ದ್ವಿತೀಯ ಪಿಯುಸಿ ಸಮಗ್ರ ಅರ್ಥಶಾಸ್ತ್ರ-01

ದ್ವಿತೀಯ ಪಿಯುಸಿ ಸಮಗ್ರ ಅರ್ಥಶಾಸ್ತ್ರ-01

Assessment

Quiz

Other

12th Grade

Easy

Created by

Sharanu Hadimani

Used 23+ times

FREE Resource

Student preview

quiz-placeholder

17 questions

Show all answers

1.

MULTIPLE CHOICE QUESTION

30 sec • 1 pt

ಆರ್ಥಿಕ ನಿರ್ಣಯಗಳನ್ನುತೆಗೆದುಕೊಳ್ಳುವ ವ್ಯಕ್ತಿಗಳು ಅಥವಾ ಸಂಸ್ಥೆಗಳೆಂದರೆ.

ಆರ್ಥಿಕ ಚಲಕಗಳು

ಅರ್ಥಶಾಸ್ತ್ರಜ್ಞರು

ಆರ್ಥಿಕ ಏಜೆಂಟರು

ಮೇಲಿನ ಯಾವುದು ಅಲ್ಲ

2.

MULTIPLE CHOICE QUESTION

30 sec • 1 pt

1936ರಲ್ಲಿ ಬ್ರಿಟಿಷ್ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೇನ್ಸ್ ರವರು ಪ್ರಕಟಿಸಿದ ಅವರ ಪ್ರಸಿದ್ದ ಕೃತಿ.

ರಾಷ್ಟ್ರಗಳ ಸಂಪತ್ತು

ಉದ್ಯೋಗ, ಬಡ್ಡಿ, ಮತ್ತು ಹಣದ ಸಾಮಾನ್ಯ ಸಿದ್ಧಾಂತ

ಬಡ್ಡಿ ಸಿದ್ಧಾಂತ

ಉದ್ಯೋಗ ಸಿದ್ಧಾಂತ

3.

MULTIPLE CHOICE QUESTION

30 sec • 1 pt

ಕೆಲಸ ಮಾಡಲು ಸಿದ್ಧವಿರುವ ಎಲ್ಲಾ ಕಾರ್ಮಿಕರು ಪೂರ್ಣ ಉದ್ಯೋಗವನ್ನು ಕಂಡುಕೊಳ್ಳುತ್ತಿದ್ದರು ಮತ್ತು ಎಲ್ಲಾ ಕಾರ್ಖಾನೆಗಳು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯ ಮಾಡುತ್ತವೆ ಎಂಬುದು.

ಆಧುನಿಕ ಚಿಂತನೆಯಾಗಿದೆ

ಸಮಕಾಲೀನ ಚಿಂತನೆಯಾಗಿದೆ

ಸಾಂಪ್ರದಾಯಿಕ ಚಿಂತೆಯಾಗಿದೆ

ಮೇಲಿನ ಯಾವುದು ಅಲ್ಲ

4.

MULTIPLE CHOICE QUESTION

30 sec • 1 pt

ಮಹಾ ಆರ್ಥಿಕ ಕುಸಿತದ ವರ್ಷ

1920

1889

1929

2018

5.

MULTIPLE CHOICE QUESTION

30 sec • 1 pt

ಒಂದು ಬಂಡವಾಳಶಾಹಿ ದೇಶದಲ್ಲಿ ಉತ್ಪಾದನಾ ಚಟುವಟಿಕೆಗಳನ್ನು ಮುಖ್ಯವಾಗಿ ಇವರು ನಡೆಸುತ್ತಾರೆ.

ಖಾಸಗಿ ಉದ್ಯಮ ಸಂಸ್ಥೆಗಳು

ಸರ್ಕಾರದ ಪ್ರಾಧಿಕಾರ

ಯೋಜನಾ ಪ್ರಾಧಿಕಾರ

ಮೇಲಿನ ಯಾವುದು ಅಲ್ಲ

6.

MULTIPLE CHOICE QUESTION

30 sec • 1 pt

"ರಾಷ್ಟ್ರಗಳ ಸಂಪತ್ತಿನ ಸ್ವರೂಪ ಮತ್ತು ಕಾರಣಗಳ ಒಂದು ಪರಿಶೀಲನೆ" ಇದು ಯಾರ ಕೃತಿ ?

ಜೆ.ಎಂ.ಕೇನ್ಸ್

ಮಾರ್ಷಲ್

ಆಡಂ ಸ್ಮಿತ್

ರಿಕಾರ್ಡೋ

7.

MULTIPLE CHOICE QUESTION

30 sec • 1 pt

ಸ್ವದೇಶವು ಜಗತ್ತಿನ ಇತರೆ ರಾಷ್ಟ್ರಗಳಿಗೆ ಸರಕುಗಳನ್ನು ಮಾರುವುದನ್ನು ಎನೆಂದು ಕರೆಯುತ್ತಾರೆ. ?

ಆಮದುಗಳು

ರಫ್ತುಗಳು

ರಫ್ತು ಮತ್ತು ಆಮದು

ಮೇಲಿನ ಯಾವುದು ಅಲ್ಲ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?