2017 to 2018 4 question paper

2017 to 2018 4 question paper

Assessment

Quiz

Social Studies

10th Grade

Practice Problem

Hard

Created by

NANAGOUDA BIRADAR

Used 2+ times

FREE Resource

Student preview

quiz-placeholder

51 questions

Show all answers

1.

MULTIPLE CHOICE QUESTION

30 sec • 1 pt

ವ್ಯಾಪಾರಸ್ಥರಿಗೆ ಹೆಚ್ಚು ಸೂಕ್ತವಾದ ಬ್ಯಾಂಕ್ ಖಾತೆ

ಉಳಿತಾಯ ಖಾತೆ

ಚಾಲ್ತಿ ಖಾತೆ

ಆವರ್ತ ಠೇವಣಿ ಖಾತೆ

ನಿಶ್ಚಿತ ಠೇವಣಿ ಖಾತೆ

2.

MULTIPLE CHOICE QUESTION

30 sec • 1 pt

ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ

1961

1962

1960

1981

3.

MULTIPLE CHOICE QUESTION

30 sec • 1 pt

ಈ ಕೆಳಗಿನವುಗಳಲ್ಲಿ ಪ್ರತ್ಯಕ್ಷ ತೆರಿಗೆಗೆ ಉದಾಹರಣೆ

ಆಮದು - ರಫ್ತು ಸುಂಕಗಳು

ಸೇವಾ ತೆರಿಗೆ

ವೈಯಕ್ತಿಕ ವರಮಾನ ತೆರಿಗೆ

ಕೇಂದ್ರ ಅಬಕಾರಿ ಸುಂಕ

4.

MULTIPLE CHOICE QUESTION

30 sec • 1 pt

ರಾಜಸ್ಥಾನದಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಮಣ್ಣಿನ ವಿಧ

ಕಪ್ಪು ಮಣ್ಣು

ಕೆಂಪು ಮಣ್ಣು

ಜಂಬಿಟ್ಟಿಗೆ ಮಣ್ಣು

ಮರುಭೂಮಿ ಮಣ್ಣು

5.

MULTIPLE CHOICE QUESTION

30 sec • 1 pt

1909ರ ಮಿಂಟೋ - ಮಾರ್ಲೆ ಸುಧಾರಣೆಗಳು ಭಾರತದ ವಿಭಜನೆಗೆ ನಾಂದಿ ಹಾಡಿದವು. ಏಕೆಂದರೆ

ಕ್ರೈಸ್ತ, ಮುಸ್ಲಿಮರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ರಚಿಸಿತು

ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರವನ್ನು ಸ್ಥಾಪಿಸಿತು

ಒಡೆದು ಆಳುವ ನೀತಿಯನ್ನು ಜಾರಿಗೆ ತಂದಿತು

ಭಾರತ ಮತ್ತು ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರಗಳಾಗಬೇಕೆಂದು ಘೋಷಿಸಿತು

6.

MULTIPLE CHOICE QUESTION

30 sec • 1 pt

ನಾವು ಡಿಸೆಂಬರ್ 10ನ್ನು ಮಾನವ ಹಕ್ಕುಗಳ ದಿನವನ್ನಾಗಿ ಆಚರಿಸುತ್ತೇವೆ. ಏಕೆಂದರೆ

ಅಮೆರಿಕಾದ ಅಧ್ಯಕ್ಷರು ನಾಗರಿಕರಿಗೆ ಗ್ರಾಹಕರ ಹಕ್ಕುಗಳನ್ನು ಜಾರಿಗೊಳಿಸಿದರು

ಆಫ್ರಿಕಾದ ಗಾಂಧಿ ನೆಲ್ಸನ್ ಮಂಡೇಲಾ ತಮ್ಮ ಪ್ರಜೆಗಳಿಗೆ ಮಾನವ ಹಕ್ಕುಗಳನ್ನು ಘೋಷಿಸಿದ ದಿನ

ವಿಶ್ವಸಂಸ್ಥೆ ಸಾರ್ವತ್ರಿಕ ಮಾನವ ಹಕ್ಕುಗಳನ್ನು ಘೋಷಿಸಿದ್ದು 10ನೇ ಡಿಸೆಂಬರ್ 1948

ವಿಶ್ವಸಂಸ್ಥೆ ಸ್ಥಾಪನೆ ದಿನವನ್ನು ಮಾನವ ಹಕ್ಕುಗಳ ದಿನವನ್ನಾಗಿ ಆಚರಿಸುತ್ತೇವೆ

7.

MULTIPLE CHOICE QUESTION

30 sec • 1 pt

ದಯಾನಂದ ಸರಸ್ವತಿಯವರು ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಬೋಧನೆಗಳ ಮೂಲಕ ಜನರನ್ನು ಪ್ರೇರೇಪಿಸಿದ್ದು

ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳಲು

ಶುದ್ದಿ ಚಳುವಳಿಯಲ್ಲಿ ಭಾಗವಹಿಸಲು

ಆರ್ಯ ಸಮಾಜವನ್ನು ಸೇರಿಕೊಳ್ಳಲು

ಹಿಂದೂ ಧರ್ಮವನ್ನು ರಕ್ಷಿಸಲು

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?