
Kannada quiz
Authored by Sowmya H
World Languages
8th Grade
Used 2+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
8 questions
Show all answers
1.
MULTIPLE CHOICE QUESTION
30 sec • 1 pt
ಕಾಡು ಪದದ ಅಥ೯ ______
ವನ
ತೋಟ
ಗದ್ದೆ
ಹೊಲ
2.
MULTIPLE CHOICE QUESTION
30 sec • 1 pt
ಆದಿ ಮಾನವರು ______ ವಾಸ ಮಾಡುತ್ತಾರೆ.
ನಾಡಿನಲ್ಲಿ
ಕಾಡಿನಲ್ಲಿ
ಮನೆಯಲ್ಲಿ
ಹೊರಗೆ
3.
MULTIPLE CHOICE QUESTION
30 sec • 1 pt
ನಾಗರಹೊಳೆ ಎಂಬುವುದು ____________
ಕಾಡು
ರಾಜ್ಯ
ನೆಲೆ
ಅಭಯಾರಣ್ಯ
4.
MULTIPLE CHOICE QUESTION
30 sec • 1 pt
ಮರ ನಮಗೆ ಉಸಿರಾರಡಲು _____ ನೀಡುತ್ತದೆ
ಗಾಳಿ
ಅಮ್ಲಜನಕ
ನೀರು
ಆಹಾರ
5.
MULTIPLE CHOICE QUESTION
30 sec • 1 pt
ಮಳೆಯ ನೀರನ್ನು ______ ಹೀರಿಕೊಳ್ಳುತ್ತವೆ
ಕಾಂಡ
ಎಲೆಗಳು
ಬೇರುಗಳು
ಕೊಂಬೆಗಳು
6.
MULTIPLE CHOICE QUESTION
30 sec • 1 pt
ಮನೆ ಪದದ ಇಂಗ್ಲೀಷ್ ರೂಪ
Temple
Land
House
Hut
7.
MULTIPLE CHOICE QUESTION
30 sec • 1 pt
ಪ್ರಾಣಿಗಳಿಂದ ಪದವನ್ನು ಬಿಡಿಸಿ ಬರೆದಾಗ__________
ಪ್ರಾಣಿಗ + ಇಂದ
ಪ್ರಾಣಿ + ಇಂದ
ಪ್ರಾಣಿಗಳು + ಇಂದ
ಪ್ರಾಣಿಯ + ಇಂದ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?