
ವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ-9380850076 ಪರಿಸರ ಅಧ್ಯಯನ
Authored by Ravindra Lukk
Social Studies
7th Grade - University
Used 8+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
20 questions
Show all answers
1.
MULTIPLE CHOICE QUESTION
45 sec • 1 pt
ಮನೆಯಲ್ಲಿ ಹೆಚ್ಚು ಮಾತನಾಡದ ಕೃತಿಕಾ ಶಾಲೆಯಲ್ಲಿ ಹೆಚ್ಚು ಮಾತನಾಡುತ್ತಾಳೆ ಅವಳು ತರಗತಿಯ ಕೋಣೆಯಲ್ಲಿ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾಳೆ ಇದು ಏನನ್ನು ತೋರಿಸುತ್ತದೆ
ಆಕೆಯ ಆಲೋಚನೆಗಳ ಸೂಕ್ತ ಸ್ಥಳ ಶಾಲೆಯಾಗಿದೆ
ಮಕ್ಕಳು ಶಾಲೆಯಲ್ಲಿ ಸಾಕಷ್ಟು ಮಾತನಾಡಬೇಕೆಂದು ಶಿಕ್ಷಕರು ಒತ್ತಾಯಿಸುತ್ತಾರೆ
ಅವಳು ತನ್ನ ಮನೆಯನ್ನು ಇಷ್ಟ ಪಡುವುದಿಲ್ಲ
ಕೃತಿಕಾಳಿಗೆ ತರಗತಿಯಲ್ಲಿ ಶಿಸ್ತಿನಿಂದ ಇರಲು ಸಾಧ್ಯವಾಗುತ್ತಿಲ್ಲ
2.
MULTIPLE CHOICE QUESTION
30 sec • 1 pt
ಪರಿಸರ (Environment ) ಎಂಬ ಪದವನ್ನು ಯಾವ ಭಾಷೆಯಿಂದ ತೆಗೆದುಕೊಳ್ಳಲಾಗಿದೆ
ಲ್ಯಾಟಿನ್
ಗ್ರೀಕ್
ಫ್ರೆಂಚ್
ಇಟಲಿ
3.
MULTIPLE CHOICE QUESTION
45 sec • 1 pt
5ನೇತರಗತಿಯ ಶಿಕ್ಷಕರೊಬ್ಬರು "ನೀರನ್ನು ಉಳಿಸಿ" ಎಂಬ ವಿಷಯದ ಕುರಿತು ಗುಂಪು ಚರ್ಚೆಯನ್ನು ಆಯೋಜಿಸಿದ್ದಾರೆ ಈ ಚರ್ಚೆಯನ್ನು ಆಯೋಜಿಸುವ ಮುಖ್ಯ ಉದ್ದೇಶ ಇದಾಗಿದೆ
ಎಲ್ಲ ವಿದ್ಯಾರ್ಥಿಗಳಿಗೆ ಮಾತನಾಡಲು ಅವಕಾಶ ನೀಡುವುದು
ಬಹು ದೃಷ್ಟಿಕೋನಗಳನ್ನು ಅಭಿವೃದ್ಧಿಪಡಿಸುವುದು
ವಿದ್ಯಾರ್ಥಿಗಳ ವಿವರಣಾ ಸಾಮರ್ಥ್ಯ ಅರಿಯಲು
ಮೇಲಿನ ಎಲ್ಲವೂ ಸರಿಯಾಗಿವೆ
4.
MULTIPLE CHOICE QUESTION
1 min • 1 pt
ಕೆಳಗಿನವುಗಳಲ್ಲಿ ಯಾವುದು ಪ್ರಾಥಮಿಕ ಹಂತದಲ್ಲಿ ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನವನ್ನು ಕಲಿಸುವ ಕಲಿಕೆಯ ಉದ್ದೇಶ ಅಲ್ಲ
ನೈಸರ್ಗಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದ ನಡುವಿನ ಸಂಬಂಧವನ್ನು ಕಂಡುಹಿಡಿಯಲು ಮತ್ತು ಗ್ರಹಿಸಲು ಮಕ್ಕಳಿಗೆ ತರಬೇತಿ ನೀಡುವುದು
ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು
ಲಿಂಗ ತಾರತಮ್ಯ ಪ್ರಶಂಸಿಸಲು ಸಾಧ್ಯವಾಗುತ್ತದೆ
ನೈಸರ್ಗಿಕ ಪರಿಸರಕ್ಕೆ ಸಂಬಂಧಿಸಿದಂತೆ ಮಗುವಿನಲ್ಲಿ ಕುತೂಹಲ ಮತ್ತು ಸೃಜನಶೀಲತೆ ಪೋಷಿಸಲು
5.
MULTIPLE CHOICE QUESTION
30 sec • 1 pt
ಕೆಳಗಿನ ಯಾವ ವಿಧಾನ ವಿದ್ಯಾರ್ಥಿಗಳ ಕಲಿಕೆಯ ಎಲ್ಲಾ ಮೂರು ವಲಯಗಳನ್ನು (ಜ್ಞಾನಾತ್ಮಕ, ಭಾವನಾತ್ಮಕ ಮತ್ತು ಮನೋಕ್ರಿಯಾಜನ್ಯ) ಒಳಗೊಂಡಿದೆ
ಪ್ರಕ್ರಿಯೆ ವಿಧಾನ
ಪರಿಕಲ್ಪನಾ ವಿಧಾನ
ಸಂಯೋಜನಾ ವಿಧಾನ
ಚಟುವಟಿಕೆ ವಿಧಾನ
6.
MULTIPLE CHOICE QUESTION
45 sec • 1 pt
ನ್ಯೂ ಸಮಾಜ ಶಿಕ್ಷಕರಾಗಿದ್ದು ಕುಡಿಯುವ ನೀರಿನ ಲಭ್ಯತೆಯ ಬಗ್ಗೆ ಚರ್ಚಿಸಲು ನೀವು ಬಯಸಿದರೆ ನೀವು ತರಗತಿಯಲ್ಲಿ ಹೇಗೆ ಪಾಠವನ್ನು ಪ್ರಾರಂಭಿಸಬಹುದು
ಮಕ್ಕಳಿಗೆ ಪಾಠ ಓದಿಸುವ ಮೂಲಕ
ನೀರಿನ ಮೂಲಗಳ ಉದಾಹರಣೆ ನೀಡುವ ಮೂಲಕ
ಮಕ್ಕಳಿಗೆ ನೀರಿನ ಬಗ್ಗೆ ಒಂದು ಘಟನೆ ಅಥವಾ ಸಣ್ಣ ಕಥೆ ಹೇಳಿ
ಸ್ವತಃ ಪಾಠ ಓದಲು ಹೇಳಿ
7.
MULTIPLE CHOICE QUESTION
1 min • 1 pt
ಕೆಳಗಿನವುಗಳಲ್ಲಿ ಯಾವುದು ಒಳ್ಳೆಯ ಅಡುಗೆ ಅಭ್ಯಾಸವಾಗಿದೆ
ತರಕಾರಿಗಳನ್ನು ಚೆನ್ನಾಗಿ ತೊಳೆಯುವುದು ಮತ್ತು ನಂತರ ಕತ್ತರಿಸುವುದು
ಮೊದಲು ತರಕಾರಿಗಳು ಕತ್ತರಿಸುವುದು ಮತ್ತು ಕೊಳಾಯಿ ನೀರಿನಲ್ಲಿ ತೊಳೆಯುವುದು
ಕತ್ತರಿಸುವ ಮುನ್ನ ಮತ್ತು ಬೇಯಿಸುವ ಮುನ್ನ ತರಕಾರಿಗಳು ಸೂರಿನ ಬೆಳಕಿನಲ್ಲಿ ಇಡುವುದು ಮುನ್ನ ತರಕಾರಿಗಳು ಸೂರ್ಯನ ಬೆಳಕಿನಲ್ಲಿ ಇಡುವುದು
ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ತರಕಾರಿಗಳನ್ನು ಆಳವಾಗಿ ಬೇಯಿಸುವುದು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?