Search Header Logo

ಕನ್ನಡ

Authored by Shwetha B P undefined

Other

3rd Grade

Used 1+ times

ಕನ್ನಡ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

7 questions

Show all answers

1.

MULTIPLE CHOICE QUESTION

30 sec • 1 pt

'ಮರ' ಪದ್ಯವನ್ನು ಬರೆದ ಕವಿ ಯಾರು?

ಶಂ.ಗು. ಬಿರಾದಾರ

ಗಿರಿರಾಜ ಹೊಸಮನಿ

ಡಿ.ವಿ.ಗುಂಡಪ್ಪ

ಜಿ.ಪಿ. ರಾಜರತ್ನಂ

2.

MULTIPLE CHOICE QUESTION

30 sec • 1 pt

ಬೀಜಾಗಿ ಮೊಳೆತು _______ ಬೆಳೆದು

ಮರವಾಗಿ

ಕಾಡಾಗಿ

ನಾಡಾಗಿ

ಮರುಭೂಮಿಯಾಗಿ

3.

MULTIPLE CHOICE QUESTION

30 sec • 1 pt

________ ತುಂಬಿಸುವೆನು.

ಮನೆಗಳ

ನಾಡುಗಳ

ಕೆರೆ, ಕಟ್ಟೆಗಳ

ಮರುಭೂಮಿಗಳ

4.

MULTIPLE CHOICE QUESTION

30 sec • 1 pt

ಬಾನು ಪದದ ವಿರುದ್ಧಾರ್ಥಕ ಪದ _____

ಆಕಾಶ

ಭೂಮಿ

ಗಗನ

ತಾನು

5.

MULTIPLE CHOICE QUESTION

30 sec • 1 pt

ನಮ್ಮ ಸುತ್ತ-ಮುತ್ತನಲ್ಲಿನ ವಾತಾವರಣವನ್ನು ______ ಎಂದು ಕರೆಯುತ್ತಾರೆ.

ಪರಿಸರ

ಕಾಡು

ನಾಡು

ವಾತಾವರಣ

6.

MULTIPLE CHOICE QUESTION

30 sec • 1 pt

ಮರೆವು ಪದದ ವಿರುದ್ಧ ಪದ _____

ನೆನಪು

ಕಂಪು

ಇಂಪು

ತಂಪು

7.

MULTIPLE CHOICE QUESTION

30 sec • 1 pt

'ಅಡವಿ'- ಪದದ ಸಮಾನಾರ್ಥಕ ಪದಗಳನ್ನು ಗುರುತಿಸಿ

ಅರಣ್ಯ, ಕಾನನ, ಕಾಡು, ಅಭಯಾರಣ್ಯ

ಭೂಮಿ, ವಸುಂಧರೆ, ಇಳೆ

ನೀರು, ಸಲಿಲ, ಜಲ

ಕಾಡು

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?