Search Header Logo

ಅಧ್ಯಾಯ -1 ಭಾಎತಕ್ಕೆ ಯುರೋಪಿಯನ್ನರ ಆಗಮನ

Authored by Shubha Patil

History

10th Grade

Used 9+ times

ಅಧ್ಯಾಯ -1 ಭಾಎತಕ್ಕೆ ಯುರೋಪಿಯನ್ನರ ಆಗಮನ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

25 questions

Show all answers

1.

MULTIPLE CHOICE QUESTION

30 sec • 1 pt

____ ಮತ್ತು ___ ಯುರೋಪಿನ ನಡುವೆ ಪ್ರಾಚೀನ ಕಾಲದಿಂದಲೂ ವಾಣಿಜ್ಯ ಸಂಬಂಧಗಳು ಏರ್ಪಟ್ಟಿದ್ದವು.

ಭಾರತ ಮತ್ತು ಯುರೋಪ್

ಭಾರತ ಮತ್ತು ರಷ್ಯಾ

ಭಾರತ ಮತ್ತು ಅರಬ್

ಏಷ್ಯಾ ಮತ್ತು ಯುರೋಪ್

2.

MULTIPLE CHOICE QUESTION

30 sec • 1 pt

ಪೂರ್ವ ರೋಮನ್ ಸಾಮ್ರಾಜ್ಯ ರಾಜಧಾನಿ

ಕಾನ್ಸ್ಟಾಂಟಿನೋಪಲ್

ಇಟಲಿ

ವೆನಿಸ್

ರೋಮ್

3.

MULTIPLE CHOICE QUESTION

30 sec • 1 pt

ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರವಾಗುವ ಮೂಲಕ ಯುರೋಪಿನ ವ್ಯಾಪಾರದ ಹೆಬ್ಬಾಗಿಲ ಎಂದು ಪರಿಗಣಿಸಲ್ಪಟ್ಟ ನಗರ

ಇಟಲಿ

ರೋಮ್

ಅರಬ್

ಕನ್ ಸ್ಟಾಂಟಿನೊಪಲ್

4.

MULTIPLE CHOICE QUESTION

30 sec • 1 pt

ಏಷ್ಯಾ ಮತ್ತು ಯೂರೋಪ್ ನಡುವಿನ ವ್ಯಾಪಾರ ವ್ಯವಹಾರಗಳು ___ ನಗರದ ಮೂಲಕ ನಡೆಯುತ್ತಿತ್ತು.

ಇಟಲಿ

ರೋಮ್

ಕಲ್ಲತ್ತಾ

ಕಾನ್ಸ್ಟಾಂಟಿನೋಪಲ್

5.

MULTIPLE CHOICE QUESTION

30 sec • 1 pt

ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡ ವರ್ಷ

1453

1234

1534

1435

6.

MULTIPLE CHOICE QUESTION

30 sec • 1 pt

1498ರಲ್ಲಿ ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಕಾಪ್ಪಡ್ ಬಂದಿಳಿದ ಪೋರ್ಚುಗೀಸ್ ನಾವಿಕ

ವಾಸ್ಕೊಡಗಾಮ

ಫ್ರಾನ್ಸಿಸ್ಕೊ ಡಿ ಅಲ್ಮೇಡ

ಅಲ್ಫೋನ್ಸೊ-ಡಿ-ಅಲ್ಬುಕರ್ಕ್

ಸರ್ ಥಾಮಸ್ ರೋ

7.

MULTIPLE CHOICE QUESTION

30 sec • 1 pt

ಭಾರತದೊಂದಿಗೆ ಮರು ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಯುರೋಪಿಯನ್ನರ ಮೊದಲಿಗರು

ಇಂಗ್ಲೀಷರು

ಫ್ರೆಂಚರು

ಡಚ್ಚರು

ಪೋರ್ಚುಗೀಸರು

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?