Search Header Logo

೧೦ನೇ ತರಗತಿ, ಪ್ರಥಮ ಭಾಷೆ ಕನ್ನಡ ರಸಪ್ರಶ್ನೆಗಳು, ಗದ್ಯ ಪಾಠ-೨ ಶಬರಿ

Authored by Vishnu Naik

Other

10th Grade

Used 989+ times

೧೦ನೇ ತರಗತಿ, ಪ್ರಥಮ ಭಾಷೆ ಕನ್ನಡ ರಸಪ್ರಶ್ನೆಗಳು, ಗದ್ಯ ಪಾಠ-೨ ಶಬರಿ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

25 questions

Show all answers

1.

MULTIPLE CHOICE QUESTION

30 sec • 1 pt

1. ಸಂಧಿ ಎಂದರೇ;

1. ಎರಡು ಪದಗಳು ಸೇರುವುದು.

೨. ಎರಡು ವ್ಯಂಜನಗಳು ಕಾಲವಿಳಂಬವಿಲ್ಲದೇ ಸೇರುವುದು.

3. ಎರಡು ಸ್ವರಗಳು ಕಾಲ ವಿಳಂಬವಿಲ್ಲದೇ ಸೇರುವುದು.

4. ಎರಡು ಅಕ್ಷರಗಳು ಕಾಲ ವಿಳಂಬವಿಲ್ಲದೇ ಸೇರುವುದು.

2.

MULTIPLE CHOICE QUESTION

30 sec • 1 pt

2. ಇವು ಕನ್ನಡ ಸಂಧಿಗಳಾಗಿವೆ;

1. ಲೋಪ, ಆಗಮ, ಆದೇಶ

2. ಸವರ್ಣ, ಗುಣ, ಆದೇಶ

3. ಲೋಪ, ಆಗಮ, ಸವರ್ಣ ದೀರ್ಘ

4. ಜಶ್ತ್ವ, ಶ್ಚುತ್ವ, ಅನುನಾಸಿಕ

3.

MULTIPLE CHOICE QUESTION

30 sec • 1 pt

3. ಕನ್ನಡ ನಂಧಿಯ ಎರಡು ಪ್ರಕಾರಗಳು;

1. ಸಂಸ್ಕೃತ ಸ್ವರ ಸಂಧಿ, ಸಂಸ್ಕೃತ ವ್ಯಂಜನ ಸಂಧಿ

2. ಕನ್ನಡ ಸ್ವರ ಸಂಧಿ, ಕನ್ನಡ ವ್ಯಂಜನ ಸಂಧಿ

3. ಕನ್ನಡ ಸ್ವರ ಸಂಧಿ, ಸಂಸ್ಕೃತ ವ್ಯಂಜನ ಸಂಧಿ

4. ಸ್ವರ ಸಂಧಿ, ವ್ಯಂಜನ ಸಂಧಿ

4.

MULTIPLE CHOICE QUESTION

30 sec • 1 pt

4. ಸಂಸ್ಕೃತ ಸಂಧಿ ಎಂದರೇ:

1. ಸಂಸ್ಕೃತ , ಕನ್ನಡ ಪದಗಳು ಸೇರಿ ಆಗುವ ಸಂಧಿ.

2. ಕನ್ನಡ, ಕನ್ನಡ ಪದಗಳು ಸೇರಿ ಆಗುವ ಸಂಧಿ.

3. ಸಂಸ್ಕೃತ, ಸಂಸ್ಕೃತ ಪದಗಳು ಸೇರಿ ಆಗುವ ಸಂಧಿ.

4. ಸ್ವರ, ವ್ಯಂಜನಗಳು ಸೇರಿ ಆಗುವ ಸಂಧಿ.

5.

MULTIPLE CHOICE QUESTION

30 sec • 1 pt

5. ಸಂಸ್ಕೃತ ಸ್ವರ ಸಂಧಿಗಳು ಇವು;

1. ಲೋಪ, ಆಗಮ, ಆದೇಶ

2. ಲೋಪ, ಆಗಮ, ಸವರ್ಣ ದೀರ್ಘ

3. ಜಶ್ತ್ವ, ಶ್ಚುತ್ವ, ಅನುನಾಸಿಕ

4. ಸವರ್ಣ ದೀರ್ಘ, ಗುಣ, ವೃದ್ಧಿ, ಯಣ್

6.

MULTIPLE CHOICE QUESTION

30 sec • 1 pt

6. ನಮ್ಮ ಅಭ್ಯಾಸಕ್ಕಿರುವ ಸಂಸ್ಕೃತ ವ್ಯಂಜನ ಸಂಧಿಗಳಿವು;

1. ಯಣ್, ಜಶ್ತ್ವ, ಅನುನಾಸಿಕ

2. ಲೋಪ, ಆಗಮ, ಆದೇಶ

3. ಜಶ್ತ್ವ, ಶ್ಚುತ್ವ, ಅನುನಾಸಿಕ

4. ಆದೇಶ, ಜಶ್ತ್ವ, ಅನುನಾಸಿಕ

7.

MULTIPLE CHOICE QUESTION

30 sec • 1 pt

7. ಈ ಕೆಳಗಿನ ಪದಗಳಲ್ಲಿ ಲೋಪ ಸಂಧಿಗೆ ಉದಾ: ಯಾದ ಪದ;

1. ಮಳೆಗಾಲ

2. ನನ್ನಾಸೆ

3. ಮನವಿಲ್ಲ

4. ಅತ್ಯಂತ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?