ವರ್ಣಮಾಲೆ

ವರ್ಣಮಾಲೆ

4th Grade

7 Qs

quiz-placeholder

Similar activities

ಕನ್ನಡ ವ್ಯಾಕರಣ

ಕನ್ನಡ ವ್ಯಾಕರಣ

3rd - 5th Grade

8 Qs

kannada

kannada

4th Grade

9 Qs

ರಸಪ್ರಶ್ನೆ  1 G. H. P. S. ಕಡಸೂರು

ರಸಪ್ರಶ್ನೆ 1 G. H. P. S. ಕಡಸೂರು

4th - 7th Grade

11 Qs

ಕನ್ನಡ ವಣ೯ಮಾಲೆ -4A and 4B

ಕನ್ನಡ ವಣ೯ಮಾಲೆ -4A and 4B

4th Grade

5 Qs

Kannada Revision  Gr - 2

Kannada Revision Gr - 2

2nd - 5th Grade

5 Qs

sempoa sumsel

sempoa sumsel

3rd - 12th Grade

10 Qs

Two digit subtraction

Two digit subtraction

3rd - 7th Grade

10 Qs

MTK KLS 4 S1 TH 2020-2021 HAL 043-045 UH

MTK KLS 4 S1 TH 2020-2021 HAL 043-045 UH

4th Grade

10 Qs

ವರ್ಣಮಾಲೆ

ವರ್ಣಮಾಲೆ

Assessment

Quiz

Other

4th Grade

Hard

Created by

Shwetha B P undefined

Used 9+ times

FREE Resource

7 questions

Show all answers

1.

MULTIPLE CHOICE QUESTION

30 sec • 1 pt

ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳ ಸಂಖ್ಯೆ-------

34

13

25

49

2.

MULTIPLE CHOICE QUESTION

30 sec • 1 pt

ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು------- ಕರೆಯುವರು.

ವರ್ಣಮಾಲೆ

ಸ್ವರಗಳು

ವ್ಯಂಜನಗಳು

ಯೋಗವಾಹಗಳು

3.

MULTIPLE CHOICE QUESTION

30 sec • 1 pt

ಯೋಗವಾಹಗಳನ್ನು ಗುರುತಿಸಿರಿ?

ಣ, ಮ

ಅಂ, ಅಃ

ಯ,ರ

ಅ,ಆ

4.

MULTIPLE CHOICE QUESTION

30 sec • 1 pt

ಅವರ್ಗೀಯ ವ್ಯಂಜನಗಳ ಸಂಖ್ಯೆ-------

15

09

10

34

5.

MULTIPLE CHOICE QUESTION

30 sec • 1 pt

ವರ್ಗೀಯ ವ್ಯಂಜನಗಳ ಸಂಖ್ಯೆ------

49

34

25

09

6.

MULTIPLE CHOICE QUESTION

30 sec • 1 pt

ಅಲ್ಪಪ್ರಾಣಗಳ ಸಂಖ್ಯೆ-----

10

25

34

49

7.

MULTIPLE CHOICE QUESTION

30 sec • 1 pt

ಔ ಅಕ್ಷರವು -------

ವ್ಯಂಜನಗಳು

ಅಲ್ಪಪ್ರಾಣ

ದೀರ್ಘಸ್ವರ

ಯೋಗವಾಹಗಳು