
9th H 2. 6 ರಿಂದ 14 ನೇ ಶತಮಾನದ ಭಾರತ. ನಟರಾಜ್ ಬೀಜಾಡಿ&ಭಾಗ್ವತ್ ಕಾಳಾವರ
Authored by Nataraja B
Social Studies
9th Grade
Used 30+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
40 questions
Show all answers
1.
MULTIPLE CHOICE QUESTION
30 sec • 1 pt
ಗುರ್ಜರ ಪ್ರತಿಹಾರ ರಜಪೂತ ಮನೆತನದ ಸ್ಥಾಪಕ
ಹರಿಚಂದ್ರ
ಲಕ್ಷಣ (ನಾಗಭಟ್ಟ
ಚಂದ್ರದೇವ
ಉಪೇಂದ್ರ ಕೃಷ್ಣರಾಜ
2.
MULTIPLE CHOICE QUESTION
30 sec • 1 pt
ಖಿಲ್ಜಿ ವಂಶದ ಪ್ರಸಿದ್ಧ ಸುಲ್ತಾನ
ಮಹಮ್ಮದ್ ಘೋರಿ
ಅಲ್ಲಾವುದ್ದಿನ್ ಖಿಲ್ಜಿ
ಕುತ್ಬುದ್ದಿನ್ ಐಬಕ್
ಮಹಮ್ಮದ್ ಘೋರಿ
3.
MULTIPLE CHOICE QUESTION
30 sec • 1 pt
ಪೃಥ್ವಿರಾಜ್ ಚೌವ್ಹಾಣನು ಮೊದಲನೆಯ ತರೈನ್ ಕಾಳಗದಲ್ಲಿ ಸೋಲಿಸಿದ್ದು
ಮಹಮ್ಮದ್ ಘೋರಿ
ಕುತ್ಬುದ್ದಿನ್ ಐಬಕ್
ರಜಿಯಾ ಸುಲ್ತಾನಾ
ಅಲ್ಲಾವುದ್ದಿನ್ ಖಿಲ್ಜಿ
4.
MULTIPLE CHOICE QUESTION
30 sec • 1 pt
ಮಹಮ್ಮದ್ ಘೋರಿಯ ಪ್ರಮುಖ ದಂಡನಾಯಕ
ಕುತ್ಬುದ್ದಿನ್ ಐಬಕ್
ಅಲ್ಲಾವುದ್ದಿನ್ ಖಿಲ್ಜಿ
ರಜಿಯಾ ಸುಲ್ತಾನಾ
ಮಹಮ್ಮದ್ ಘಜ್ನಿ
5.
MULTIPLE CHOICE QUESTION
30 sec • 1 pt
ದೆಹಲಿ ಸುಲ್ತಾನರಲ್ಲಿ ಆಳ್ವಿಕೆ ಮಾಡಿದ ಪ್ರಥಮ ಮಹಿಳೆ
ಬೇಗಂ
ಅಮೀನಾ
ಶಮೀನಾ
ರಜಿಯಾ ಸುಲ್ತಾನಾ
6.
MULTIPLE CHOICE QUESTION
30 sec • 1 pt
ತುಘಲಕ್ ಕಾಲದಲ್ಲಿ ರಾಜಧಾನಿಯನ್ನು ದೆಹಲಿಯಿಂದ ವರ್ಗಾಯಿಸಿದ್ದು
ಅಜ್ಮೀರ
ಕಾಶ್ಮೀರ
ದೇವಗಿರಿ
ಯಾದಗಿರಿ
7.
MULTIPLE CHOICE QUESTION
30 sec • 1 pt
ವರ್ಧನ ವಂಶದ ನಂತರ ರಜಪೂತ ಹಾಗೂ ಕಾರ್ಕೋಟ ಮನೆತನಗಳು ------- ದಲ್ಲಿ ಆಳ್ವಿಕೆ ನಡೆಸಿದವು.
ಉತ್ತರ ಭಾರತ
ದಕ್ಷಿಣ ಭಾರತ
ಪೂರ್ವ ಭಾರತ
ಪಶ್ಚಿಮ ಭಾರತ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?