
ಯುರೋಪಿಯನ್ನರ ಆಗಮನ
Authored by Dr.Sadananda Byndoor
History
10th Grade
Used 3+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
25 questions
Show all answers
1.
MULTIPLE CHOICE QUESTION
30 sec • 1 pt
1. 1453ರಲ್ಲಿ ಆಟೋಮನ್‌ಟರ್ಕರು ________ ನಗರವನ್ನು ವಶಪಡಿಸಿಕೊಂಡರು.
1. 1453ರಲ್ಲಿ ಆಟೋಮನ್‌ಟರ್ಕರು ________ ನಗರವನ್ನು ವಶಪಡಿಸಿಕೊಂಡರು.
ಫ್ರಾನ್ಸ್
ಇಟಲಿ
2.
MULTIPLE CHOICE QUESTION
30 sec • 1 pt
2. ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವರು ____________
ಡಾಲ್ ಹೌಸಿ
ಬೆಂಟಿಂಕ್
ರಾಬರ್ಟ್ ಕ್ಲೈವ್
ಕಾರ್ನವಾಲೀಸ್
3.
MULTIPLE CHOICE QUESTION
30 sec • 1 pt
3. ‘ಯುರೋಪಿನ ವ್ಯಾಪಾರದ ಹೆಬ್ಬಾಗಿಲು’ ಎಂದು _________ ನಗರವು ಹೆಸರಾಗಿತ್ತು.
ಪ್ಯಾರೀಸ್
ಕಲ್ಕತ್ತಾ
ಲಾಬೋರ್ಡಿನಾ
4.
MULTIPLE CHOICE QUESTION
30 sec • 1 pt
4. 1498ರಲ್ಲಿ ಜಲಮಾರ್ಗದ ಮೂಲಕ ಭಾರತಕ್ಕೆ ಬಂದ ಮೊದಲ ಯುರೋಪಿಯನ್ನರು ಯಾರು
4. 1498ರಲ್ಲಿ ಜಲಮಾರ್ಗದ ಮೂಲಕ ಭಾರತಕ್ಕೆ ಬಂದ ಮೊದಲ ಯುರೋಪಿಯನ್ನರು ಯಾರು
ಫ್ರೆಂಚರು
ಬ್ರಿಟಿಷರು
ಡಚ್ಚರು
5.
MULTIPLE CHOICE QUESTION
30 sec • 1 pt
5. ಭಾರತಕ್ಕೆ ಮೊದಲ ಜಲ ಮಾರ್ಗ ಕಂಡುಹಿಡಿದವರು
5. ಭಾರತಕ್ಕೆ ಮೊದಲ ಜಲ ಮಾರ್ಗ ಕಂಡುಹಿಡಿದವರು
ಮೆಗಲನ್
ವಾಸ್ಕೋಡಗಾಮ
ಕೊಲಂಬಸ್
ಬಾರ್ಥಾ ಲೋಮಿಯೋ ಡಯಾಸ್
6.
MULTIPLE CHOICE QUESTION
30 sec • 1 pt
6. ಫ್ರಾನ್ಸಿಸ್ಕೋ ಡಿ ಅಲ್ಮೇಡಾನ ವಿಶೇಷ ನೀತಿ ......
6. ಫ್ರಾನ್ಸಿಸ್ಕೋ ಡಿ ಅಲ್ಮೇಡಾನ ವಿಶೇಷ ನೀತಿ ......
ಕಂದು ನೀರಿನ ನೀತಿ
ಕೆಂಪು ನೀರಿನ ನೀತಿ
ಕಪ್ಪು ನೀರಿನ ನೀತಿ
ನೀಲಿ ನೀರಿನ ನೀತಿ
7.
MULTIPLE CHOICE QUESTION
30 sec • 1 pt
7. ಈ ಕಾಲುವೆ ಕೆಂಪು ಸಮುದ್ರ ಹಾಗೂ ಮೆಡಿಟರೇನಿಯನ್ ಸಮುದ್ರಗಳನ್ನು ಸಂಪರ್ಕಿಸುತ್ತದೆ.
ಅರಬಿಯನ್ ಕಾಲುವೆ
ಹಿಂದು ಮಹಾಸಾಗರ ಕಾಲುವೆ
ಕಾರಿಬಿಯನ್ ಕಾಲುವೆ
ಸುಯೇಜ್ ಕಾಲುವೆ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?