Search Header Logo

ಗಣಿತ ಗಮ್ಮತ್ತು

Authored by Kiran Murale

Mathematics

9th - 10th Grade

Used 10+ times

ಗಣಿತ ಗಮ್ಮತ್ತು
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

40 questions

Show all answers

1.

MULTIPLE CHOICE QUESTION

45 sec • 1 pt

ಸಮಾಂತರ ಶ್ರೇಢಿ 13, 10, 7, ............ ರಲ್ಲಿನ 13 ರ ಹಿಂದಿನ ಪದ

16

15

17

10

2.

MULTIPLE CHOICE QUESTION

45 sec • 1 pt

ಈ ಕೆಳಗಿನವುಗಳಲ್ಲಿ ಯಾವುದು ಸಮಾಂತರ ಶ್ರೇಢಿಯಾಗಿದೆ

10, 7, 4, 1, ..........

5, 8, 12, ..........

0, 3, 6, 10,...........

16, 8, 4, 2,.......

3.

MULTIPLE CHOICE QUESTION

45 sec • 1 pt

ಒಂದು ಸಮಾಂತರ ಶ್ರೇಢಿಯಲ್ಲಿ S4=38 ಮತ್ತು S3=24 ಆದರೆ ಶ್ರೇಢಿಯ ನಾಲ್ಕನೇ ಪದ

5

14

3

8

4.

MULTIPLE CHOICE QUESTION

45 sec • 1 pt

  ΔABC   ಿ  DEAB\Delta ABC\ \ \ ಯಲ್ಲಿ\ \ DE\parallel AB  CD=3cm, EC=4cm, BE=6cm ಆದಾಗ  DAಯು

7.5 cm

3cm

4.5cm

6cm

5.

MULTIPLE CHOICE QUESTION

45 sec • 1 pt

ಒಬ್ಬ ಮನುಷ್ಯನು 15 ಮೀ ಪಶ್ಚಿಮದ ಕಡೆಗೆ ಮತ್ತು 8 ಮೀ ಉತ್ತರದ ಕಡೆಗೆ ಹೋಗುತ್ತಾನೆ. ಪ್ರಾರಂಭದ ಹಂತದಿಂದ ಅವನು ಇರುವ ದೂರವು

27 ಮೀ

15 ಮೀ

12 ಮೀ

17 ಮೀ

6.

MULTIPLE CHOICE QUESTION

45 sec • 1 pt

ಈ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಯನ್ನು ಗುರುತಿಸಿ

ಎಲ್ಲಾ ಸಮಬಾಹು ತ್ರಿಭುಜಗಳು ಸಮರೂಪಿಗಳು

ಎಲ್ಲಾ ಲಂಬಕೋನ ತ್ರಿಭುಜಗಳು ಸಮರೂಪಿಗಳು

ಎಲ್ಲಾ ವಜ್ರಾಕೃತಿಗಳು ಸಮರೂಪಿಗಳು

ಎಲ್ಲಾ ಆಯತಗಳು ಸಮರೂಪಿಗಳು

7.

MULTIPLE CHOICE QUESTION

45 sec • 1 pt

ರೇಖಾತ್ಮಕ ಸಮೀಕರಣ 5x + 10y = 12 ಮತ್ತು 15x + 30y = 10 ಗಳು

ಅನನ್ಯ ಪರಿಹಾರ ಹೊಂದಿವೆ

ಅಪರಿಮಿತ ಪರಿಹಾರ ಹೊಂದಿವೆ

ಯಾವುದೇ ಪರಿಹಾರ ಹೊಂದಿಲ್ಲ

ಎರಡು ಪರಿಹಾರ ಹೊಂದಿವೆ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?