Search Header Logo

ಸಮಾಜ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ

Authored by Chidanand Halli

Social Studies

10th Grade

Used 7+ times

ಸಮಾಜ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

20 questions

Show all answers

1.

MULTIPLE CHOICE QUESTION

1 min • 1 pt

ಬ್ರಿಟಿಷರು ಚಂದ್ರಗಿರಿಯ ರಾಜನಿಂದ ಮದ್ರಾಸ್ ನಲ್ಲಿ ಭೂಮಿಯನ್ನು ಪಡೆದು____ ಕೋಟೆಯನ್ನು ನಿರ್ಮಿಸಿದರು

ಫೋರ್ಟ್ ವಿಲಿಯಂ

ಸೆಂಟ್ ಜಾರ್ಜ್ ಫೋರ್ಟ್

ಸೆಂಟ್ ಮೇರಿಸ್

ಸೆಂಟ್ ಪೌಲ್

2.

MULTIPLE CHOICE QUESTION

1 min • 1 pt

ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯ ದಲ್ಲಿ ವಿಲೀನಗೊಳಿಸಿದವನು

ಲಾರ್ಡ್ ಡಾಲ್ ಹೌಸಿ

ಲಾರ್ಡ್ ವೆಲ್ಲೆಸ್ಲಿ

ರಾಬರ್ಟ್ ಕ್ಲೈವ್

ವಾರನ್ ಹೇಸ್ಟಿಂಗ್

3.

MULTIPLE CHOICE QUESTION

1 min • 1 pt

'ಕಲ್ಕತ್ತಾ ಮದರಸಾ'ವನ್ನು ಸ್ಥಾಪಿಸಿದವರು

ಡಾಲ್ ಹೌಸಿ

ರಾಬರ್ಟ್ ಕ್ಲೈವ್

ವಾರನ್ ಹೇಸ್ಟಿಂಗ್

ಚಾರ್ಲ್ಸ್ ವುಡ್

4.

MULTIPLE CHOICE QUESTION

1 min • 1 pt

ಬ್ರಿಟಿಷರು ಮಾಯೆಯನ್ನು ವಶಪಡಿಸಿಕೊಂಡದ್ದು ಈ ಘಟನೆಗೆ ಕಾರಣವಾಯಿತು

ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ

ಮೂರನೇ ಆಂಗ್ಲೋ ಮೈಸೂರು ಯುದ್ಧ

ಎರಡನೇ ಆಂಗ್ಲೋ ಮೈಸೂರು ಯುದ್ಧ

ಒಂದನೇ ಆಂಗ್ಲೋ ಮೈಸೂರು ಯುದ್ಧ

5.

MULTIPLE CHOICE QUESTION

1 min • 1 pt

ಸ್ವಾಮಿ ದಯಾನಂದ ಸರಸ್ವತಿ ರವರನ್ನು ಹೀಗೆ ಕರೆಯುತ್ತಾರೆ

ನವೋದಯದ ಜನಕ

ಪುನರುತ್ಥಾನ ವಾದಿ

ಕ್ರಾಂತಿಕಾರಿ

ತೀವ್ರವಾದಿ

6.

MULTIPLE CHOICE QUESTION

1 min • 1 pt

ಇನಾಂ ಆಯೋಗದ ರಚನೆಯ ಉದ್ದೇಶ

ತೆರಿಗೆಯನ್ನು ಸಂಗ್ರಹಿಸುವುದು

ಪ್ರಜೆಗಳ ಸಂಪತ್ತನ್ನು ಪಡೆಯುವುದು

ಪ್ರಜೆಗಳಿಗೆ ಕೃಷಿ ಸಾಲ ನೀಡುವುದು

ಇನಾಂ ಭೂಮಿಯನ್ನು ಹಿಂಪಡೆಯುವುದು

7.

MULTIPLE CHOICE QUESTION

1 min • 1 pt

ಗಣೇಶ ಶಿವಾಜಿ ದುರ್ಗಾ ಮುಂತಾದ ಉತ್ಸವಗಳ ಮೂಲಕ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಿಸಿದವರು

ಬಾಲಗಂಗಾಧರ ತಿಲಕ್

ರಾಸ್ ಬಿಹಾರಿ ಬೋಸ್

ಲಾಲಾ ಲಜಪತ ರಾಯ್

ಗೋಪಾಲಕೃಷ್ಣ ಗೋಖಲೆ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?