Search Header Logo

Kannada 3grade

Authored by Manjula Mam

Other

3rd Grade

Used 4+ times

Kannada 3grade
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

30 questions

Show all answers

1.

MULTIPLE CHOICE QUESTION

30 sec • 1 pt

ಯಾರಿಗೆ ಹೊಟ್ಟೆ ನೋವು ಬಂದಿತ್ತು.?

ಕಾವ್ಯ

ಮಹಿಕಾ

ಮೇರಿ

ಅಫ್ರಿನ್

2.

MULTIPLE CHOICE QUESTION

30 sec • 1 pt

ಕೋಳಿ ಹೇಗೆ ಕೂಗುತ್ತದೆ. ?

ಚೀವ್ ಚೀವ್

ಕಾ ಕಾ

ಕೊಕ್ಕೂ ಕ್ಕೋ

ಕುಹೂ ಕುಹೂ

3.

MULTIPLE CHOICE QUESTION

30 sec • 1 pt

ಕೊಕ್ಕರೆ ದೇವರನ್ನು ಏನೆಂದು ಬೇಡುತ್ತದೆ. ?

ಹಣ್ಣು ಕರುಣಿಸು ಎ೦ದು

ಮೀನು ಕರುಣಿಸು ಎ೦ದು

ಮೊಸಳೆ ಕರುಣಿಸು ಎಂದು

4.

MULTIPLE CHOICE QUESTION

30 sec • 1 pt

ಕಾವ್ಯಏನನ್ನು ತಿಂದಿದ್ದಳು ?

ಶಾಲೆಯ ಹೊರಗೆ ಮಾರುತ್ತಿದ್ದ ಕರಿದ ತಿಂಡಿಯನ್ನು ತಿಂದಿದ್ದಳು

ಮನೆಯಲ್ಲೇ ಮಾಡಿದ್ದ ತಿಂಡಿಯನ್ನು ತಿಂದಿದ್ದಳು

ಹಣ್ಣುಗಳನ್ನು ತಿಂದಿದ್ದಳು

ಏನೂ ತಿಂದಿರಲಿಲ್ಲ

5.

MULTIPLE CHOICE QUESTION

30 sec • 1 pt

ಮಹಿಕ ಕೇದಾರನಾಥ ದೇವಾಲಯಕ್ಕೆ ಎಲ್ಲಿಂದ ಬಂದಿದ್ದಳು?

ಬೆಂಗಳೂರಿನಿಂದ

ಚೆನ್ನೈಯಿಂದ

ಮುಂಬೈಯಿಂದ

ದೆಹಲಿಯಿಂದ

6.

MULTIPLE CHOICE QUESTION

30 sec • 1 pt

ನಿತ್ರಾಣ ಎಂದರೇನು

ಶಕ್ತಿ

ಬಲಹೀನ

ಬಲವಂತ

ಧೀರ

7.

MULTIPLE CHOICE QUESTION

30 sec • 1 pt

ಚೀತ್ಕಾರ ಎಂದರೇನು

ಹಾಡು

ನಾಟ್ಯ

ಅರಚುವಿಕೆ

ನಡೆಯುವಿಕೆ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?