
ಕಾಲಗಳು ಮತ್ತು ಕಾಲಪಲ್ಲಟ
Authored by ಕೇಶವ ಹೆಗಡೆ
World Languages
8th - 10th Grade
Used 17+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
8 questions
Show all answers
1.
MULTIPLE CHOICE QUESTION
30 sec • 1 pt
ಧಾತುಗಳಿಗೆ ಸೇರಿಕೊಳ್ಳುವ ಕಾಲಸೂಚಕ ಪ್ರತ್ಯಯಗಳು ಎಷ್ಟು?
1
4
2
3
2.
MULTIPLE CHOICE QUESTION
30 sec • 1 pt
"ವ" ಎಂಬ ಕಾಲಸೂಚಕ ಪ್ರತ್ಯಯ ಸೇರಿದಾಗ ಧಾತುವು ಪಡೆಯುವ ಕಾಲರೂಪ ಇದು
ವರ್ತಮಾನ ಕಾಲ
ಭೂತ ಕಾಲ
ಭವಿಷ್ಯತ್ ಕಾಲ
ನಿಷೇದಾರ್ಥಕ
3.
MULTIPLE CHOICE QUESTION
30 sec • 1 pt
ವರ್ತಮಾನಕಾಲದಲ್ಲಿ ಪ್ರಥಮಪುರುಷ ಏಕವಚನದಲ್ಲಿ "ತಿನ್ನು"ಎಂಬ ಧಾತು ಪ್ರಯೋಗವಾದರೆ ಅದರ ರೂಪ ಹೀಗಿರುತ್ತದೆ
ತಿನ್ನುತ್ತೇನೆ
ತಿನ್ನುತ್ತಾನೆ
ತಿನ್ನುವನು
ತಿನ್ನುವೆ
4.
MULTIPLE CHOICE QUESTION
30 sec • 1 pt
"ಅವನು ಒಳಗೆ ಊಟ ಮಾಡುವನು"ಈ ಹೇಳಿಕೆಯು ಕಾಲಪಲ್ಲಟವಾಕ್ಯಕ್ಕೆ ಉದಾಹರಣೆಯಾಗಿದ್ದು ಇದನ್ನು ವರ್ತಮಾನ ಕಾಲದಲ್ಲಿ ಹೇಳಿದರೆ ಹೀಗಾಗಿ ಬದಲಾಗುತ್ತದೆ
ಅವನು ಒಳಗೆ ಊಟ ಮಾಡುವನು
ಅವನು ಒಳಗೆ ಊಟ ಮಾಡಿದನು
ಅವನು ಒಳಗೆ ಊಟ ಮಾಡುತ್ತಾನೆ
ಅವನು ಒಳಗೆ ಊಟ ಮಾಡಬಹುದು
5.
MULTIPLE CHOICE QUESTION
30 sec • 1 pt
ಹರೀಶನು ಆಟವನ್ನು ಆಡಿದನು
ಭೂತಕಾಲ
ವರ್ತಮಾನ ಕಾಲ
6.
MULTIPLE CHOICE QUESTION
30 sec • 1 pt
ಈ ವಾಕ್ಯದಲ್ಲಿ ವರ್ತಮಾನಕ್ಕೆ ಹೋಲುವ ವಾಕ್ಯ.......
ರಾಮನು ಶಾಲೆಗೆ ಹೋಗುತ್ತಾನೆ.
ರಾಮನು ಶಾಲೆಗೆ ಹೋದನು.
7.
MULTIPLE CHOICE QUESTION
30 sec • 1 pt
ಮದುಕೇಶ ಓಡಿದನು.
ಇದು ಭವಿಷ್ಯತ ಕಾಲಕ್ಕೆ ಉದಾಹರಣೆ.
ಸರಿ
ತಪ್ಪು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?