Search Header Logo

ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ? - ರಚನೆ:ಖಲೀಲ್

Authored by Ibrahim Khaleel

Science

10th Grade

Used 11+ times

ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ? - ರಚನೆ:ಖಲೀಲ್
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

35 questions

Show all answers

1.

MULTIPLE CHOICE QUESTION

30 sec • 1 pt

ಏಕಲಿಂಗಿ ಅಥವಾ ಏಕಲಿಂಗ ಗಳ ಪುಷ್ಪ(ಹೂವು) ಸರಿಯಾದ ಗುಂಪು..

ಸಾಸಿವೆ, ಕಲ್ಲಂಗಡಿ ಹೂವು

ಕಲ್ಲಂಗಡಿ, ಪಪ್ಪಾಯ

ಸಾಸಿವೆ, ಪಪ್ಪಾಯ

ದಾಸವಾಳ, ಸಾಸಿವೆ

2.

MULTIPLE CHOICE QUESTION

30 sec • 1 pt

ಅಂಡಾಣುಗಳು.... ಗಳಲ್ಲಿ ಉತ್ಪಾದನೆ ಆಗುತ್ತದೆ

ವೃಷಣ

ಅಂಡಾಶಯ

ಗರ್ಭಾಶಯ

ಅಂಡ ನಾಳ

3.

MULTIPLE CHOICE QUESTION

30 sec • 1 pt

ವೀರ್ಯಾಣುಗಳು..... ಲ್ಲಿ ಉತ್ಪಾದನೆ ಆಗುತ್ತದೆ.

ಶಿಶ್ನ

ವೀರ್ಯ ನಾಳ

ವೃಷಣ

ಪ್ರೋಸ್ಟೇಟ್ ಗ್ರಂಥಿ

4.

MULTIPLE CHOICE QUESTION

30 sec • 1 pt

....... ವೀರ್ಯಾಣುಗಳನ್ನು ಹೆಣ್ಣಿನ ಯೋನಿ ಅಥವಾ ಗರ್ಭಾಶಯದೊಳಕ್ಕೆ ಸೇರಿಸುತ್ತದೆ

ಅಂಡಾಶಯ

ಅಂಡನಾಳ

ಶಿಶ್ನ

ವೃಷಣ

5.

MULTIPLE CHOICE QUESTION

30 sec • 1 pt

ವೃಷಣವು ವೃಷಣ ಚೀಲದಲ್ಲಿ ಇದ್ದು ವೃಷಣ ಚೀಲವು ದೇಹದ ಹೊರಭಾಗಕ್ಕೆ ಚಾಚಿಕೊಂಡಿದೆ. ಕಾರಣ..

ವೀರ್ಯಾಣುಗಳ ಉತ್ಪಾದನೆ ಆಗಬೇಕಾದರೆ ವೃಷಣದ ತಾಪವು ದೇಹದ ತಾಪಕ್ಕಿಂತ 3-4 °C ಕಡಿಮೆ ಇರಬೇಕಾಗುತ್ತದೆ

ವೀರ್ಯಾಣುಗಳ ಉತ್ಪಾದನೆ ಆಗಬೇಕಾದರೆ ವೃಷಣದ ತಾಪವು ದೇಹದ ತಾಪಕ್ಕಿಂತ 5-6 °C ಹೆಚ್ಚು ಇರಬೇಕಾಗುತ್ತದೆ

ದೇಹದ ಒಳಭಾಗದಲ್ಲಿ ಸ್ಥಳಾವಕಾಶದ ಕೊರತೆ ಇರುವ ಕಾರಣ

ದೇಹಕ್ಕೆ ಆಕರ್ಷಕ ನೋಟ ಒದಗಿಸಲು

6.

MULTIPLE CHOICE QUESTION

30 sec • 1 pt

ಏಕಲಿಂಗ ಪುಷ್ಪ (ಏಕಲಿಂಗಿ) ಗಳಲ್ಲಿ ಪರಾಗಸ್ಪರ್ಶವು..

ಸ್ವಕೀಯ ಅಥವಾ ಪರಕೀಯ ಪರಾಗಸ್ಪರ್ಶ

ಸ್ವಕೀಯ ಪರಾಗಸ್ಪರ್ಶ

ಪರಕೀಯ ಪರಾಗಸ್ಪರ್ಶ

ಯಾವುದೂ ಅಲ್ಲ

7.

MULTIPLE CHOICE QUESTION

30 sec • 1 pt

ನಿಶೇಚನ ಆದ ನಂತರ ರೂಪುಗಳ್ಳುವುದೇ..

ಅಂಡಾಣು

ಯುಗ್ಮಜ

ವೀರ್ಯಾಣು

ಭ್ರೂಣ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?

Similar Resources on Wayground