
ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ 09/06/2021
Authored by Shubha Patil
History
10th Grade
Used 1+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
20 questions
Show all answers
1.
MULTIPLE CHOICE QUESTION
30 sec • 1 pt
ಬ್ರಿಟಿಷರು ಪ್ಲಾಸಿ ಮತ್ತು ಬಕ್ಸರ ಕದನಗಳ ಮೂಲಕ ಈ ಪ್ರಾಂತ್ಯದ ಮೇಲೆ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಿದರು.
ಬಂಗಾಳ
ಬಿಹಾರ್
ಒರಿಸ್ಸಾ
ದೆಹಲಿ
2.
MULTIPLE CHOICE QUESTION
30 sec • 1 pt
ಬ್ರಿಟಿಷರಿಗೆ ವಾಯುವ್ಯ ಭಾರತದಲ್ಲಿ ಪ್ರಬಲ ವಿರೋಧಿಗಳಾಗಿದ್ದವರು
ಸಿಖ್ಖರು
ಮರಾಠರು
ಹೈದರಬಾದ್ ನಿಜಾಮರು
ಮೈಸೂರು ಅರಸರು
3.
MULTIPLE CHOICE QUESTION
30 sec • 1 pt
ಸುಖ್ಖರನ್ನು ಸಂಘಟಿಸಿದವನು
ರಣಜಿತ್ ಸಿಂಗ್
ದುಲೀಪ್ ಸಿಂಗ್
ಚಟ್ಟರ್ ಸಿಂಗ್
ಮೂಲರಾಜ
4.
MULTIPLE CHOICE QUESTION
30 sec • 1 pt
ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದ ಬ್ರಿಟಿಷ್ ಅಧಿಕಾರಿ
ರಾಬರ್ಟ್ ಕ್ಲೈವ್
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ಅಲ್ಬುಕರ್ಕ್
5.
MULTIPLE CHOICE QUESTION
30 sec • 1 pt
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದ ಬ್ರಿಟಿಷ್ ಅಧಿಕಾರಿ
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ಲಾರ್ಡ್ ಕಾರನ್ ವಾಲಿಸ್
ರಾಬರ್ಟ್ ಕ್ಲೈವ್
6.
MULTIPLE CHOICE QUESTION
30 sec • 1 pt
ಮೊದಲ ಆಂಗ್ಲೋ ಮರಾಠ ಯುದ್ಧಕ್ಕೆ ಕಾರಣ
ಮುಘಲ್ ಚಕ್ರವರ್ತಿ ಎರಡನೇ ಷಾ ಆಲಂನನ್ನು ದೆಹಲಿ ಸಿಹಾಸನದ ಮೇಲೆ ಕುರಿಸಿದ್ದು
ಬ್ರಿಟಿಷರಿಗೆ ನೀಡಿದ್ದ ಕೋರ ಮತ್ತು ಅಲಹಾಬಾದ ಗಳನ್ನು ಮರಾಠರಿಗೆ ಕೊಟ್ಟಿದ್ದು
ಮರಾಠರ ಪೇಶ್ವೆ ಮಾಧವರಾವ್ ಮರಣ
ಪೇಶ್ವೆ ಸ್ಥಾನಕ್ಕಾಗಿ ನಡೆದ ಕಲಹ
ಮೇಲಿನ ಎಲ್ಲಾ ಅಂಶಗಳು
7.
MULTIPLE CHOICE QUESTION
30 sec • 1 pt
ಮೊದಲ ಆಂಗ್ಲೋ ಮರಾಠ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು
ಸಾಲ್ಬಾಯಿ ಒಪ್ಪಂದ
ಬೆಸ್ಸಿನ್ ಒಪ್ಪಂದ
ಲಾಹೋರ್ ಒಪ್ಪಂದ
ನಿರಂತರ ಮೈತ್ರಿ ಒಪ್ಪಂದ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?