ವಿದ್ಯುಚ್ಛಕ್ತಿ  ರಸಪ್ರಶ್ನೆ -01

ವಿದ್ಯುಚ್ಛಕ್ತಿ ರಸಪ್ರಶ್ನೆ -01

Assessment

Quiz

Physics

10th Grade

Medium

Created by

Shivaswamy V C

Used 11+ times

FREE Resource

Student preview

quiz-placeholder

40 questions

Show all answers

1.

MULTIPLE CHOICE QUESTION

1 min • 1 pt

ವಿದ್ಯುತ್ ಪ್ರವಾಹವನ್ನು ಸೂತ್ರದ ಮೂಲಕ ಈ ರೀತಿ ಬರೆಯಬಹುದು.

I=QtI=\frac{Q}{t}

I=WtI=\frac{W}{t}

I=tQI=\frac{t}{Q}

I=QRI=\frac{Q}{R}

2.

MULTIPLE CHOICE QUESTION

1 min • 1 pt

ವಿದ್ಯುತ್ ಆವೇಶದ S.I ಏಕಮಾನ ಯಾವುದು?

ಆಮ್ಮೀಟರ್

ಓಮ್

ಆಮಪೀಯರ್

ಕೂಲಮ್

3.

MULTIPLE CHOICE QUESTION

1 min • 1 pt

ವಿದ್ಯುತ್ ಮಂಡಲದ ಕೋಶ ಮತ್ತು ಬಲ್ಬ್ ಗಳ ನಡುವೆ ಸಂಪರ್ಕ ಕೊಂಡಿಯಂತೆ ಕೆಲಸ ಮಾಡುವ ಉಪಕರಣ...

ಟ್ರಾನ್ಸ್ ಪಾರ್ಮರ್

ಮೀಟರ್ ಬೋರ್ಡ್

ಸ್ವಿಚ್

ಫ್ಯೂಸ್

4.

MULTIPLE CHOICE QUESTION

1 min • 1 pt

ವಿದ್ಯುತ್ ಮಂಡಲದಲ್ಲಿ ಆಮ್ಮೀಟರ್ ಅನ್ನು ಯಾವಾಗಲೂ ......ಕ್ರಮದಲ್ಲಿ ಜೋಡಿಸಿರುತ್ತಾರೆ.

ಲಂಬ

ಸಮಾನಾಂತರ

ವಿರುದ್ಧ

ಸರಣಿ

5.

MULTIPLE CHOICE QUESTION

1 min • 1 pt

ಋಣ ವಿದ್ಯುದಾವೇಶವನ್ನು ........... ಎಂದು ಕರೆಯುತ್ತಾರೆ.

ಆನೋಡ್

ಕ್ಯಾಥೋಡ್

ಡಯೋಡ್

ಟ್ರಾನ್ಸಿಸ್ಟರ್

6.

MULTIPLE CHOICE QUESTION

1 min • 1 pt

ಒಂದು ಏಕಮಾನ ಸಮಯದಲ್ಲಿ ಒಂದು ನಿರ್ದಿಷ್ಟ ಕ್ಷೇತ್ರದ ಮೂಲಕ ಪ್ರವಹಿಸುವ ಆವೇಶಗಳ ಪರಿಣಾಮವೇ.......

ವಿದ್ಯುತ್ ಮಂಡಲ

ವಿದ್ಯುತ್ ಪ್ರವಾಹ

ವಿದ್ಯುತ್ ಪ್ರವಾಹದ ದರ

ವಿದ್ಯುತ್ ಆವೇಶ

7.

MULTIPLE CHOICE QUESTION

1 min • 1 pt

ವಿದ್ಯುತ್ ಮಂಡಲದಲ್ಲಿನ ವಿದ್ಯುತ್ ಪ್ರವಾಹದ ದರವನ್ನು ಅಳೆಯಲು ಬಳಸುವ ಉಪಕರಣ..........

ಆಂಪೀಯರ್

ವೋಲ್ಟ್ ಮೀಟರ್

ಗ್ಯಾಲ್ವನೋ ಮೀಟರ್

ಆಮ್ಮೀಟರ್

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?