chalamanemerevam 10th poem

chalamanemerevam 10th poem

10th Grade

30 Qs

quiz-placeholder

Similar activities

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-1 ನಮ್ಮಭಾಷೆ ಭಾಗ-1

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-1 ನಮ್ಮಭಾಷೆ ಭಾಗ-1

10th Grade

25 Qs

ಕನ್ನಡ ವ್ಯಾಕರಣ

ಕನ್ನಡ ವ್ಯಾಕರಣ

10th Grade

32 Qs

ಹರಿದಾಸ  ಸಾಹಿತ್ಯದ  ಬಗ್ಗೆ ರಸಪ್ರಶ್ನೆ

ಹರಿದಾಸ ಸಾಹಿತ್ಯದ ಬಗ್ಗೆ ರಸಪ್ರಶ್ನೆ

10th Grade

31 Qs

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-8 ಅಗ್ನಿಭೂತಿ ವಾಯುಭೂತಿ ಕತೆ  ಭಾಗ-1

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-8 ಅಗ್ನಿಭೂತಿ ವಾಯುಭೂತಿ ಕತೆ ಭಾಗ-1

10th Grade

25 Qs

~~ವೃಕ್ಷಸಾಕ್ಷಿ~~ ರಸಪ್ರಶ್ನೆ

~~ವೃಕ್ಷಸಾಕ್ಷಿ~~ ರಸಪ್ರಶ್ನೆ

10th Grade

25 Qs

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-6 ಶಬರಿ ಭಾಗ-1

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-6 ಶಬರಿ ಭಾಗ-1

10th Grade

25 Qs

ಶಬರಿ ಭಾಗ-02

ಶಬರಿ ಭಾಗ-02

10th Grade

25 Qs

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-3 ಭಾಗ್ಯಶಿಲ್ಪಿಗಳು ಭಾಗ-2

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-3 ಭಾಗ್ಯಶಿಲ್ಪಿಗಳು ಭಾಗ-2

10th Grade

25 Qs

chalamanemerevam 10th poem

chalamanemerevam 10th poem

Assessment

Quiz

Arts, Education

10th Grade

Medium

Created by

Jayalakshmi. N.K

Used 2+ times

FREE Resource

30 questions

Show all answers

1.

MULTIPLE CHOICE QUESTION

30 sec • 1 pt

ಪೊಡೆಮಡು ಪದದ ಹೊಸಗನ್ನಡ ರೂಪ

ಒಪ್ಪಿಕೊ

.ಹೊರದೂಡು

.ಹೊಡೆದುಹಾಕು

.ನಮಸ್ಕರಿಸು

2.

MULTIPLE CHOICE QUESTION

30 sec • 1 pt

೨.ಇರಿವೆಂ ಪದದ ಹೊಸಗನ್ನಡ ರೂಪ

ಅ.ಹೋರಾಡು

ಆ. ಬರುವೆ

ಇ ಇರುವೆ.

ಈ.ಇಹವೆ

3.

MULTIPLE CHOICE QUESTION

30 sec • 1 pt

೩'.ಅವನಿ' ಇದರ ಸಮಾನಾರ್ಥಕ ಪದ ಇದಲ್ಲ

ಅ.ಪೃಥ್ವಿ

ಆ.ಧರೆ

ಇ.ಭೂಮಿ

ಈ.ಭವಿ

4.

MULTIPLE CHOICE QUESTION

30 sec • 1 pt

೪.ವೃತ್ತದ ಲಕ್ಷಣಗಳಲ್ಲಿ ಕೆಳಗಿನ ಯಾವ ಹೇಳಿಕೆ ಸರಿ

ಅ.ನಾಲ್ಕು ಪಾದಗಳೂ ಸಮನಾದ ಗಣ ಸಂಖ್ಯೆಯಿ0ದ ಕೂಡಿದೆ.

ಆ.ಅಕ್ಷರಗಣದಿಂದಕೂಡಿದೆ

ಇ.ಆದಿಪ್ರಾಸದಿAದ ಕೂಡಿರುತ್ತದೆ .

ಈ.ಮೇಲಿನ ಎಲ್ಲವೂ ಸರಿ

5.

MULTIPLE CHOICE QUESTION

30 sec • 1 pt

೫.ಪಾಂಡುಸುತರೆ0ದರೆ

ಅ. ಪಾಂಡುವಿನ ಐವರು ಮಕ್ಕಳು

ಆ.ಕೌರವನ ಐವರು ಮಕ್ಕಳು.

ಇ. ದುರ್ಯೋಧನನ ಐವರು ತಮ್ಮಂದಿರು

ಈ.ದೃತರಾಷ್ಟçನ ಐವರು

ತಮ್ಮಂದಿರು.

6.

MULTIPLE CHOICE QUESTION

30 sec • 1 pt

೬.'ದಿನಪಸುತ' ಎಂದರೆ

ಅ.ಯುದಿಷ್ಟರ

ಆ.ಕೃಷ್ಣ

ಇ.ಕರ್ಣ

ಈ.ಭೀಮ.

7.

MULTIPLE CHOICE QUESTION

30 sec • 1 pt

೭.'ಕೌರವಂಗೆ'ಇಲ್ಲಿರುವ ವಿಭಕ್ತಿ ಪ್ರತ್ಯಯ------------------

ಅ.ಪ್ರಥಮ

ಆ. ದ್ವಿತೀಯ.

ಇ. ತೃತೀಯ ಇ. ತೃತೀಯ ಈ.ಚತುರ್ಥಿ.

ಈ.ಚತುರ್ಥಿ.

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?