Search Header Logo

ಅಧ್ಯಾಯ-5 ಭಾರತದ ಅರಣ್ಯ ಸಂಪತ್ತು

Authored by Shanmukha H

Geography

10th Grade

Used 3+ times

ಅಧ್ಯಾಯ-5 ಭಾರತದ ಅರಣ್ಯ ಸಂಪತ್ತು
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

40 questions

Show all answers

1.

MULTIPLE CHOICE QUESTION

30 sec • 1 pt

ವೃಕ್ಷ ಮತ್ತು ಇತರೆ ಸಸ್ಯ ಸಂಕುಲಗಳಿಂದ ಆವರಿಸಿದ ವಿಶಾಲ ಭೂಭಾಗವನ್ನು ಹೀಗೆ ಕರೆಯುವರು.

ಅರಣ್ಯ ಅಥವಾ ಕಾಡು

ಮರುಭೂಮಿ

ಸಮುದ್ರ ತೀರ ಪ್ರದೇಶ

ಗುಡ್ಡಗಾಡು ಪ್ರದೇಶ

2.

MULTIPLE CHOICE QUESTION

30 sec • 1 pt

1.ಮರದ ವಸ್ತುಗಳನ್ನು ಪೂರೈಸುತ್ತವೆ

2.ಸೌದೆ ಚೌಬೀನೆ ಮತ್ತು ಕೈಗಾರಿಕೆಗಳಿಗೆ ಕಚ್ಚಾ ಪದಾರ್ಥಗಳನ್ನು ಪೂರೈಸುತ್ತವೆ

3.ಜಾನುವಾರುಗಳಿಗೆ ಮೇವನ್ನು ಪೂರೈಸುತ್ತವೆ

4.ಜನರಿಗೆ ಉದ್ಯೋಗವಕಾಶಗಳನ್ನು ಕಲ್ಪಿಸುತ್ತವೆ

5.ಭೂಮಿಯ ಮೇಲ್ಮೈ ಲಕ್ಷಣಗಳನ್ನು ಸಂರಕ್ಷಿಸುತ್ತದೆ

6.ಹರಿಯುವ ನೀರಿನ ರಭಸವನ್ನು ಮಿತಿಗೊಳಿಸುತ್ತದೆ

7.ಪ್ರವಾಹ ಮತ್ತು ಮಣ್ಣಿನ ಸವೆತವನ್ನು ನಿಯಂತ್ರಿಸುತ್ತವೆ

8.ಮರುಭೂಮಿಕರಣ ವನ್ನು ತಡೆಯುತ್ತದೆ

9.ಮಣ್ಣಿನ ಫಲವತ್ತತೆಯ ವೃದ್ಧಿಗೆ ನೆರವಾಗುತ್ತದೆ

10.ವಾಯುಗುಣವನ್ನು ಸಮತೋಲನ ಗೊಳಿಸಲು ಅನುಕೂಲ

11.ಪರ್ಯಾವರಣ ಸಮತೋಲನವನ್ನು ಕಾಪಾಡಲು ನೆರವಾಗುತ್ತದೆ

12.ವನ್ಯ ಜೀವಿಗಳಿಗೆ ಆಶ್ರಯ ನೀಡುತ್ತವೆ ಇವುಯಾವುದರ ಮಹತ್ವವಾಗಿದೆ

ಅರಣ್ಯಗಳ ಮಹತ್ವ

ಪರ್ವತಗಳ ಮಹತ್ವ

ನದಿಗಳ ಮಹತ್ವ

ಖನಿಜಗಳ ಮಹತ್ವ

3.

MULTIPLE CHOICE QUESTION

30 sec • 1 pt

1. ವಾಯುಗುಣ

2. ಮಣ್ಣು

3. ಮೇಲ್ಮೈ ಲಕ್ಷಣಗಳು

ಇವು ಯಾವುದರ ವಿಧಗಳನ್ನು ನಿರ್ಧರಿಸುವ ಅಂಶಗಳಾಗಿವೆ

ನದಿಗಳ ವಿಧಗಳನ್ನು ನಿರ್ಧರಿಸುವ ಅಂಶಗಳು

ಅರಣ್ಯಗಳ ವಿಧಗಳನ್ನು ನಿರ್ಧರಿಸುವ ಅಂಶಗಳು

ಖನಿಜಗಳ ವಿಧಗಳನ್ನು ನಿರ್ಧರಿಸುವ ಅಂಶಗಳು

ಜಲಾಶಯಗಳ ವಿಧಗಳನ್ನು ನಿರ್ಧರಿಸುವ ಅಂಶಗಳು

4.

MULTIPLE CHOICE QUESTION

30 sec • 1 pt

1. ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು

2. ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

3. ಕುರುಚಲು ಸಸ್ಯ ಮತ್ತು ಹುಲ್ಲುಗಾವಲು

4. ಮರುಭೂಮಿ ಸಸ್ಯವರ್ಗ

5. ಪರ್ವತ ಕಾಡುಗಳು

6. ಮ್ಯಾಂಗ್ರೋವ್ ಕಾಡುಗಳು

ಇವುಗಳು ಯಾವುದರ ವಿಧಗಳಾಗಿವೆ

ಪರ್ವತಗಳು

ಖನಿಜಗಳು

ಅರಣ್ಯಗಳು

ನದಿಗಳು

5.

MULTIPLE CHOICE QUESTION

30 sec • 1 pt

250 ಸೆಂಟಿಮೀಟರ್ ಗಿಂತ ಹೆಚ್ಚು ವಾರ್ಷಿಕ ಮಳೆ ಬೀಳುವ ಭಾಗದಲ್ಲಿ ಕಂಡುಬರುವ ಕಾಡು

ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

ಕುರುಚಲು ಸಸ್ಯ ಮತ್ತು ಹುಲ್ಲುಗಾವಲು

ಮರುಭೂಮಿ ಸಸ್ಯವರ್ಗ

6.

MULTIPLE CHOICE QUESTION

30 sec • 1 pt

1. ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗ

2. ಅಸ್ಸಾಂ ನಾಗಾಲ್ಯಾಂಡ್ ಮೇಘಾಲಯ ತ್ರಿಪುರ ಮಣಿಪುರ ಬೆಟ್ಟಗಳು

3. ಅಂಡಮಾನ್ ನಿಕೋಬಾರ್ ದ್ವೀಪಗಳು

ಈ ಭಾಗಗಳಲ್ಲಿ ಕಂಡುಬರುವ ಅರಣ್ಯ ಯಾವುದು

ಮ್ಯಾಂಗ್ರೋವ್ ಕಾಡುಗಳು

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು

ಮರುಭೂಮಿ ಸಸ್ಯವರ್ಗ

7.

MULTIPLE CHOICE QUESTION

30 sec • 1 pt

ತೇಗ ಬೀಟೆ ಹೆಬೋನಿ ಮಹಾಗನಿ ಗೂರ್ಜನ್ ಮತ್ತು ಚಂಪಾ

ಈ ಮರಗಳು ಯಾವ ಅರಣ್ಯದಲ್ಲಿ ಕಂಡುಬರುತ್ತವೆ

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

ಕುರುಚಲು ಸಸ್ಯ ಮತ್ತು ಹುಲ್ಲುಗಾವಲು

ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು

ಮ್ಯಾಂಗ್ರೋವ್. ಕಾಡುಗಳು

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?