Search Header Logo

Grade 8 SD Class

Authored by anitha r

Other

8th Grade

Grade 8 SD Class
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

10 questions

Show all answers

1.

MULTIPLE CHOICE QUESTION

30 sec • 1 pt

೧. ಗುಣವಾಚಕ ಪದಕ್ಕೆ ಉದಾಹರಣೆ


A. ಹಳತು

B. ಹಲವು


C. ಹತ್ತು

D. ಹಿರಿಮೆ


2.

MULTIPLE CHOICE QUESTION

30 sec • 1 pt

೨. ತಂದೆಗೆ ಪತ್ರ ಬರೆಯುವಾಗ ಬಳಸುವ ಸಂಬೋಧನೆಯ ಪದ


A. ಪಿತೃಶ್ರಿ

B. ಪ್ರೀತಿಯ ತಂದೆಗೆ

C. ತೀರ್ಥರೂಪ

D. ಪ್ರೀತಿಯ "

3.

MULTIPLE CHOICE QUESTION

30 sec • 1 pt

೩. ದ್ವಿರುಕ್ತಿಗೆ ಉದಾಹರಣೆ ____

A. ಧಗಧಗ


B. ಹಾಲ್ಜೇನು

C. ಬೇವುಬೆಲ್ಲ

D. ದೇವಾಲಯ

4.

MULTIPLE CHOICE QUESTION

30 sec • 1 pt

೪. ವ್ಯಾಪಾರಿ ಪದದ ತದ್ಭವ ರೂಪ ____


A. ಬೇಹಾರಿ

B. ಬಿಹಾರಿ 

C. ವರ್ತಕ

D. ವ್ಯವಹಾರಿಕ

5.

MULTIPLE CHOICE QUESTION

30 sec • 1 pt

೫. . ಕಳುವ್ಯಾರೆ ಪದದ ಗ್ರಾಂಥಿಕ ರೂಪ ___

A. ಕಳಿಸ್ಯಾರೆ B. ಕಳುಹಿಸಿದ್ದಾರೆ

C. ಕುಂತವಳೆ D. ಕಳಿಸು


A. ಕಳಿಸ್ಯಾರೆ

ಕಳುಹಿಸಿದ್ದಾರೆ

C. ಕುಂತವಳೆ

D. ಕಳಿಸು

6.

MULTIPLE CHOICE QUESTION

30 sec • 1 pt

೬ . ಷಷ್ಟಿ ವಿಭಕ್ತಿಯ ಕಾರರಾರ್ಥ _____


A. ಸಂಪ್ರಧಾನ

B. ಸಂಬಂಧ

C. ಅಧಿಕರಣ

D. ಕರಣ

7.

MULTIPLE CHOICE QUESTION

30 sec • 1 pt

೭ . ಗುಣಸಂಧಿಗೆ ಉದಾಹರಣೆಯಾಗುವ ಪದ _____

A. ಬೇಧವಾಗಿ B. ತೆರೆದಿಕ್ಕುವ C. ಮೈದೋರು D. ಮಹೇಶ


A. ಬೇಧವಾಗಿ

B. ತೆರೆದಿಕ್ಕುವ

C. ಮೈದೋರು

D. ಮಹೇಶ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?