
History
Authored by Suma HS
History
8th Grade

AI Actions
Add similar questions
Adjust reading levels
Convert to real-world scenario
Translate activity
More...
Content View
Student View
5 questions
Show all answers
1.
MULTIPLE CHOICE QUESTION
30 sec • 1 pt
ಕಿತಾಬ್ ಎ ನವರಸ್ ಗ್ರಂಥ ರಚಿಸಿದವರು
ಎರಡನೇ ಇಬ್ರಾಹಿಂ ಆದಿಲ್ ಶಾಹಿ
ಆಲ್ಬರ್ನಿ
ಶ್ರೀ ಕೃಷ್ಣದೇವರಾಯ
ಫಿರೋಜ್ ಷಾ
2.
MULTIPLE CHOICE QUESTION
30 sec • 1 pt
ಈ ಕೆಳಗಿನವುಗಳಲ್ಲಿ ರತ್ನಾಕರವರ್ಣಿಯ ಕೃತಿ ಯಾವುದು
ಬಸವ ಪುರಾಣ
ಅರಿವಿಲಾಸಂ
ಭರತೇಶ ವೈಭವ
ಶಿವ ತತ್ವ ಚಿಂತಾಮಣಿ
3.
MULTIPLE CHOICE QUESTION
30 sec • 1 pt
ಶ್ರೀ ಕೃಷ್ಣದೇವರಾಯನ ಆಧ್ಯಾತ್ಮಿಕ ಮತ್ತು ರಾಜಕೀಯ ಗುರು ಯಾರು?
ವ್ಯಾಸರಾಯರು
ಕನಕದಾಸರು
ಪುರಂದರದಾಸರು
ಶ್ರೀ ರಾಯರು
4.
MULTIPLE CHOICE QUESTION
30 sec • 1 pt
ಮನಸೋಲ್ಲಾಸ ಕೃತಿಯ ಕರ್ತೃ ಯಾರು?
ಆರನೇ ವಿಕ್ರಮಾದಿತ್ಯ
ಹರಿಹರ
ಮೂರನೇ ಬಲ್ಲಾಳ
3ನೇ ಸೋಮೇಶ್ವರ
5.
MULTIPLE CHOICE QUESTION
30 sec • 1 pt
ನವ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು?
ಕೆಂಗಲ್ ಹನುಮಂತಯ್ಯ
ಕಡಿದಾಳ್ ಮಂಜಪ್ಪ
ಕೆ ಸಿ ರೆಡ್ಡಿ
ಎಸ್ ನಿಜ ಲಿಂಗಪ್ಪ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?