
ವಾಕ್ಯಗಳು
Authored by Shwetha B P undefined
Other
4th Grade
Used 2+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
5 questions
Show all answers
1.
MULTIPLE CHOICE QUESTION
30 sec • 1 pt
ವಾಕ್ಯ ಎಂದರೇನು?
ಪೂರ್ಣ ಅರ್ಥವನ್ನು ಕೊಡುವ ಪದ ಸಮೂಹ
ಪೂರ್ಣ ಅರ್ಥವನ್ನು ಕೊಡುವ ಅಕ್ಷರಗಳ ಸಮೂಹ
2.
MULTIPLE CHOICE QUESTION
30 sec • 1 pt
ವಾಕ್ಯಗಳಲ್ಲಿ ಕಂಡು ಬರುವ ಮೂರು ಅಂಗಗಳು ಯಾವುವು?
ಕರ್ತೃ
ಕರ್ಮ
ಕ್ರಿಯಾ
ಕರ್ತೃ
ಕ್ರಿಯಾ
3.
MULTIPLE CHOICE QUESTION
30 sec • 1 pt
ರವಿಯು ದೇವಲಾಯಕ್ಕೆ ಹೋದನು. ಈ ವಾಕ್ಯದಲ್ಲಿರುವ ಕರ್ಮ ಪದ______
ರವಿ
ಹೋದನು
ದೇವಲಾಯ
4.
MULTIPLE CHOICE QUESTION
30 sec • 1 pt
ನಾವು ಸುಂದರವಾದ ಚಿತ್ರ ಬಿಡಿಸಿದೆವು. - ಈ ವಾಕ್ಯದಲ್ಲಿರುವ ನಾಮ ವಿಶೇಷಣ ______
ಸುಂದರ
ಚಿತ್ರ
ಬಿಡಿಸಿದೆವು
ನಾವು
5.
MULTIPLE CHOICE QUESTION
30 sec • 1 pt
ನಾಮ ಪದದ ವಿಶೇಷತತೆಯನ್ನು ಸೂಚಿಸುವ ಪದ ______
ಕರ್ಮ ಪದ
ನಾಮ ವಿಶೇಷಣ
ಕರ್ತೃ
ಕ್ರಿಯಾ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?