 1 pt

ತಾಯಿ ಇಲಿ ಏನೆಂದು ಹೇಳಿತು?

ಸೂರ್ಯನೇ ಮಗಳಿಗೆ ತಕ್ಕವರ ಎಂದು ಹೇಳಿತು.

ಬೆಟ್ಟದ ರಾಜನೇ ಮಗಳಿಗೆ ತಕ್ಕ ವರ ಎಂದು ಹೇಳಿತು

ಮೋಡವೇ ಮಗಳಿಗೆ ತಕ್ಕ ವರ ಎಂದು ಹೇಳಿತು.

ಮಗಳಿಗೆ ಮದುವೆ ಬೇಡ ಎಂದು ಹೇಳಿತು.

5.

MULTIPLE CHOICE QUESTION

30 sec • 1 pt

ಜಗತ್ತನ್ನು ಬೆಳಗುವವರು ಯಾರು?

ಚಂದ್ರ

ವಾಯು

ಅಗ್ನಿ

ಸೂರ್ಯ.

6.

MULTIPLE CHOICE QUESTION

30 sec • 1 pt

ಸೂರ್ಯನಿಗೆ ಇಲಿಗಳು ಯಾವ ವಿಚಾರ ತಿಳಿಸಿದರು?

ಮದುವೆ ವಿಚಾರ.

ಮನೆಯ ವಿಚಾರ.

ಊಟದ ವಿಚಾರ.

ಕಾಡಿನ ವಿಚಾರ.

7.

MULTIPLE CHOICE QUESTION

30 sec • 1 pt

ಯಾರ ಜೊತೆಯಲ್ಲಿ ಇಲಿಯ ಮದುವೆಯಾಯಿತು?

ಕಾಡಿನ ರಾಜ.

ಹುಲಿಯ ಜೊತೆ.

ಸಿಂಹದ ಜೊತೆ

ಇಲಿರಾಯನ ಜೊತೆ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?