Search Header Logo

9

Authored by Shree HS

World Languages

9th Grade

Used 4+ times

9
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

5 questions

Show all answers

1.

MULTIPLE CHOICE QUESTION

30 sec • 1 pt

ಕೆಳಗಿನ ಪದಗಳಲ್ಲಿ ರೂಢನಾಮ ಯಾವುದು

ಸೀತೆ

ಪಟ್ಟಣ

ಅಯೋಧ್ಯೆ

ರೋಗಿ

2.

MULTIPLE CHOICE QUESTION

30 sec • 1 pt

ಎಂಟನೆಯ ಈ ಪದ ಯಾವ ನಾಮವಾಚಕ ವಾಗಿದೆ

ರೂಢನಾಮ

ಸರ್ವನಾಮ

ಸಂಖ್ಯೇಯವಾಚಕ

ಸಂಖ್ಯೆ ವಾಚಕ

3.

MULTIPLE CHOICE QUESTION

30 sec • 1 pt

ಈ ಕೆಳಗಿನ ಪದಗಳಲ್ಲಿರುವ ಅನ್ವರ್ಥನಾಮ

ವೈದ್ಯ

ಕಳ್ಸಿ

ಕತ್ತೆ

ರಾಜ

4.

MULTIPLE CHOICE QUESTION

30 sec • 1 pt

ಅವನು ಹೂವನ್ನು ದೇವರಿಗೆ ಇರಿಸಿದನು ಈ ವಾಕ್ಯದಲ್ಲಿರುವ ಸರ್ವನಾಮಪದ

ಅವನು

ಹೂವನ್ನು

ದೇವರಿಗೆ

ಇರಿಸಿದನು

5.

MULTIPLE CHOICE QUESTION

30 sec • 1 pt

ಮಗು ಹಾಲನ್ನು ಕುಡಿಯುತ್ತಿದೆ ಇದರಲ್ಲಿರುವ ಕ್ರಿಯಾಪದ ಯಾವುದು

ಮಗು

ಹಾಲನ್ನು

ಕುಡಿಯುತ್ತಿದೆ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?