Search Header Logo

ಬೆಳಕು , ಪ್ರತಿಫಲನ ಮತ್ತು ವಕ್ರೀಭವನ.

Authored by muttappa garawad

Physics

10th Grade

Used 4+ times

ಬೆಳಕು , ಪ್ರತಿಫಲನ ಮತ್ತು ವಕ್ರೀಭವನ.
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

15 questions

Show all answers

1.

MULTIPLE CHOICE QUESTION

20 sec • 1 pt

ಬೆಳಕಿನ ಕಿರಣವು ವಿರಳ ಮಾಧ್ಯಮದಿಂದ ಸಾಂದ್ರ ಮಾಧ್ಯಮಕ್ಕೆ ಪ್ರವೇಶಿಸಿದಾಗ ಬೆಳಕಿನ ಕಿರಣವು

ಲಂಬದಿಂದ ದೂರ ಬಾಗುತ್ತದೆ

ಲಂಬದ ಕಡೆಗೆ ಬಾಗುತ್ತದೆ

ಮೊದಲು ಲಂಬದ ಕಡೆಗೆ ನಂತರ ಲಂಬದಿಂದ ದೂರ ಬಾಗುತ್ತದೆ

ಮೊದಲು ಲಂಬದಿಂದ ದೂರ ನಂತರ ಲಂಬದ ಕಡೆಗೆ ಬಾಗುತ್ತದೆ

2.

MULTIPLE CHOICE QUESTION

20 sec • 1 pt

ಬೆಳಕಿನ ವಕ್ರೀಭವನದ ಒಂದನೇ ನಿಯಮದ ಪ್ರಕಾರ ಪತನ ಕಿರಣ ,ವಕ್ರೀಭವನ ಕಿರಣ ಮತ್ತು ಪತನ ಬಿಂದುವಿನಲ್ಲಿ ಎಳೆದ ಲಂಬ ಇವುಗಳು

ಬೇರೆ ಬೇರೆ ಸಮತಲದಲ್ಲಿರುತ್ತವೆ

ಒಂದೇ ಸಮತಲದಲ್ಲಿರುತ್ತವೆ

ಪರಸ್ಪರ ಲಂಬವಾಗಿರುತ್ತವೆ

ಮೇಲಿನ ಯಾವುದೂ ಅಲ್ಲ

3.

MULTIPLE CHOICE QUESTION

20 sec • 1 pt

ಸ್ನೆಲ್ ನ ವಕ್ರೀಭವನದ ನಿಯಮದ ಪ್ರಕಾರ ಪತನ ಕೋನದ ಸೈನು ಮತ್ತು ವಕ್ರಿಮ ಕೋನದ ಸೃನುಗಳ ಅನುಪಾತ

ಸ್ಥಿರವಾಗಿರುತ್ತದೆ

ಸ್ಥಿರವಾಗಿರುವುದಿಲ್ಲ

ಸೊನ್ನೆ ಆಗಿರುತ್ತದೆ

ಯಾವಾಗಲೂ 1 ಆಗಿರುತ್ತದೆ

4.

MULTIPLE CHOICE QUESTION

20 sec • 1 pt

ಸ್ನೆಲ್ ನ ನಿಯಮದ ಗಣಿತೀಯ ರೂಪ

Sin r / Sin i = ಸ್ಥಿರಾಂಕ

Sin r + Sin i = ಸ್ಥಿರಾಂಕ

Sin i / Sin r = ಸ್ಥಿರಾಂಕ

Sin i × Sin r = ಸ್ಥಿರಾಂಕ

5.

MULTIPLE CHOICE QUESTION

20 sec • 1 pt

ಬೆಳಕಿನ ವೇಗ ಅತಿ ಹೆಚ್ಚು ಇರುವುದು

ಗಾಜಿನ ಮಾಧ್ಯಮದಲ್ಲಿ

ನೀರಿನ ಮಾಧ್ಯಮದಲ್ಲಿ

ಲೋಹಗಳಲ್ಲಿ

ನಿರ್ವಾತ ಪ್ರದೇಶದಲ್ಲಿ

6.

MULTIPLE CHOICE QUESTION

20 sec • 1 pt

ನಿರಪೇಕ್ಷ ವಕ್ರೀಭವನ ಸೂಚ್ಯಂಕಕ್ಕೆ ಸಂಬಂಧಿಸಿದಂತೆ ಮಾಧ್ಯಮ 1 ಯಾವಾಗಲೂ ...... ಆಗಿರುತ್ತದೆ

ನೀರು

ಗಾಜು

ನಿರ್ವಾತ ಅಥವಾ ಗಾಳಿ

ಲೋಹ

7.

MULTIPLE CHOICE QUESTION

20 sec • 1 pt

ನೀರಿನ ವಕ್ರೀಭವನ ಸೂಚ್ಯಂಕ .......

nw = 1.52

nw = 1.33

nw = 1.44

nw = 1.51

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?