
9th PS 7. ರಾಜ್ಯ ಸರ್ಕಾರ. ನಟರಾಜ್ ಬೀಜಾಡಿ & ಭಾಗ್ವತ್ ಕಾಳಾವರ.
Authored by Nataraja B
Social Studies
9th Grade
Used 10+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
25 questions
Show all answers
1.
MULTIPLE CHOICE QUESTION
30 sec • 1 pt
ಭಾರತವು 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ----- ರಾಷ್ಟ್ರವಾಗಿದೆ.
ಒಕ್ಕೂಟ
ಪ್ರಜಾಪ್ರಭುತ್ವ
ಶಾಸಕಾಂಗ
ನ್ಯಾಯಾಂಗ
2.
MULTIPLE CHOICE QUESTION
30 sec • 1 pt
ಕೇಂದ್ರ ಸರ್ಕಾರದ ಮಾದರಿಯಂತೆ----ಗಳು ಕೂಡ ತಮ್ಮದೇ ಆದ ಶಾಸಕಾಂಗ,ಕಾರ್ಯಾಂಗಗಳನ್ನು ಹೊಂದಿವೆ
ಜಿಲ್ಲೆ
ರಾಜ್ಯ
ತಾಲೂಕು
ಗ್ರಾಮ
3.
MULTIPLE CHOICE QUESTION
30 sec • 1 pt
ರಾಜ್ಯ ಸರ್ಕಾರವು ರಾಜ್ಯ ಪಟ್ಟಿಯಲ್ಲಿರುವ ವಿಷಯಗಳಿಗೆ ------- ಮಾಡಿ ಅವುಗಳನ್ನು ಕಾರ್ಯಾಚರಣೆಗೆ ತರುವ ಅಧಿಕಾರ ಹೊಂದಿದೆ.
ನಿಯಮ
ಆಜ್ಞೆ
ಕಾನೂನು
ಶಾಸನ
4.
MULTIPLE CHOICE QUESTION
30 sec • 1 pt
ಸಂಸತ್ತಿನಂತೆ ರಾಜ್ಯಗಳು ಎರಡು ಸದನಗಳಿದ್ದು ಕೆಲವು ------- ಗಳು ಕೆಳಮನೆಯನ್ನು (ವಿಧಾನ ಸಭೆ) ಮಾತ್ರ ಹೊಂದಿದ್ದು, ಮೇಲ್ಮನೆ (ವಿಧಾನಪರಿಷತ್) ಇರುವುದಿಲ್ಲ.
ಗ್ರಾಮ
ತಾಲೂಕು
ಜಿಲ್ಲೆ
ರಾಜ್ಯ
5.
MULTIPLE CHOICE QUESTION
30 sec • 1 pt
ರಾಜ್ಯ ಶಾಸಕಾಂಗವು ------ ರನ್ನೂ ಒಳಗೊಂಡಿದೆ.
ರಾಜ್ಯಪಾಲ
ಮುಖ್ಯಮಂತ್ರಿ
ಗೃಹಮಂತ್ರಿ
ಶಿಕ್ಷಣಮಂತ್ರಿ
6.
MULTIPLE CHOICE QUESTION
30 sec • 1 pt
ಮೇಲ್ಮನೆಯನ್ನು ---------- ಎಂತಲೂ, ಕರೆಯಲಾಗಿದೆ.
ವಿಧಾನಸಭೆ
ವಿಧಾನ ಪರಿಷತ್
ರಾಜ್ಯಸಭೆ
ಲೋಕಸಭೆ
7.
MULTIPLE CHOICE QUESTION
30 sec • 1 pt
ಕೆಳಮನೆಯನ್ನು -------- ಎಂತಲೂ ಕರೆಯಲಾಗಿದೆ.
ಲೋಕಸಭೆ
ರಾಜ್ಯಸಭೆ
ವಿಧಾನಸಭೆ
ವಿಧಾನ ಪರಿಷತ್
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?