Search Header Logo

ತ್ರಿಭುಜಗಳು

Authored by Veena C

Mathematics

10th Grade

Used 6+ times

ತ್ರಿಭುಜಗಳು
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

20 questions

Show all answers

1.

MULTIPLE CHOICE QUESTION

1 min • 1 pt

ಲಂಬಕೋನ ತ್ರಿಭುಜದಲ್ಲಿ ಲಂಬಕೋನಕ್ಕೆ ಅಭಿಮುಖವಾದ ಬಾಹು

ಅಭಿಮುಖ ಬಾಹು

ಪಾರ್ಶ್ವಬಾಹು

ವಿಕರ್ಣ

ಮೇಲಿನ ಎಲ್ಲವೂ

2.

MULTIPLE CHOICE QUESTION

2 mins • 1 pt

2ತ್ರಿಭುಜಗಳ ಅನುರೂಪ ಬಾಹುಗಳ ಅನುಪಾತವು 9:4 ಆದರೆ ಅವುಗಳ ವಿಸ್ತೀರ್ಣಗಳ ಅನುಪಾತವು,

3:2

9:4

81:16

9:2

3.

MULTIPLE CHOICE QUESTION

2 mins • 1 pt

ತ್ರಿಭುಜ ABC ಯಲ್ಲಿ BC  \parallel  XY ಆಗಿದೆ  AXAB=14, AY=4cm\frac{\text{AX}}{\text{AB}}=\frac{1}{4},\ AY=4cm    ಆದರೆ AC ಯ ಬೆಲೆ _________

8Cm

16Cm

12Cm

2 Cm

4.

MULTIPLE CHOICE QUESTION

2 mins • 1 pt

ಮೂಲ ಸಮಾನುಪಾತತೆಯ ಪ್ರಮೇಯವನ್ನು ಪ್ರತಿಪಾದಿಸಿದವರು________

ಥೇಲ್ಸ್

ಪೈಥಾಗೋರಸ್

ಯೂಕ್ಲಿಡ್

ಕಾರ್ಟೀಷಿಯನ್

5.

MULTIPLE CHOICE QUESTION

2 mins • 1 pt

ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಪೈಥಾಗೋರಸ್ ನ ಪ್ರಮೇಯದ ನಿರೂಪಣೆ

ಒಂದು ಲಂಬಕೋನ ತ್ರಿಭುಜದಲ್ಲಿ ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ

ಎರಡು ತ್ರಿಭುಜಗಳಲ್ಲಿ ಅನುರೂಪ ಕೋನಗಳು ಸಮನಾದರೆ ಅವುಗಳ ಅನುರೂಪ ಬಾಹುಗಳು ಸಮಾನುಪಾತದಲ್ಲಿ ಇರುತ್ತದೆ ಆದ್ದರಿಂದ ಆ ಎರಡು ತ್ರಿಭುಜಗಳು ಸಮರೂಪಿಗಳಾಗಿರುತ್ತವೆ.

ತ್ರಿಭುಜದ ಎರಡು ಬಾಹುಗಳನ್ನು ಎರಡು ವಿಭಿನ್ನ ಬಿಂದುಗಳಲ್ಲಿ ಭೇದಿಸುವಂತೆ ಒಂದು ಬಾಹುವಿಗೆ ಸಮಾಂತರವಾಗಿ ಎಳೆದ ಸರಳರೇಖೆ ಉಳಿದೆರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸುತ್ತದೆ.

ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳು ಅನುಪಾತಗಳು ಅವುಗಳ ಅನುರೂಪ ಬಾಹುಗಳ ವರ್ಗಗಳಿಗೆ ಸಮಾನುಪಾತದಲ್ಲಿ ಇರುತ್ತವೆ.

6.

MULTIPLE CHOICE QUESTION

2 mins • 1 pt

ತ್ರಿಭುಜದ ಎರಡು ಬಾಹುಗಳನ್ನು ಎರಡು ವಿಭಿನ್ನ ಬಿಂದುಗಳಲ್ಲಿ ಛೇದಿಸುವಂತೆ ಒಂದು ಬಾಹುವಿಗೆ _______________ಎಳೆದ ಸರಳರೇಖೆ ಉಳಿದವುಗಳನ್ನು ಸಮಾನುಪಾತದಲ್ಲಿ ವಿಭಾಗಿಸುತ್ತದೆ

ಲಂಬವಾಗಿ

ಐಕ್ಯವಾಗಿ

ಸಮಾಂತರವಾಗಿ

ಮೇಲಿನ ಯಾವುದೂ ಅಲ್ಲ

7.

MULTIPLE CHOICE QUESTION

2 mins • 1 pt

ಈ ಕೆಳಗಿನ ಚಿತ್ರಗಳಲ್ಲಿ ಯಾವುದೂ ಕೋನ -ಕೋನ -ಕೋನ ನಿರ್ಧಾರಕ ಗುಣ ವನ್ನು ನಿರೂಪಿಸುತ್ತದೆ.

Media Image
Media Image
Media Image
Media Image

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?