Search Header Logo

ELC - 1

Authored by NANAGOUDA BIRADAR

Social Studies

8th Grade

Used 3+ times

ELC - 1
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

40 questions

Show all answers

1.

MULTIPLE CHOICE QUESTION

30 sec • 1 pt

ಭಾರತದ ಚುನಾವಣಾ ಆಯೋಗವು ತನ್ನದೇ ಆದ ಜಾಲತಾಣ ( ವೆಬ್ ಸೈಟ್) ಆರಂಭಿಸಿದ ವರ್ಷ

1998

1994

1999

2000

2.

MULTIPLE CHOICE QUESTION

30 sec • 1 pt

ಭಾರತದ ಚುನಾವಣಾ ಆಯೋಗವನ್ನು ಸ್ಥಾಪಿಸಿದ ವರ್ಷ

1956

1950

1955

1951

3.

MULTIPLE CHOICE QUESTION

30 sec • 1 pt

ಸ್ಥಳೀಯ ಪಂಚಾಯಿತಿಗಳ ಚುನಾವಣೆ ನಡೆಸುವ ಅಧಿಕಾರ ಈ ಆಯೋಗಕ್ಕಿದೆ

ಕೇಂದ್ರ ಚುನಾವಣಾ ಆಯೋಗ

ಸ್ಥಳೀಯ ಚುನಾವಣಾ ಆಯೋಗ

ಜಿಲ್ಲಾ ಚುನಾವಣಾ ಆಯೋಗ

ರಾಜ್ಯ ಚುನಾವಣಾ ಆಯೋಗ

4.

MULTIPLE CHOICE QUESTION

30 sec • 1 pt

ಭಾರತದ ಚುನಾವಣಾ ಆಯೋಗವನ್ನು ಸಂವಿಧಾನದ ಈ ವಿಧಿ ಅನ್ವಯ ಸ್ಥಾಪಿಸಲಾಗಿದೆ

320

321

322

324

5.

MULTIPLE CHOICE QUESTION

30 sec • 1 pt

ಭಾರತದಲ್ಲಿ ಈ ಪಕ್ಷ ಪದ್ದತಿ ಇದೆ

ಏಕ ಪಕ್ಷ

ದ್ವಿಪಕ್ಷ

ಬಹುಪಕ್ಷ

ಪಂಚಪಕ್ಷ

6.

MULTIPLE CHOICE QUESTION

30 sec • 1 pt

ಭೌಗೋಳಿಕವಾಗಿ ಭಾರತದ ಅತಿ ಚಿಕ್ಕ ಲೋಕಸಭಾ ಕ್ಷೇತ್ರ

ಚಾಂದಿನಿ ಚೌಕ್

ಚಾಂದಿನಿ ಗಲ್ಲಿ

ದಕ್ಷಿಣ ಮುಂಬೈ

ಕೊಪ್ಪಳ

7.

MULTIPLE CHOICE QUESTION

30 sec • 1 pt

ಭಾರತದಲ್ಲಿ ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವ ಅಧಿಕಾರವಿರುವುದು

ಭಾರತದ ಚುನಾವಣಾ ಆಯೋಗ

ಭಾರತದ ಸಂಸತ್ತು

ಸಂಸತ್ತಿನ ಕೆಳಮನೆ

ಸಂಸತ್ತಿನ ಮೇಲ್ಮನೆ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?