
Srimad Bhagavatam -Canto1 Chapter6
Authored by gopinath lakshiminarayanan
Religious Studies
Professional Development
Used 1+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
10 questions
Show all answers
1.
MULTIPLE CHOICE QUESTION
30 sec • 1 pt
01. ನಾರದ ಮುನಿ ತಮ್ಮ ಹಿಂದಿನ ಜನ್ಮದಲ್ಲಿ ವರ್ಷದಲ್ಲಿ ಆಧ್ಯಾತ್ಮಿಕ ಜ್ಞಾನವನ್ನು ಪಡೆದರು. Narada Muni, in his previous life was _______ years old when he was impregnated with spiritual knowledge.
05
07
08
04
2.
MULTIPLE CHOICE QUESTION
30 sec • 1 pt
02. ತಮ್ಮ ಹಿಂದಿನ ಜನ್ಮದಲ್ಲಿ ನಾರದ ಮುನಿ ಇನ್ನೂ ಸಣ್ಣ ಹುಡುನಾಗಿರುವಾಗಲೇ ಅವರ ತಾಯಿ ಕೊಲ್ಲಲ್ಪಟ್ಟರು. Narada Muni, in his previous life, when he was only a boy, his mother was killed by _______ .
a) ಶತ್ರುಗಳಿಂದ Enemies.
b) ಹಾವು ಕಚ್ಚಿ The bite of serpent.
d) ಖಾಯಿಲೆಯಿಂದ Sickness.
c) ಆನೆಯ ತುಳಿತಕ್ಕೆ ಸಿಕ್ಕಿ Trampling of an Elephant.
3.
MULTIPLE CHOICE QUESTION
30 sec • 1 pt
03. ತಮ್ಮ ಹಿಂದಿನ ಜನ್ಮದಲ್ಲಿ ನಾರದ ಮುನಿ ತಾಯಿಯ ಸಾವನ್ನು ದೇವರ ಆಶೀರ್ವಾದವೆಂದು ಭಾವಿಸಿ ಕಡೆ ನಡೆದರು. Narada Muni, in his previous life, on the death of his mother, considered it as a benediction of the Lord and headed towards _______ .
a) ಉತ್ತರ North.
b) ದಕ್ಷಿಣ South.
c) ಪೂರ್ವ East.
d) ಪಶ್ಚಿಮ West.
4.
MULTIPLE CHOICE QUESTION
30 sec • 1 pt
04. ತಮ್ಮ ಹಿಂದಿನ ಜನ್ಮದಲ್ಲಿ ನಾರದ ಮುನಿ ಪರಮಪುರುಷನ ಪಾದಾರವಿಂದಗಳನ್ನು ಧ್ಯಾನಿಸಲು ಆರಂಭಿಸಿ___ ಕೃಷ್ಣನು ದರ್ಶನವಿತ್ತ. When Narada Muni, in his previous life began to meditate on the lotus feet of the Supreme, Lord Krsna appeared to him _________ .(16)
a)ಆರು ತಿಂಗಳ ನಂತರ After 6 months.
b) ಒಂದು ವರ್ಷದ ನಂತರ After an year.
c) ಜೀವನದ ಕೊನೆಯಲ್ಲಿ At the end of his life.
d) ಸ್ವಲ್ಪವೂ ವಿಳಂಬ ಮಾಡದೇ Without delay.
5.
MULTIPLE CHOICE QUESTION
30 sec • 1 pt
05. ಎಷ್ಟು ಸಮಯದ ನಂತರ ನಾರದರು ದಿವ್ಯ ದೇಹವನ್ನು ಪಡೆದರು? After how much time did Narada get his divine body?(30)
a) ೧೦೦ ವರ್ಷಗಳ ನಂತರ 100 years
b) ಒಂದು ವರ್ಷದ ನಂತರ After 1 year
c) ಬ್ರಹ್ಮನ ರಾತ್ರಿಯ ನಂತರ (೧೦೦೦ ಯುಗಚಕ್ರಗಳ ನಂತರ )After the night of Brahma which is 1000 yuga cycles
d) ತಕ್ಷಣ immediately
6.
MULTIPLE CHOICE QUESTION
30 sec • 1 pt
06. ಹಿಂದಿನ ಜನ್ಮದಲ್ಲಿ ದೇವರು ನಾರದರಿಗೆ ದರ್ಶನವಿತ್ತ ನಂತರ ಅಂತರ್ಧಾನವಾಗಿದ್ದು ಏಕೆ?Why did Lord dissappear after giving Darshan to Narada in his previous life_________ .
a) ನಾರದ ಇನ್ನೂ ಅಶುದ್ಧವಾಗಿದ್ದರಿಂದ Because Narada boy was still impure.
b) ದೇವರನ್ನು ಕಾಣುವ ಬಯಕೆ ಇನ್ನಷ್ಟು ಹೆಚ್ಚಲಿ ಎಂದು To increase the eagerness of the boy to see the Lord
c) ಧ್ಯಾನದಲ್ಲಿ ಪ್ರಾಮಾಣಿಕವಾಗಿರಲಿಲ್ಲ He was not sincere in his meditation
d) ದೇವರ ದರ್ಶನ ಪಡೆಯಲು ಇನ್ನೂ ತುಂಬಾ ಚಿಕ್ಕವನಾಗಿದ್ದ He was too young to see the darshan of the Lord
7.
MULTIPLE CHOICE QUESTION
30 sec • 1 pt
07. ನಾರದ ಮುನಿ__ ಮಗನಾಗಿ ಹುಟ್ಟಿದ್ದು ಒಂದು ಅತೀಂದ್ರಿಯ ಲೀಲೆ. The birth of Narada Muni as the son of _________ is a transcendental pastime.
a) ಬ್ರಹ್ಮ Brahma.
b) ವಿಷ್ಣು Vishnu.
c)ಶಿವ Siva.
d) ವ್ಯಾಸ Vyasa.
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?